Browsing Category

National

ಅಗ್ನಿಪಥ್ ಯೋಜನೆಯ ವಯೋಮಿತಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ, ಇದರ ಪ್ರಯೋಜನ ಹೆಚ್ಚಿನ ವಿವರ ಇಲ್ಲಿದೆ!

ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಸಶಸ್ತ್ರ ಪಡೆಗಳಲ್ಲಿ ಎಲ್ಲ ಹೊಸ ನೇಮಕಾತಿಗಳ ವಯೋಮಿತಿಯನ್ನು 17 ವರ್ಷದಿಂದ - 21 ವರ್ಷಗಳು ಎಂದು ಮೊದಲು ನಿಗದಿ ಮಾಡಲಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಮಹಾಮಾರಿ ಕೊರೋನಾ ಹಾವಳಿಯಿಂದಾಗಿ

ಯೋಗಿ ಸರ್ಕಾರಕ್ಕೆ ಬಿಗ್ ರಿಲೀಫ್, ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ನಕಾರ !

ಉತ್ತರ ಪ್ರದೇಶದಲ್ಲಿ ಈಗ ಎಲ್ಲಿ ನೋಡಿದರೂ ಬುಲ್ಡೋಜರಿದ್ದೇ ಮಾತು. ಯಾವುದೇ ಗಲಭೆಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್‌ಗಳಿಂದ ಕೆಡವುತ್ತಿರುವ ನಡೆ ಇತ್ತೀಚೆಗೆ ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ನಡೆಗೆ

ಪಿಜ್ಜಾ ಡೆಲಿವರಿ ಯುವತಿಗೆ ಮನಬಂದಂತೆ ಥಳಿಸಿದ ನಾಲ್ವರು ಯುವತಿಯರು..! ವೀಡಿಯೋ ವೈರಲ್

ಪಿಜ್ಜಾ ಡೆಲಿವರಿ ಮಾಡೋ ಮಹಿಳಾ ಉದ್ಯೋಗಿಯನ್ನು ನಾಲ್ವರು ಯುವತಿಯರ ಗುಂಪು ಮಧ್ಯಪ್ರದೇಶದ ಇಂದೋರ್‌ನಲ್ಲಿ ಮನ ಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ನಾಲ್ವರು ಯುವತಿಯರು ಡೋಮಿನೋಸ್ ಪಿಜ್ಜಾ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.

ಜನ ಸಾಮಾನ್ಯರಿಗೆ ಬಿಗ್ ಶಾಕಿಂಗ್ : LPG ಸಂಪರ್ಕ ಬೆಲೆ ಏರಿಕೆ | ಜೂನ್ 16 ರಿಂದ ಜಾರಿಗೆ !!!

ಪೆಟ್ರೋಲಿಯಂ ಕಂಪನಿಗಳು ಹೊಸ ದೇಶೀಯ ಅನಿಲ ಸಂಪರ್ಕಗಳ ಬೆಲೆಗಳನ್ನು ಹೆಚ್ಚಿಸಿವೆ. ಹೊಸ ಸಂಪರ್ಕಕ್ಕಾಗಿ, 14.2 ಕೆಜಿ ತೂಕದ ಸಿಲಿಂಡರ್ ಈಗ 2200 ರೂ. ಹೊಸ ಬೆಲೆಯನ್ನು ಜೂನ್ 16 ರಿಂದ ಪಾವತಿಸಬೇಕಾಗುತ್ತದೆ. ಯಾರಾದರೂ ಎರಡು ಸಿಲಿಂಡರ್ ಗಳ ಸಂಪರ್ಕವನ್ನು ತೆಗೆದುಕೊಂಡರೆ, ಅವರು ಸಿಲಿಂಡರ್ ನ

ರಾಷ್ಟ್ರಪತಿ ಹುದ್ದೆಯ ಸನಿಹದಲ್ಲಿ ಮಾಜೀ ಪ್ರಧಾನಿ ದೇವೇಗೌಡ ?!

ರಾಷ್ಟ್ರಪತಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ವಿರೋಧಪಕ್ಷಗಳನ್ನು ಜತೆಗೂಡಿಸಿ ರಣತಂತ್ರ ಹೆಣೆಯಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಜೂನ್ 15ರಂದು ಎಲ್ಲರೂ ಹೊಸದಿಲ್ಲಿಯಲ್ಲಿ ಸಭೆ ಸೇರೋಣ ಎಂದು ವಿರೋಧ ಪಕ್ಷಗಳ ನಾಯಕರಿಗೆ ಮಮತಾ ಶನಿವಾರ ಪತ್ರ

ಮಹಿಳೆಯರ ಸ್ನಾನದ ಕೋಣೆಯಲ್ಲಿ “ರಹಸ್ಯ ಕ್ಯಾಮೆರಾ” ಅಳವಡಿಕೆ, ಆರೋಪಿ ಸಿಪಿಎಂ ನಾಯಕ ಅರೆಸ್ಟ್ | ತಾನು…

ಮಹಿಳೆಯರ ಅಶ್ಲೀಲ ವೀಡಿಯೋಗಳನ್ನು ಸೆರೆಹಿಡಿಯಲು ಅವರು ಸ್ನಾನ ಮಾಡುವ ಕೊಠಡಿಗಳಿಗೆ ರಹಸ್ಯ ಕ್ಯಾಮೆರಾ ಅಳವಡಿಸಿ, ವೀಡಿಯೋಗಳನ್ನು ನೋಡುತ್ತಿದ್ದ ಕಾಮುಕನೋರ್ವನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದ ಆರೋಪದಲ್ಲಿ ಮಾಜಿ ಸಿಪಿಎಂ ನಾಯಕ ಶಹಜಹಾನ್

“ಲವ್ ಬರ್ಡ್ಸ್” ನಿಂದಾಗಿ ಕೆಲಸಕ್ಕೆ ಕುತ್ತು ತಂದ ಕಂಡಕ್ಟರ್!

ಬಸ್‌ನಲ್ಲಿ ಒಯ್ಯುತ್ತಿದ್ದ 'ಜೋಡಿ ಹಕ್ಕಿ'ಗೆ (ಲವ್ ಬರ್ಡ್ಸ್) ಟಿಕೆಟ್ ಕೊಡದ್ದಕ್ಕೆ ಬಸ್ ಕಂಡಕ್ಟರ್ ನೌಕರಿಗೇ ಕುತ್ತು ಬಂದಿದೆ. ಹೈದರಾಬಾದ್-ಔರಾದ್ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಮನೆಯಲ್ಲಿ ಸಾಕಲು ಹೈದರಾಬಾದ್‌ನಿಂದ ಲವ್ ಬರ್ಡ್ಸ್ ತಂದಿದ್ದರು. ಬಸ್‌ನಲ್ಲಿ ಪ್ರಯಾಣಿಸುವ ಪ್ರಾಣಿ,

ಯು ಟಿ ಖಾದರ್ ಸಾಹೇಬರ ಮಾತು ನಿಜವಾಗಿದೆ! | ನೂಪುರ್ ವಿರುದ್ಧ ಪ್ರತಿಭಟಿಸಿದ ಭಾರತೀಯರನ್ನು ಕುವೈತ್ ನಿಂದ ಒದ್ದೋಡಿಸಲು…

ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಪ್ರವಾದಿ ಮೊಹಮ್ಮದ್ ವಿರುದ್ಧದ ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಭಾರತೀಯರು ಸೇರಿದಂತೆ ಎಲ್ಲಾ ವಲಸಿಗರನ್ನು ಬಂಧಿಸಿ, ಗಡಿಪಾರು ಮಾಡಲು ಕುವೈತ್ ಸರ್ಕಾರ ನಿರ್ಧರಿಸಿದ್ದು ಹಳೆಯ ಸುದ್ದಿ. ಭಾರತೀಯರು ಸೇರಿದಂತೆ ವಿವಿಧ ದೇಶದ