Browsing Category

National

ಶಿಕ್ಷಣ ಕೊಡಿಸುವ ನೆಪದಲ್ಲಿ 17 ವರ್ಷದ ಅಪ್ರಾಪ್ತೆಯೋರ್ವಳ ‘ಡಿಜಿಟಲ್ ರೇಪ್’ :‌ 81 ವರ್ಷದ ವರ್ಣಚಿತ್ರಕಾರ…

81 ವರ್ಷದ ಮುದುಕನೋರ್ವನನ್ನು ನೊಯ್ಡಾ ಪೊಲೀಸರು 17 ವರ್ಷದ ಬಾಲಕಿಯ ' ಡಿಜಿಟಲ್ ಅತ್ಯಾಚಾರ' ಆರೋಪದ ಮೇಲೆ ಬಂಧಿಸಿದ್ದಾರೆ. ಈತನ ಹೆಸರು ಮೌರಿಸ್ ಎಂದು. ಸಂತ್ರಸ್ತ ಯುವತಿಯೊಂದಿಗೆ ಈತ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂಬ ಆರೋಪದಲ್ಲಿ, ಈತನನ್ನು ಬಂಧಿಸಲಾಗಿದೆ. ಸಂತ್ರಸ್ತೆ 17 ವರ್ಷದ

‘ರಸ್ತೆ ಅಪಘಾತ ಸಂತ್ರಸ್ತರ ರಕ್ಷಣೆ’ ಗೆ ನೆರವಾದರೆ 5000 ಕ್ಯಾಶ್ ಪ್ರೈಸ್ ಜೊತೆಗೆ ಪ್ರಮಾಣಪತ್ರ : ಕೇಂದ್ರ…

ರಸ್ತೆ ಅಪಘಾತಕ್ಕೊಳಗಾದ ಸಂತ್ರಸ್ತರನ್ನರಕ್ಷಿಸಲು ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆಯಿಟ್ಟಿದೆ. ಇದರ ಅನುಸಾರವಾಗಿ ಜೀವ ರಕ್ಷಕರಿಗೆ ನಗದು ಹಣದ ಜೊತೆಗೆ ಪ್ರಮಾಣಪತ್ರ ನೀಡಲು ಮುಂದಾಗಿದೆ.ಇದರ ಮೂಲಕ ರಸ್ತೆ ಅಪಘಾತಕ್ಕೊಳಗಾದ ವ್ಯಕ್ತಿಗಳನ್ನ ಆಸ್ಪತ್ರೆಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ

CSL ( ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್) ನಲ್ಲಿ 261 ವಿವಿಧ ಹುದ್ದೆ | ಐಟಿಐ,ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಿ|…

ಕೊಚ್ಚಿನ್ ಶಿಪ್‌ಯಾರ್ಡ್‌ ಲಿಮಿಟೆಡ್ ನಲ್ಲಿ ( ಸಿಎಸ್ ಎಲ್) ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಶಿಪ್ ಡ್ರಾಫ್ಟ್ಸ್ಮನ್, ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ ಇತರೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅಧಿಕೃತ

ಅಪ್ರಾಪ್ತ ಬಾಲಕರಿಗೆ ತುಟಿ ಚುಂಬಿಸುವುದು, ಮುದ್ದಾಡುವುದು ಅಪರಾಧವಲ್ಲ | ಹೈಕೋರ್ಟ್ ನಿಂದ ಮಹತ್ವದ ತೀರ್ಪು

ತುಟಿಗಳಿಗೆ ಮುತ್ತು ಕೊಡುವುದು ಮತ್ತು ಮುದ್ದಾಡುವುದು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377ರ ಅಡಿ ಅಸ್ವಾಭಾವಿಕ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಾಗಾಗಿ ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ವ್ಯಕ್ತಿಗೆ ಕೋರ್ಟ್

ಮದುವೆ ಬಾಡೂಟಕ್ಕೆ ಕೃಷ್ಣಮೃಗ, ನವಿಲಿನ ಮಾಂಸ ರವಾನೆ| ಬೇಟೆಗಾರರ ಬೆನ್ನಟ್ಟಿದ ಪೊಲೀಸರಿಗೆ ಗುಂಡೇಟು !

ಮದುವೆ ಸಮಾರಂಭದ ಬಾಡೂಟಕ್ಕೆ ಅಡುಗೆಗೆ ಕೃಷ್ಣಮೃಗ ಮತ್ತು ನವಿಲನ್ನು ಕೊಂದು ಅವುಗಳ ಮಾಂಸವನ್ನು ತರುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಆರೋಪಿಗಳು ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. ಬೇಟೆಗಾರರು ಕೃಷ್ಣಮೃಗ ಮತ್ತು ನವಿಲುಗಳ ಮಾಂಸವನ್ನು

ಪೊಲೀಸರನ್ನೇ ಕಳ್ಳರೆಂದು ಥಳಿಸಿದ ಗ್ರಾಮಸ್ಥರು

ಗಾಂಜಾ ಕಳ್ಳಸಾಗಣಿಕೆ ಮೇಲೆ ದಾಳಿ ನಡೆಸಲು ಬಂದಿದ್ದ ಪೊಲೀಸರನ್ನೇ ಕಳ್ಳರೆಂದು ಭಾವಿಸಿ ಗ್ರಾಮಸ್ಥರು ಥಳಿಸಿರುವ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಮೇ 14ರ ಶನಿವಾರದಂದು ಕೋರಾಪಟ್ ಜಿಲ್ಲೆಯ ಬುಡಕಟ್ಟು ಪ್ರದೇಶದ ಮಚ್ಚುಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮತಿಖಾಲ್

ಹಿಂದೂ ಶಿಕ್ಷಕಿಯ ಮೇಲೆ ಅತ್ಯಾಚಾರ.! ಮತಾಂತರ ಆದರೆ ಮಾತ್ರ ಮದುವೆ ಅಂತ ಕಂಡೀಶನ್ ಹಾಕಿದ ಅನ್ಯಕೋಮಿನ ಯುವಕ

ಇದೊಂದು ಅಮಾನವೀಯ ಘಟನೆ ಅಂತಾನೇ ಹೇಳಬಹುದು. ಡ್ರಾಪ್ ಕೊಡ್ತೀನಿ ಎಂದು ಶಿಕ್ಷಕಿಯನ್ನು ಅನ್ಯಕೋಮಿನ ಯುವಕ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಮತ್ತು ಬರುವ ಔಷಧಿ ನೀಡಿ‌ ಅನಂತರ ಶಿಕ್ಷಕಿ ಮೇಲೆ ಅತ್ಯಾಚಾರ ಮಾಡಿದ ಘಟನೆಯೊಂದು ನಡೆದಿದೆ. ಅನ್ಯಕೋಮಿನ ಯುವಕ ಪರಿಚಯಸ್ಥನೇ ಆಗಿದ್ದರಿಂದ ನಂಬಿದ

ಪ್ರೇಮಿಗಳ‌ ಸೌಧ ‘ತಾಜ್ ಮಹಲ್’ನಲ್ಲಿ ಹಿಂದೂ ವಿಗ್ರಹಗಳಿಲ್ಲ! ಭಾರತೀಯ ಪ್ರಾಚ್ಯವಸ್ತು ಇಲಾಖೆ ಸ್ಪಷ್ಟನೆ

ತಾಜ್ ಮಹಲ್ ನ ಮುಚ್ಚಿದ 22 ಕೋಣೆಗಳ ಬಾಗಿಲನ್ನು ತೆಗೆಯಬೇಕು ಎಂದು ಹಾಕಿದ್ದ ಅರ್ಜಿಯನ್ನು ಇತ್ತೀಚೆಗಷ್ಟೇ ಅಲಹಬಾದ್ ಉಚ್ಚನ್ಯಾಯಾಲಯ ತಿರಸ್ಕರಿಸಿತ್ತು. ತಾಜ್ ಮಹಲ್ ಮೂಲತಃ ಶಿವನ ದೇವಸ್ಥಾನ ಎಂಬ ವಾದವೊಂದು ಬಹಳ‌ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲೇ ಈ ನ್ಯಾಯಾಲಯ ಈ ತೀರ್ಪು ನೀಡಿದೆ.