Browsing Category

ಲೈಫ್ ಸ್ಟೈಲ್

Breast feeding : ಗರ್ಭಿಣಿ & ಹಾಲುಣಿಸುವ ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚಳ :ಯುನಿಸೆಫ್ ವರದಿ ಮಾಹಿತಿ ಬಹಿರಂಗ

ಯುನಿಸೆಫ್ ವರದಿಯು ವಿಶ್ವದ ಒಂದು ಶತಕೋಟಿ ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರು ಅಪೌಷ್ಟಿಕತೆ ಅಥವಾ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ತೋರಿಸುತ್ತದೆ.

ಮಣ್ಣಿನ ಮಡಕೆಯಿಂದ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ನಿಮಗೆ ತಿಳಿದಿದೆಯೇ?

ಶಾಖದಿಂದಾಗಿ ಹೆಚ್ಚಿನ ಜನರು ತಲೆಯನ್ನು ತಿರುಚುತ್ತಾರೆ. ಅಂತಹ ಜನರು ಮಣ್ಣಿನ ಮಡಕೆ(clay pot)ಯಿಂದ ನೀರನ್ನು ಕುಡಿಯಬೇಕು. ಮಡಕೆಯಲ್ಲಿರುವ ಪೋಷಕಾಂಶಗಳು ಸಹ ದೇಹವನ್ನು ತಲುಪುತ್ತವೆ.

Cleaning Water Bottle: ನೀರಿನ ಬಾಟಲಿಗಳನ್ನು ಬಳಸುವ ಮುನ್ನ ಎಚ್ಚರವಾಗಿ ಇರಿ! ಈ ವಿಧಾನಗಳಿಂದ ನಿಮ್ಮ ಬಾಟಲಿ…

ಜನರನ್ನು ಆಕರ್ಷಿಸಲು ದಿನೇ  ದಿನೇ ವಿಶೇಷತೆ ರೀತಿಯಲ್ಲಿ ಬಾಟಲಿಗಳನ್ನು ಮಾಡಿ ಮಾರುಕಟ್ಟೆಗೆ ಬಿಡುತ್ತಾರೆ. ಇವುಗಳ ಹೊರ ಬಾಗವನ್ನು ನೋಡೆ ಜನರು ಆಕರ್ಷಿತವಾಗಿ ಖರೀದಿಸುತ್ತಾರೆ.

Natural Remedies for Long Hair : ಉದ್ದವಾದ ಕೂದಲು ನಿಮ್ಮದಾಗಬೇಕಿದ್ದರೆ, ದಾಸವಾಳ ಹೂವನ್ನು ಈ ರೀತಿ ಉಪಯೋಗಿಸಿ!

ಕೂದಲಿನ ಬೆಳವಣಿಗೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ನೀವು ನಿಮ್ಮ ಕೂದಲು ವೇಗವಾಗಿ ಬೆಳೆಯಲು ಬಯಸಿದರೆ ಈ ಕೆಳಗಿನ ಟಿಪ್ಸ್ ನ್ನು (Natural Remidies for Long Hair) ಅನುಸರಿಸಿ.

Benefits Of Drinking Water : ಎಚ್ಚರ.! ನೀರು ಕುಡಿಯುವುದಿಲ್ಲವೇ? ಮುಖದಲ್ಲಿ ಸುಕ್ಕುಗಳು, ಒಣ ಚರ್ಮ ಸಮಸ್ಯೆ…

Benefits of Drinking Water : ನೀರು ನಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಅಲ್ಲದೆ ಚರ್ಮವು ನೈಸರ್ಗಿಕವಾಗಿ ಸುಂದರವಾಗಿ ಕಾಣುತ್ತದೆ.

Coconut Water : ಎಳನೀರು ಕುಡಿಯುವುದರಿಂದ ಪುರುಷರ ಈ ಎಲ್ಲಾ ಸಮಸ್ಯೆಗಳಿಗಿದೆ ಪರಿಹಾರ!

Benefits Of Drinking Coconut Water : ಎಳನೀರು ಕೇವಲ ಪಾನೀಯವಲ್ಲ ಬದಲಿಗೆ ಆರೋಗ್ಯಪಾಲನೆ ಮತ್ತು ಚೈತನ್ಯವೃದ್ಧಿಗೆ ನೈಸರ್ಗಿಕವಾಗಿ ದೊರೆಯುವ ಶಕ್ತಿವರ್ಧಕ ಆಗಿದೆ

Skin Bleaching : ನೀವು ಕೂಡ ಬ್ಲೀಚಿಂಗ್ ಮಾಡಿಸುತ್ತೀರಾ! ಇಲ್ಲಿದೆ ಮಹತ್ವದ ಮಾಹಿತಿ!

Skin Bleaching : ಮುಖದ ಮೇಲಿನ ಅಹಿತಕರ ಕಪ್ಪು ಕಲೆಗಳನ್ನು ತೊಡೆದುಹಾಕಲು ಬಯಸಿದಾಗ ಬ್ಲೀಚಿಂಗ್ ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ.

Tea Lover Country : ಚಹಾ ಕುಡಿಯೋದರಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? ಮಾಹಿತಿ ಬಹಿರಂಗ!!

Tea Lover Country: ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಇತರ ದೇಶಗಳಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಭಾರತಕ್ಕಿಂತ ಇತರ ದೇಶಗಳಲ್ಲಿ ಚಹಾವನ್ನು ಸೇವಿಸಲಾಗುತ್ತದೆ.