Browsing Category

National

ಓಮಿಕ್ರಾನ್ ಹೊಸ ತಳಿ ಪತ್ತೆ!

ರಾಜ್ಯದಲ್ಲಿ ಕೊರೊನಾ  ಮೂರನೇ ಅಲೆ ಕಡಿಮೆ ಆಗುತ್ತಿದ್ದು, ಈ ನಡುವೆ ಒಮಿಕ್ರಾನ್ ಹೊಸತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ. BA.4 ಹಾಗೂ BA.5 ಎಂಬ ಒಮಿಕ್ರಾನ್​​ನ ಎರಡು ಉಪತಳಿಗಳು ಪತ್ತೆಯಾಗಿವೆ. ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು

ಮಹಿಳೆಯನ್ನು ಎಳೆದೊಯ್ದು ಕಾರಿನಲ್ಲಿ ಕೂರಿಸಿ, ಹಲ್ಲೆ ಮಾಡಿ,ನಡುರಸ್ತೆಯಲ್ಲಿ ದೂಡಿದ ದುಷ್ಕರ್ಮಿಗಳು| ಡೇಂಜರಸ್ ವೀಡಿಯೋ…

'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ' ಅಂತ ಸಂಸ್ಕ್ರತದಲ್ಲಿ ಒಂದು ಮಾತಿದೆ. ಇದರರ್ಥ ಎಲ್ಲಿ ಹೆಣ್ಣುಮಕ್ಕಳನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದು. ಆದರೆ ಇತ್ತೀಚಿನ ಸಮಯದಲ್ಲಿ ಹಾಗೇ ನಡೆಯುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ.

ತನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕೈಗೆ ಕೋಳ ಹಾಕಿ ಜೈಲಿಗಟ್ಟಿದ ಸಬ್ ಇನ್ಸ್ ಪೆಕ್ಟರ್ ಮಹಿಳೆ!

ಆಕೆ ವೃತ್ತಿಯಲ್ಲಿ ಸಬ್ ಇನ್ಸ್ ಪೆಕ್ಟರ್, ಈಗಾಗಲೇ ನಿಶ್ಚಿತಾರ್ಥವಾಗಿದ್ದು, ನವೆಂಬರ್ ನಲ್ಲಿ ಮದುವೆ ಎಂದು ಹಿರಿಯರೆಲ್ಲರೂ ನಿರ್ಧಾರ ಮಾಡಿದ್ದರು. ಆದರೆ ವಿಪರ್ಯಾಸ ಏನು ಗೊತ್ತೇ? ಆಕೆ ಮದುವೆ ಆಗಬೇಕಾದ ಹುಡುಗನನ್ನೇ ತಾನೇ ಖುದ್ದಾಗಿ ಅರೆಸ್ಟ್ ಮಾಡುವ ಸಂದರ್ಭ ಮುಂದೆ ಬರುತ್ತೆ ಅನ್ನೋ ಒಂದೇ ಒಂದು

ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದೂ ಯುವಕ | ಯುವಕನ ಬರ್ಬರ ಹತ್ಯೆ ಮಾಡಿದ ಯುವತಿ ಕುಟುಂಬಸ್ಥರು

ಅವರಿಬ್ಬರೂ ಕಾಲೇಜಿನ ದಿನಗಳಿಂದಲೂ ಪ್ರೀತಿಸುತ್ತಿದ್ದರು. ಆತ ಹಿಂದೂ. ಆಕೆ ಮುಸ್ಲಿಂ. ಆದರೆ ಅವರಿಬ್ಬರ ಪ್ರೀತಿಗೆ ಧರ್ಮ ಮಾತ್ರ ಅಡ್ಡ ಬಂದಿಲ್ಲ. ಆದರೆ ಇವರಿಬ್ಬರ ಮದುವೆಗೆ ಕುಟುಂಬದವರು ಒಪ್ಪಿಗೆ ನೀಡಿಲ್ಲ. ಹಾಗಾಗಿ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದಾರೆ. ಅವರಷ್ಟಕ್ಕೇ ಎಲ್ಲೋ ಒಂದು ಕಡೆ

ಆಸ್ಪತ್ರೆ ಸಿಬ್ಬಂದಿಗಳ ತೀವ್ರ ನಿರ್ಲಕ್ಷ್ಯ , 3 ದಿನದ ನವಜಾತ ಶಿಶುವಿನ ಕೈಕಾಲುಗಳನ್ನು ಕಚ್ಚಿದ ಇಲಿಗಳು

ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಆಗ ತಾನೇ ಜನಿಸಿದ ಮಗುವಿನ ಕೈಕಾಲುಗಳನ್ನು ಇಲಿ ಕಚ್ಚಿ ಹಾಕಿದ ಘಟನೆಯೊಂದು ನಡೆದಿದ್ದು, ಸಿಬ್ಬಂದಿಗಳ ತೀವ್ರ ನಿರ್ಲಕ್ಷ್ಯ ಸಾಬೀತಾಗಿದೆ. ಈ ಘಟನೆ ಜಾರ್ಖಂಡ್ ನ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ಘಟನೆ ಮೇ 2 ರಂದು ಗಿರಿದಿಹ್ ಸದರ್ ಆಸ್ಪತ್ರೆಯಲ್ಲಿ

ಮಸೀದಿಗಳು ಮಾರ್ಗಸೂಚಿ ಅನುಸರಿಸದಿದ್ದರೆ ಡಬ್ಬಲ್ ವ್ಯಾಲ್ಯೂಮ್‌ನಲ್ಲಿ ಹನುಮಾನ್ ಚಾಲಿಸಾ – ರಾಜ್ ಠಾಕ್ರೆ

ಪುಣೆ : ಧ್ವನಿವರ್ಧಕ ಬಳಕೆಯ ವಿರುದ್ದ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಮುಂದುವರಿಯಲಿದೆ ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಮಸೀದಿಗಳು ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಡಬಲ್ ವ್ಯಾಲ್ಯೂಮ್ ನಲ್ಲಿ ಹನುಮಾನ್ ಚಾಲೀಸಾ ನುಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವ

ಮಲಗಿಕೊಂಡಾಗ ಸ್ವಂತ ಮಗಳ ತುಟಿ ಚುಂಬಿಸಿ, ಗುಪ್ತಾಂಗ ಸ್ಪರ್ಶಿಸುತ್ತಿದ್ದ ಉಪ ತಹಶೀಲ್ದಾರ್ ಅಪ್ಪ | 17 ವರ್ಷಗಳ ಕಠಿಣ…

ತಾಯಿಯಿಲ್ಲದ ಮಗುವನ್ನು ತಂದೆಯಾದವನು, ತಂದೆ,ತಾಯಿ ಈ ಎರಡೂ ಸ್ಥಾನದಲ್ಲಿ ನಿಂತು ಕರ್ತವ್ಯ ನಿಭಾಯಿಸಬೇಕು. ಆ ಕಂದನಿಗೆ ಅಷ್ಟೇ ಪ್ರೀತಿ, ವಾತ್ಸಲ್ಯ ನೀಡಬೇಕು. ಏನೂ ಅರಿಯದ ವಯಸ್ಸಿನಲ್ಲಿ ಸರಿ, ತಪ್ಪುಗಳ ಬಗ್ಗೆ ವಿವರವಾಗಿ ತಿಳಿಸಬೇಕು. ಅಂತಹ ಜವಾಬ್ದಾರಿ ಹೊರಬೇಕಾದ ತಂದೆ ಏನೂ ಅರಿಯದ ತನ್ನ

ವಾರೆವ್ಹಾ..! ನೂರಕ್ಕೆ 555 ಅಂಕ ಪಡೆದ ವಿದ್ಯಾರ್ಥಿ- ಇದು ಹೇಗೆ ಸಾಧ್ಯ?

ಎಷ್ಟೋ ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಕೆಲವರು ಸಾಧಾರಣ. ಕೆಲವು ಮಂದಿ 100 ಕ್ಕೆ 100 ಮಾರ್ಕ್ ತಗೊಂಡವರೂ ಇದ್ದಾರೆ.ಆದರೆ, 100ಕ್ಕೆ 555 ಅಂಕಗಳನ್ನು ಗಳಿಸಿದ್ದು ಎಂದಾದ್ರೂ ಕೇಳಿದ್ದೀರಾ..? ಬಿಹಾರದ ಮುಂಗರ್ ವಿಶ್ವವಿದ್ಯಾನಿಲಯವು ಈ ಎಡವಟ್ಟು ಮಾಡಿದೆ.