ನೀವು ನಿಮ್ಮ ಆಫೀಸಿನಲ್ಲಿಯೇ ಯಾರನ್ನಾದರೂ ಪ್ರೀತಿ ಮಾಡುತ್ತೀರಾ ? ಅಂಥವರು ಇದನ್ನು ಓದಲೇ ಬೇಕು!
ಪ್ರೀತಿ ಎನ್ನುವುದು ಹಾಗೆಯೇ, ಯಾವಾಗ, ಎಲ್ಲಿ ಮತ್ತು ಯಾರ ಮೇಲೆ ಹುಟ್ಟುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲರ ಲೈಫ್ ನಲ್ಲಿ ಒಂದಲ್ಲ ಒಂದು ಬಾರಿ ಈ ಪ್ರೀತಿ ನಡೆಯುತ್ತೆ. ಓದುವ ಸಂದರ್ಭ ಅಥವಾ ಕೆಲಸದ ಸಂದರ್ಭದಲ್ಲಿರಬಹುದು, ಹೀಗೆ ಒಂದಲ್ಲ ಒಂದು ಸಂದರ್ಭದಲ್ಲಿ ಯಾರ ಮೇಲಾದರೂ ಲವ್ ಆಗುತ್ತೆ.!-->…