ಗಂಡಸರೇ ನಿಮಗೊಂದು ಮುಖ್ಯವಾದ ಮಾಹಿತಿ…ನೀವು ಈ ವಿಷಯಗಳನ್ನು ಪತ್ನಿಯಿಂದ ಮುಚ್ಚಿಡುವುದು ಒಳ್ಳೆಯದು !
ಈ ಜಗತ್ತಿನಲ್ಲಿ ಪ್ರತಿಯೊಂದು ಸಂಬಂಧವು ನಿಂತಿರುವುದೇ ಪ್ರೀತಿ ಮೇಲೆ. ಈ ದಾಂಪತ್ಯದಲ್ಲಂತೂ ಪ್ರೀತಿ ಜೊತೆಗೆ ವಿಶ್ವಾಸದ ಅಗತ್ಯ ಕೂಡಾ ಇರಬೇಕು. ಗಂಡ ಹೆಂಡತಿ ಮಧ್ಯೆ ಸಾಧಾರಣವಾಗಿ ಯಾವುದೇ ಗುಟ್ಟು ಇರುವುದಿಲ್ಲ. ಕೆಲವರು ಹಾಗೆ ಗುಟ್ಟು ಇಟ್ಟುಕೊಳ್ಳಬಾರದು ಅಂತಾರೆ. ಆದರೂ ಗಂಡಸರು ಕೆಲವೊಂದು!-->…