ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ | ಬಂಗಾರದ ಬೆಲೆ ಇಳಿಕೆ
ಹಬ್ಬ ಹರಿದಿನಗಳ ಸಮಯ ಇದು. ಎಲ್ಲಾ ಹೆಣ್ಮಕ್ಕಳಿಗೂ ಚಿನ್ನ ಖರೀದಿ ಮಾಡುವ ಆಸೆ ಇದ್ದೇ ಇರುತ್ತದೆ. ಈ ಸಮಯದಲ್ಲಿ ಎಲ್ಲರೂ ಚಿನ್ನ ಖರೀದಿಯ ಉತ್ಸಾಹದಲ್ಲಿರುತ್ತೀರಿ. ಹಾಗಾದರೆ ಇಂದಿನ ಚಿನ್ನ ಬೆಳ್ಳಿಯ ದರ ಎಷ್ಟಿದೆ ತಿಳಿಯೋಣ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಇಳಿಕೆ!-->!-->!-->…