ನಿಮ್ಮ ಫ್ರಿಡ್ಜ್ ಹಳೆದಾಗಿದೆಯಾ? ಹಾಗಾದರೆ ಹೀಗೆ ಕ್ಲೀನ್ ಮಾಡಿ , ರಿಸಲ್ಟ್ ನಿಮ್ಮ ಕಣ್ಣಮುಂದೆ!!!
ಫ್ರಿಡ್ಜ್ ನಲ್ಲಿ ತರಕಾರಿ,ಐಸ್ ಕ್ರೀಮ್ , ಆಹಾರ ಸಂಗ್ರಹಣೆ ಮಾಡಿ ಇಡುತ್ತೇವೆ. ಕಾಲ ಕಾಲಕ್ಕೆ ಫ್ರಿಡ್ಜ್‌ನ್ನು ಶುಚಿಗೊಳಿಸದಿದ್ದರೆ ಖಂಡಿತ ನಿಮ್ಮ ಫ್ರಿಡ್ಜ್ ಹಾಳಾಗೋದು ಗ್ಯಾರಂಟಿ..
ಹೌದು, ನಿಮ್ಮ ಫ್ರಿಡ್ಜ್ ನ್ನು ಸರಿಯಾಗಿ ಸ್ವಚ್ಛವಾಗಿ ಇಡು ವುದು ಮುಖ್ಯವಾಗಿರುತ್ತದೆ. ಹಾಗಾಗಿ!-->!-->!-->…