ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ | ಚಿನ್ನ – ಬೆಳ್ಳಿ ಖರೀದಿಸಲು ಸೂಕ್ತ ದಿನವೇ ? ಇಲ್ಲಿದೆ ಕಂಪ್ಲೀಟ್ ಡಿಟೇಲ್

ಕಳೆದ ಕೆಲ ದಿನಗಂದ ಏರಿಕೆಯಾಗಿದ್ದ ಚಿನ್ನದ ದರ 3 ದಿನದಿಂದ ತಟಸ್ಥತೆ ಕಾಯ್ದುಕೊಂಡಿದ್ದು, ಇಂದು ತುಸು ಏರಿಕೆ ಕಂಡು ಬಂದಿದೆ. ಪ್ರತಿದಿನ ಚಿನ್ನದ ಬೆಲೆ ಪರಿಶೀಲಿಸೋ ಅಭ್ಯಾಸ ಬೆಳೆಸಿಕೊಂಡಿರುವವರಿಗೆ ಇಂದಿನ ದರ ಕೊಂಚ ಬೇಸರ ಮೂಡಿಸಲಿದೆ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4785
8 ಗ್ರಾಂ – ರೂ. 38,288
10 ಗ್ರಾಂ – ರೂ.47,860
100 ಗ್ರಾಂ – ರೂ. 4,78,600

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,221
8 ಗ್ರಾಂ- ರೂ.41,768
10 ಗ್ರಾಂ- ರೂ.52,210
100 ಗ್ರಾಂ -ರೂ. 5,22,100

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,960 ( 22 ಕ್ಯಾರೆಟ್) ರೂ.52,320( 24 ಕ್ಯಾರೆಟ್)
ಮುಂಬೈ : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)
ದೆಹಲಿ : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)
ಬೆಂಗಳೂರು : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)
ಹೈದರಾಬಾದ್ : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)
ಕೇರಳ : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)
ಮಂಗಳೂರು : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)
ಮೈಸೂರು : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,860 ( 22 ಕ್ಯಾರೆಟ್) ರೂ.52,210( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 67
8 ಗ್ರಾಂ : ರೂ. 536
10 ಗ್ರಾಂ : ರೂ. 670
100 ಗ್ರಾಂ : ರೂ.6,700
1 ಕೆಜಿ : ರೂ. 67,000

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ರೂ.62,200 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.67,000 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 67,000 ರೂ. ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆ ಏರಿಕೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿ ಕೆಲವು ನಗರಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ.

Leave A Reply

Your email address will not be published.