ವಯಸ್ಸು 30ರ ನಂತರವೂ ಮೊಡವೆ ಸಮಸ್ಯೆ ಇದೆಯೇ? ಹಾಗಾದರೆ ಇದನ್ನ ತಡೆಗಟ್ಟಲು ಏನು ಮಾಡಬೇಕು?
ಮೊಡವೆ ಸಮಸ್ಯೆಗಳು ಹದಿಹರೆಯದ ಪ್ರಾಯದಿಂದ ಶುರುವಾಗಿ ಯೌವ್ವನದ ಪ್ರಾಯದ ತನಕ ಇರುತ್ತದೆ. ಆಮೇಲೆ ನಿಧಾನವಾಗಿ ದೂರಾಗುತ್ತದೆ. ಆದರೆ ಕೆಲವರಿಗೆ ಹದಿಹರೆಯದ ಪ್ರಾಯದಲ್ಲಿರದ ಮೊಡವೆ ಸಮಸ್ಯೆಯು 30-40 ಪ್ರಾಯದಲ್ಲಿ ಕಂಡುಬರುತ್ತದೆ. ಇದಕ್ಕೆಲ್ಲಾ ಕಾರಣವೇನು? ಇದನ್ನು ಹೇಗೆ ತಡೆಗಟ್ಟಬಹುದು?!-->…