ಈ ಗ್ರಾಮದಲ್ಲಿ ಇಂದಿಗೂ ಚಪ್ಪಲಿ, ಶೂ ಧರಿಸಲು ಅನುಮತಿಯೇ ಇಲ್ಲವಂತೆ!, ಕಾರಣ??
ಹಿಂದಿನ ಕಾಲದಲ್ಲೆಲ್ಲ ಚಪ್ಪಲಿ ಎಂಬುದು ಇದ್ದಿದ್ದೇ ಕಡಿಮೆ. ಬರಿಗಾಲಲ್ಲೇ ಪ್ರಯಾಣ ಬೆಳೆಸುತ್ತಿದ್ದರು. ಇಂದಿನ ಕಾಲ ಹೇಗಾಗಿದೆ ಅಂದ್ರೆ, ಪಾದರಕ್ಷೆ ಇಲ್ಲದೆ ಒಂದೆಜ್ಜೆನು ನಡೆಯಲು ಆಗೋದೇ ಇಲ್ಲ ಎನ್ನುವಷ್ಟರ ಮಟ್ಟಿಗೆ. ಆದ್ರೆ ಈ ಗ್ರಾಮದಲ್ಲಿ ಇಂದಿಗೂ ಯಾರು ಚಪ್ಪಲಿ, ಶೂ ಧರಿಸುವುದೇ ಇಲ್ಲವಂತೆ.!-->…