D.V.Sadananda Gowda: ಬಂಡೆದ್ದ ಡಿವಿಎಸ್ ತವರಿನಲ್ಲಿ ದೈವದ ಮೊರೆ; ಮಾಜಿ ಮುಖ್ಯಮಂತ್ರಿಯ ಮುಂದಿನ ನಡೆ ಇಂದು…
Sullia: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ತಮಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿಲ್ಲವೆಂದು ಬಹಳ ನೊಂದುಕೊಂಡು, ಕೆಲವೊಂದು ವಿಚಾರದ ಕುರಿತು ಮಾತನಾಡುವುದಕ್ಕಿದೆ ಎಂದು ಹೇಳಿ ಎರಡು ಮೂರು ದಿನಗಳಿಂದ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿ ಅನಂತರ ಮುಂದೂಡಿಕೆ ಮಾಡಿದ್ದು, ಇದೀಗ ಈ…