Love Tragedy: ಅವರಿಬ್ಬರದ್ದು ನಿರ್ಮಲ ಪ್ರೇಮ; ಅದಕ್ಕೆ ಅಡ್ಡಿಯಾಗಿತ್ತು ಅಂತಸ್ತು, ಅಣ್ಣಂದಿರಿಂದ ಮಾಸ್ಟರ್…
Tragedy Love Story: ಆ ಇಬ್ಬರು ನಿಜಕ್ಕೂ ಪ್ರಾಣಕ್ಕಿಂತ ಹೆಚ್ಚಾಗಿಯೇ ಪ್ರೀತಿಸುತ್ತಿದ್ದರು. ತಮ್ಮ ಮುಂದಿನ ಭವಿಷ್ಯದ ಕುರಿತು ಕನಸು ಕಂಡಿದ್ದರು. ಇದೆಲ್ಲ ಎಲ್ಲಾ ಪ್ರೇಮಿಗಳು ಕಾಣುವ ಕನಸು. ಆದರೆ ಎಲ್ಲಾ ಲವ್ ಸ್ಟೋರಿಗಳು ಗೆಲುವು ಕಾಣುವುದಿಲ್ಲ. ಕೆಲವು ಫೇಲ್ ಕೂಡಾ ಆಗುತ್ತದೆ. ಅಂತಹ ಒಂದು…