ನಿಮ್ಮ ನಗರಗಳಲ್ಲಿ ಎಷ್ಟಿದೆ ಇಂದು ಚಿನ್ನ ಬೆಳ್ಳಿ ದರ | ಆಭರಣಪ್ರಿಯರಿಗಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯೇ ಕಂಡುಬಂದಿದೆ. ಹಾಗಾಗಿ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೆಳ್ಳಿ ಬೆಲೆಯಲ್ಲಿ ಕೂಡಾ ತಟಸ್ಥತೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,735
8 ಗ್ರಾಂ – ರೂ. 37,880
10 ಗ್ರಾಂ – ರೂ.47,350
100 ಗ್ರಾಂ – ರೂ. 4,73,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,165
8 ಗ್ರಾಂ- ರೂ.41,320
10 ಗ್ರಾಂ- ರೂ.51,650
100 ಗ್ರಾಂ -ರೂ. 5,16,500

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,050 ( 22 ಕ್ಯಾರೆಟ್) ರೂ.52,420( 24 ಕ್ಯಾರೆಟ್)
ಮುಂಬೈ : ರೂ.47,300 ( 22 ಕ್ಯಾರೆಟ್) ರೂ.51,600
( 24 ಕ್ಯಾರೆಟ್)
ದೆಹಲಿ : ರೂ.47,450 ( 22 ಕ್ಯಾರೆಟ್) ರೂ.51,760
( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,300 ( 22 ಕ್ಯಾರೆಟ್) ರೂ.51,600( 24 ಕ್ಯಾರೆಟ್)
ಬೆಂಗಳೂರು : ರೂ.47,350( 22 ಕ್ಯಾರೆಟ್) ರೂ.51,650( 24 ಕ್ಯಾರೆಟ್)
ಹೈದರಾಬಾದ್ : ರೂ.47,300 ( 22 ಕ್ಯಾರೆಟ್) ರೂ.51,600( 24 ಕ್ಯಾರೆಟ್)
ಕೇರಳ : ರೂ.47,300 ( 22 ಕ್ಯಾರೆಟ್) ರೂ.51,600( 24 ಕ್ಯಾರೆಟ್)
ಮಂಗಳೂರು : ರೂ.47,350( 22 ಕ್ಯಾರೆಟ್) ರೂ.51,650( 24 ಕ್ಯಾರೆಟ್)
ಮೈಸೂರು : ರೂ.47,350 ( 22 ಕ್ಯಾರೆಟ್) ರೂ.51,650( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,300 ( 22 ಕ್ಯಾರೆಟ್) ರೂ.51,600( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.60.70
8 ಗ್ರಾಂ : ರೂ. 485.60
10 ಗ್ರಾಂ : ರೂ. 607
100 ಗ್ರಾಂ : ರೂ.6070
1 ಕೆಜಿ : ರೂ. 60,700

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,700 ರೂ, ಮೈಸೂರು- 60,70 ರೂ., ಮಂಗಳೂರು- 60,700 ರೂ., ಮುಂಬೈ- 54,800 ರೂ, ಚೆನ್ನೈ- 60,700 ರೂ ದೆಹಲಿ- 54,800 ರೂ, ಹೈದರಾಬಾದ್- 60,700 ರೂ, ಕೊಲ್ಕತ್ತಾ- 54,800 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತಟಸ್ಥತೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ತಟಸ್ಥತೆ ಇದೆ.

Leave A Reply

Your email address will not be published.