Bengaluru: ಮರಕ್ಕೆ ಆಸಿಡ್ ಸುರಿದ ಅಂಗಡಿಯವ; ಕಾರಣವೇನು?
Bengaluru: ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿರುವ ಅಂಗಡಿಯವರು ತನ್ನ ಅಂಗಡಿ ಹೊರಗಿನವರಿಗೆ ಸರಿಯಾಗಿ ಕಾಣಿಸಬೇಕೆಂಬ ಉದ್ದೇಶದಿಂದ ಮರವೊಂದಕ್ಕೆ ಆಸಿಡ್ ಸುರಿದಿರುವ ಘಟನೆಯೊಂದು ನಡೆದಿದೆ. ಸ್ಯಾಂಕಿ ರಸ್ತೆಯಲ್ಲಿರುವ ಅಮ್ಮನ ಪೇಸ್ಟ್ರೀಸ್ ಮತ್ತು ಅಂಗಡಿ ಗ್ಯಾಲೇರಿಯಾ ಮುಂಭಾಗದಲ್ಲಿ ಈ…