ಇಂದು ಚಿನ್ನದ ಬೆಲೆ ಎಷ್ಟಿದೆ ? ಖರೀದಿ ಮಾಡೋ ಮೊದಲು ಇಂದಿನ ಬೆಲೆ ಚೆಕ್ ಮಾಡಿ

ಚಿನ್ನಾಭರಣ ಪ್ರಿಯರೇ ನಿಮಗೆ ಇಂದು ಚಿನ್ನ ಬೆಳ್ಳಿ ಖರೀದಿಗೆ ಹೋದರೆ ನಿನ್ನೆಯ ಬೆಲೆಯಲ್ಲಿಯೇ ಖರೀದಿಸಬಹುದು. ಚಿನ್ನದ ಬೆಲೆಯಲ್ಲಿ ಅಲ್ಪ ಮಟ್ಟಿನ ಏರಿಕೆ ನಿನ್ನೆ ಕಂಡು ಬಂದಿದ್ದರೆ, ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಭಾರೀ ಏರಿಕೆ ಕಂಡು ಬಂದಿದೆ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4810
8 ಗ್ರಾಂ – ರೂ. 38,480
10 ಗ್ರಾಂ – ರೂ.48,100
100 ಗ್ರಾಂ – ರೂ. 4,81,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,247
8 ಗ್ರಾಂ- ರೂ.41,976
10 ಗ್ರಾಂ- ರೂ.52,470
100 ಗ್ರಾಂ -ರೂ. 5,24,700

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,200 ( 22 ಕ್ಯಾರೆಟ್) ರೂ.52,580( 24 ಕ್ಯಾರೆಟ್)
ಮುಂಬೈ : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)
ದೆಹಲಿ : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)
ಕೊಲ್ಕತ್ತಾ : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)
ಬೆಂಗಳೂರು : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)
ಹೈದರಾಬಾದ್ : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)
ಕೇರಳ : ರೂ.47,490 ( 22 ಕ್ಯಾರೆಟ್) ರೂ.51,810( 24 ಕ್ಯಾರೆಟ್)
ಮಂಗಳೂರು : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)
ಮೈಸೂರು : ರೂ.48,10 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.48,100 ( 22 ಕ್ಯಾರೆಟ್) ರೂ.52,470( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 68.50
8 ಗ್ರಾಂ : ರೂ. 548
10 ಗ್ರಾಂ : ರೂ. 685
100 ಗ್ರಾಂ : ರೂ.6,850
1 ಕೆಜಿ : ರೂ. 68,500

ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ರೂ.62,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.68,500 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ ರೂ.68,500 ರೂ. ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡುಬಂದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವೆಡೆ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ.

error: Content is protected !!
Scroll to Top
%d bloggers like this: