Lucknow: ಪತಿಯ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬೇಡಿಕೆ; ಪತಿಯ ಖಾಸಗಿ ಅಂಗವನ್ನೇ ಜೋರಾಗಿ ಕಚ್ಚಿದ ಪತ್ನಿ…ಪತಿ…
Lucknow: ಪತ್ನಿಯೊಬ್ಬಳು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬೇಡಿಕೆಯನ್ನಿಟ್ಟಿದ್ದಕ್ಕೆ ಸಿಟ್ಟಿನಲ್ಲಿ ಪತಿಯ ಖಾಸಗಿ ಅಂಗವನ್ನು ಕಚ್ಚಿ ಗಾಯಗೊಳಿಸಿದ ಘಟನೆಯೊಂದು ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಪತಿ (34 ವರ್ಷ) ರಾಮು ನಿಶಾದ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು,…