ಚಿನ್ನ-ಬೆಳ್ಳಿಯ ದರ ಇಂದು ಎಷ್ಟು? ಇಲ್ಲಿದೆ ಎಲ್ಲಾ ಮಾಹಿತಿ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ದರದ ಸ್ಥಿರತೆ ಕಂಡಿದೆ. ಇಂದು ದರದಲ್ಲಿ ಯಾವುದೇ ಏರಿಕೆ ಆಗಿಲ್ಲ. ಹಾಗಾಗಿ ಚಿನ್ನ ಖರೀದಿದಾರರಿಗೆ ಖರೀದಿಗೆ ಇದು ಸೂಕ್ತ ಸಮಯವೇ ಎಂದು ನೀವು ಯೋಚಿಸಿ ಖರೀದಿಸುವುದು ಉತ್ತಮ.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,805
8 ಗ್ರಾಂ – ರೂ. 38,440
10 ಗ್ರಾಂ – ರೂ.48,050
100 ಗ್ರಾಂ – ರೂ. 4,80,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,242
8 ಗ್ರಾಂ- ರೂ.41,936
10 ಗ್ರಾಂ- ರೂ.52,420
100 ಗ್ರಾಂ -ರೂ. 5,24,400

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,920 ( 22 ಕ್ಯಾರೆಟ್) ರೂ.52,280( 24 ಕ್ಯಾರೆಟ್)
ಮುಂಬೈ : ರೂ.48,000 ( 22 ಕ್ಯಾರೆಟ್) ರೂ.52,340( 24 ಕ್ಯಾರೆಟ್)
ದೆಹಲಿ : ರೂ.48,000 ( 22 ಕ್ಯಾರೆಟ್) ರೂ.52,400( 24 ಕ್ಯಾರೆಟ್)
ಕೊಲ್ಕತ್ತಾ : ರೂ.48,000 ( 22 ಕ್ಯಾರೆಟ್) ರೂ.52,340( 24 ಕ್ಯಾರೆಟ್)
ಬೆಂಗಳೂರು : ರೂ.48,050 ( 22 ಕ್ಯಾರೆಟ್) ರೂ.52,420( 24 ಕ್ಯಾರೆಟ್)
ಹೈದರಾಬಾದ್ : ರೂ.48,000 ( 22 ಕ್ಯಾರೆಟ್) ರೂ.52,340( 24 ಕ್ಯಾರೆಟ್)
ಕೇರಳ : ರೂ.48,000 ( 22 ಕ್ಯಾರೆಟ್) ರೂ.52,340( 24 ಕ್ಯಾರೆಟ್)
ಮಂಗಳೂರು : ರೂ.48,050 ( 22 ಕ್ಯಾರೆಟ್) ರೂ.52,420( 24 ಕ್ಯಾರೆಟ್)
ಮೈಸೂರು : ರೂ.48,050 ( 22 ಕ್ಯಾರೆಟ್) ರೂ.52,420( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.48,000 ( 22 ಕ್ಯಾರೆಟ್) ರೂ.52,340( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌ 63.50
8 ಗ್ರಾಂ : ರೂ. 508
10 ಗ್ರಾಂ : ರೂ. 635
100 ಗ್ರಾಂ : ರೂ.6,350
1 ಕೆಜಿ : ರೂ. 63,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,500 ರೂ, ಮೈಸೂರು- 57,800 ರೂ., ಮಂಗಳೂರು- 63,500 ರೂ., ಮುಂಬೈ- 59,000 ರೂ, ಚೆನ್ನೈ- 63,500 ರೂ ದೆಹಲಿ- 57,800 ರೂ, ಹೈದರಾಬಾದ್- 63,500 ರೂ, ಕೊಲ್ಕತ್ತಾ- 57,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಯ ಸ್ಥಿರತೆ ಕಂಡು ಬಂದಿದ್ದು, ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಯ ಸ್ಥಿರತೆ ಕಾಯ್ದುಕೊಂಡಿದೆ.

Leave A Reply

Your email address will not be published.