Browsing Category

National

Indian License: ಈ 10 ದೇಶಗಳಲ್ಲಿ ಭಾರತದ ಡ್ರೈವಿಂಗ್ ಲೈಸೆನ್ಸ್ ನಿಂದ ಆರಾಮವಾಗಿ ತಿರುಗಾಡಬಹುದು!

ಪ್ರತಿಯೊಂದು ದೇಶವೂ ತನ್ನದೇ ಆದ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರುತ್ತದೆ. ಆದರೆ ಭಾರತದ ಒಂದು ಡ್ರೈವಿಂಗ್ ಲೈಸೆನ್ಸ್ ಇಂದ ಬರೋಬ್ಬರಿ 10 ದೇಶಗಳಲ್ಲಿ ವಾಹನ ಚಲಾಯಿಸಲು ಅನುಮತಿ ಇದೆ. ಆ ದೇಶಗಳು ಯಾವುವು ಎಂದು ನೋಡೊಣ. ಯಾರಿಗೆ ಟ್ರಿಪ್ ಹೋಗುವುದು ಅಂದ್ರೆ ಇಷ್ಟ ಇಲ್ಲ ಹೇಳಿ ಅದರಲ್ಲಿ…

New Delhi: ಹೃದಯಾಘಾತಕ್ಕೆ 25ರ ವಿವಾಹಿತ ಬಲಿ – 24ಯೊಳಗೆ ಹೆಂಡತಿಯೂ ಸಾವಿಗೆ ಶರಣು !!

New Delhi: ಹೃದಯಘಾತ ಮೊದಲೆಲ್ಲ ಪ್ರಾಯ ಆದವರಿಗೆ ಬಂದೆರಗುತ್ತಿತ್ತು. ಆದರೆ ಇಂದು ಚಿಕ್ಕವರು, ದೊಡ್ಡವರು ಎಂದು ನೋಡದೆ ಎಲ್ಲರಿಗೂ ಇದು ಅಟ್ಯಾಕ್ ಆಗುತ್ತಿದೆ. ಹಾಗೆ ನೋಡಿದರೆ ಇಂದು ಯುವ ಜನರಿಗೇ ಹೆಚ್ಚು ಹೃದಯಾಘಾತ ಆಗುತ್ತಿದೆ ಎನ್ನಬಹುದು. ಅಂತೆಯೇ ಇದೀಗ ದೆಹಲಿಯಲ್ಲೊಂದು(New…

Helmet Rules: ಹೆಲ್ಮೆಟ್ ಹಾಕಿದ್ರೂ ಬೀಳುತ್ತೆ 2,000 ದಂಡ !! ಯಾಕೆ ಗೊತ್ತಾ?

Helmet Rules: ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಅದಾಗ್ಯೂ, ಪದೇಪದೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರು ಹೆಚ್ಚಾಗುತ್ತಲೇ ಇದ್ದಾರೆ. ಅದರಲ್ಲೂ ಈ ಹೆಲ್ಮೆಟ್‌ ಬಗ್ಗೆ ನಿರ್ಲಕ್ಷ್ಯ, ಹಾಕದಿದ್ರೆ ಏನಾಗ್ತದೆ…

Actress Sreeleela: ಶ್ರೀಘದಲ್ಲೇ ಹಸೆಮಣೆ ಏರಲಿರುವ ಶ್ರೀಲೀಲಾ

ಶ್ರೀ ಲೀಲಾ ಸದ್ಯಕ್ಕೆ ಸೋಷಿಯಲ್ ಮೀಡಿಯಾ ದಲ್ಲಿ ಟ್ರೆಂಡಿಂಗ್ ನಲ್ಲಿ ಇದ್ದಾರೆ. ಅವರ ಅಭಿಮಾನಿಗಳು ಕುತೂಹಲಕ್ಕೆ ಒಳಗಾಗಿದ್ದಾರೆ. ಪಡ್ಡೆ ಹುಡುಗರ ಮನಸ್ಸನ್ನು ಶ್ರೀಲೀಲಾ ಗೆದ್ದಿದ್ದಾರೆ. ಸದ್ಯಕ್ಕೆ ಈಗ ಶ್ರೀ ಲೀಲಾ ತೆಲುಗು ಚಿತ್ರದಲ್ಲಿ ಬಿಝಿ ಆಗಿದ್ದಾರೆ. ಸದ್ಯಕ್ಕೆ ಅವರ ಮದುವೆಯ ವಿಚಾರ ಸಹ…

ICICI Bank: ಸಾರ್ವಜನಿಕ ಖಾತೆಯಿಂದ 16 ಕೋಟಿ ಕದ್ದ ಐಸಿಐಸಿಐ ಬ್ಯಾಂಕ್‌ ಮ್ಯಾನೇಜರ್‌

ನವದೆಹಲಿ : ಇಂದು ನಾವು ಡಿಜಿಟಲ್ ಯುಗದಲ್ಲಿ ಇದ್ದೇವೆ. ನಮ್ಮ ಹಣವು ಯಾವಾಗ ಬೇಕಾದರೂ ಇನ್ನೊಬ್ಬರು ದೋಚಬುಹುದು. ಅದೇ ರೀತಿ ಈ ಪ್ರಕರಣದಲ್ಲಿ ಬ್ಯಾಂಕ್ ಮೆನೇಜರ್ 16 ಕೋಟಿ ರೂಪಾಯಿಯನ್ನು ಕದ್ದಿದ್ದನೆ ಎಂದು ಭಾರತೀಯ ಮೂಲದ ಶ್ವೇತಾ ಶರ್ಮಾ ಆರೋಪ ಮಾಡಿದ್ದಾರೆ. ಇವರು ಅಮೆರಿಕ ಖಾತೆಯಿಂದ ಐಸಿಐಸಿ…

P.M.Modi: ಸ್ಕೂಬಾ ಡ್ರೈವ್ ಮಾಡಿ ಸಮುದ್ರದಳದಲ್ಲಿ ಮುಳುಗಿರುವ ದ್ವಾರಕಾ ನಗರಕ್ಕೆ ನಮಿಸಿದ “ನಮೋ”

P.M.Modi: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದೆರಡು ದಿನಗಳಿಂದ ಗುಜರಾತ್ ಪ್ರವಾಸದಲ್ಲಿದ್ದು ಇದೇ ವೇಳೆ ದ್ವಾರಕಾಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿ ಅವರು ನೌಕಾಪಡೆಯ ಸಿಬ್ಬಂದಿಯೊಂದಿಗೆ ಸ್ಕೂಬಾ ಡೈವ್‌ಗೆ ತೆರಳಿದರು. ಗೋಮತಿ ಘಾಟ್‌ನಲ್ಲಿರುವ ಸುದಾಮಾ ಸೇತುವೆಯನ್ನು ದಾಟಿದ ನಂತರ ಅವರು…

Central government: ಪೋಷಕರೇ ಗಮನಿಸಿ – ಮಕ್ಕಳನ್ನು ಶಾಲೆಗೆ ಸೇರಿಸಲು ಬಂತು ಹೊಸ ರೂಲ್ಸ್ !!

Central government : 2024-25ನೇ ಸಾಲಿನಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಅಂದುಕೊಂಡಿರುವ ಪೋಷಕರೇ ಇತ್ತ ಗಮನಿಸಿ. ಯಾಕೆಂದರೆ ಮುಂದಿನ ವರ್ಷದಿಂದ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಹೊಸ ರೂಲ್ಸ್ ಜಾರಿಯಾಗಿದೆ. ಅದೇನೆಂದರೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ಮತ್ತು…

EggNews: 49 ರೂಪಾಯಿಗೆ 4 ಡಜನ್ ಮೊಟ್ಟೆ ಖರೀದಿಸಲು ಹೋಗಿ 48 ಸಾವಿರ ಕಳೆದುಕೊಂಡ ಬೆಂಗಳೂರು ಮಹಿಳೆ

Egg News: ಇತ್ತೀಚೆಗೆ ಸೈಬರ್ ಅಪರಾಧಿಗಳು ಹೆಸರಾಂತ ಬ್ರಾಂಡ್ಗಳ ಹೆಸರಿನಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ನೀಡುವ ಮೂಲಕ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಗೃಹಬಳಕೆಯ ಉತ್ಪನ್ನಗಳನ್ನು ಖರೀದಿಸುವವರನ್ನು ಗುರಿಯಾಗಿಸಿ ಆನ್ಲೈನ್ ಅಪರಾಧ ಪ್ರಾರಂಭಿಸಿದ್ದಾರೆ. ಬೆಂಗಳೂರಿನ 38 ವರ್ಷದ…