ದೇಶದ ಜನತೆಗೆ ಬಿಗ್ ಶಾಕ್ : ‘LPG’ ಗ್ಯಾಸ್ ಸಿಲಿಂಡರ್ ಬೆಲೆ 250 ರೂ.ಏರಿಕೆ !!!
ಎಪ್ರಿಲ್ ತಿಂಗಳ ಮೊದಲ ದಿನ ಇಂದು ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಸರ್ಕಾರಿ ಸ್ವಾಮ್ಯದ ಮಾರುಕಟ್ಟೆ ಕಂಪನಿಗಳು ( OMC) ಬಿಡುಗಡೆ ಮಾಡಿದೆ.
ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಹೆಚ್ಚಿಸಿದೆ. ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ( ಐಒಸಿ) 19 ಕೆಜಿ!-->!-->!-->…