ಗೆಳತಿಯ ಜೊತೆ ಮಾತನಾಡಲು ಬಿಡದ ಗಂಡ| ಸ್ನೇಹಿತನಿಂದ ಸ್ನೇಹಿತೆಯ ಗಂಡನ ಅಪಹರಣ, ಉಸಿರುಗಟ್ಟಿಸಿ ಹತ್ಯೆ
ಅವರಿಬ್ಬರೂ ಕ್ಲಾಸ್ ಮೇಟ್ಸ್. ಒಳ್ಳೆ ಫ್ರೆಂಡ್ಸ್. ದೊಡ್ಡವರಾದ ಮೇಲೆ ಅವಳು ಅವಳ ದಾರಿ ನೋಡಿಕೊಂಡಳು, ಇವನು ಇವನ ದಾರಿ. ನಂತರ ಆಕೆಗೆ ಮದುವೆ, ಮಕ್ಕಳು ಎಲ್ಲಾ ಆಯಿತು. ಒಂದು ದಿನ ಆ ಗೆಳತಿ ಆತನಿಗೆ ಸಿಗುತ್ತಾಳೆ. ಇವರ ಸ್ನೇಹ ಮತ್ತೆ ಮುಂದುವರಿಯುತ್ತೆ. ಆದರೆ ಇದು ಆಕೆಯ ಗಂಡನಿಗೆ!-->…