Browsing Category

latest

‘ ಗೋಲ್ಡ್ ಮ್ಯಾನ್ ‘ ಎಂದೇ ಪ್ರಖ್ಯಾತಿಯ ಸಾಮ್ರಾಟ್ ಮೋಜ್ ಚಿನ್ನದ ಭಾರ ಕೆಳಗಿಟ್ಟು ಮಲಗಿದ್ದಾನೆ !

ಲೇ : ರಾಜೇಶ್ ಕೆ. ಶೇಣಿ ಪುಣೆ : ತನ್ನ ವಿಚಿತ್ರ ಶೈಲಿಯ ಚಿನ್ನಾಭರಣ ಧಾರಣೆಯಿಂದ ಗೋಲ್ಡ್ ಮ್ಯಾನ್ ಎಂದೇ ಪ್ರಖ್ಯಾತಿ ಹೊಂದಿದ್ದ ಸಾಮ್ರಾಟ್ ಮೋಜ್ ಅವರು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಇವರು ಕುತ್ತಿಗೆ ಹಾಗೂ ಕೈಗಳ ಸುತ್ತ ಸುಮಾರು 8 -10 ಕೆ.ಜಿ.

” ನನ್ನನ್ನು ಸೇನೆಗೆ ಸೇರಿಸಿಕೊಳ್ಳಿ, ಇಲ್ಲಾ ಮಗಳನ್ನು ಕಳಿಸುತ್ತೇನೆ ” ಹುತಾತ್ಮ ಯೋಧನ ಪತ್ನಿಯ ಆಕ್ರೋಶದ…

" ನನ್ನನ್ನು ಸೇನೆಗೆ ಸೇರಿಸಿಕೊಳ್ಳಿ, ಇಲ್ಲಾ ಮಗಳನ್ನು ಕಳಿಸುತ್ತೇನೆ " ಹುತಾತ್ಮ ಯೋಧನ ಪತ್ನಿ ಈ ಮಾತು ಹೇಳುತ್ತಿದ್ದರೆ ಎಂತಹಾ ವ್ಯಕ್ತಿಯ ಎದೆಯಲ್ಲೂ ಒಂದು ಕ್ಷಣ ಆಕ್ರೋಶದ ರೋಮಾಂಚನ. ಹೌದು, ಇವತ್ತು ಈ ರೀತಿ ಹೇಳುವ ಮೂಲಕ ಪಲ್ಲವಿ ಶರ್ಮಾ ಎಂಬ ಭಾರತೀಯ ಯೋಧನ ಪತ್ನಿ ನಮ್ಮ ಯೋಧರಿಗೆ ಮತ್ತವರ

ಆಲಂಕಾರು | ಬೈಕ್‌ಗೆ ಕಾರು ಡಿಕ್ಕಿ | ಸವಾರಗೆ ಗಾಯ

ಕಡಬ : ಬೈಕ್ ಹಾಗು ಕಾರು ನಡುವೆ ಅಪಘಾತ ನಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರು - ಶಾಂತಿಮೊಗರು ರಸ್ತೆಯ ಆಲಂಕಾರು ಗ್ರಾಮದ ಶರವೂರು ಎಂಬಲ್ಲಿ ಗುರುವಾರ ನಡೆದಿದೆ.  ಆಲಂಕಾರು ಗ್ರಾಮದ ಕೊಂಡಾಡಿ ಕಮ್ತಿಲ ನಿವಾಸಿ ದಯಾನಂದ ಎಂಬುವವರು ಗಾಯಗೊಂಡವರು. ಬೆಳಿಗ್ಗೆ  ಮನೆಯಿಂದ 

ಲಾಯಿಲದ ವಿಮಲೇಶ್ ಹೊಸೂರಿನಲ್ಲಿ ಆತ್ಮಹತ್ಯೆ | ಒಂಟಿಯಾಗಿ ಅಮ್ಮನನ್ನು ಬಿಟ್ಟು ನಡೆದ ಮಗ

ಲಾಯಿಲ : ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿ. ತುಕಾರಾಮ ಮತ್ತು ವಿನುತಾ ದಂಪತಿಗಳ ಪುತ್ರ ವಿಮಲೇಶ್ ಅವರ ಮೃತದೇಹ ತಮಿಳುನಾಡಿನ ಹೊಸೂರು ರೈಲು ಹಳಿಗಳ ಮೇಲೆ ಪತ್ತೆಯಾಗಿದೆ. ವಿಮಲೇಶ್ ಹೊಸೂರಿನಲ್ಲಿ ರಾಜಶ್ರೀ ಅಟೋಮೋಟಿವ್ ಪ್ರೈವೆಟ್ ಲಿಮಿಟೆಡ್ ಇಂಡಸ್ಟ್ರಿಯಲ್ಲಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜಾಲತಾಣ ಸಮನ್ವಯ ಸಮಿತಿಗೆ ದ.ಕ. ಜಿಲ್ಲೆಯ ಇಬ್ಬರು ಮಹಿಳೆಯರು

ಮಂಗಳೂರು, ಮೇ 7 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಸೋಷಿಯಲ್ ಮೀಡಿಯಾದ ಕೋ ಆರ್ಡಿನೇಷನ್ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ಮಹಿಳೆಯರನ್ನು ನಿಯೋಜಿಸಲಾಗಿದೆ.ದ.ಕ. ಜಿಲ್ಲೆಯ ಲಾವಣ್ಯಾ ಬಲ್ಲಾಳ್ ಮತ್ತು ಶೇರಿಲ್ ಅಯೋನ ಆ ಇಬ್ಬರಾಗಿದ್ದಾರೆ. ಅಲ್ಲದೇ ಕೋ

ಸುಳ್ಯ |ಕುರುಂಜಿ ಎಂಟರ್ ಪ್ರೈಸಸ್ ಸುಳ್ಯ ವತಿಯಿಂದ ದ.ಕ.ಪೊಲೀಸ್ ಇಲಾಖೆಗೆ 100ಪಿಪಿಇ ಕಿಟ್ ಹಸ್ತಾಂತರ

ಮಹಾಮಾರಿ ಕೋರೋಣ ವೈರಸ್ ದೇಶವ್ಯಾಪ್ತಿ ಆತಂಕವನ್ನು ಹೆಚ್ಚಿಸಿದ್ದು ಕಳೆದ ಎರಡು ತಿಂಗಳಿನಿಂದ ಇದರ ವಿರುದ್ಧ ಹೋರಾಟದಲ್ಲಿ ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ .ಇವರ ರಕ್ಷಣೆಗಾಗಿ ಸುಳ್ಯ ಕೆವಿಜಿ ಸಂಸ್ಥೆಯ ಅಂಗವಾದ ಕುರುಂಜಿ ಎಂಟರ್ಪ್ರೈಸಸ್ ಇದರ ವತಿಯಿಂದ ದಕ್ಷಿಣ ಕನ್ನಡ

ಕೇರಳ ಕರ್ನಾಟಕ ಗಡಿ ಭಾಗದಲ್ಲಿ ತೆರವು ಗೊಳಿಸಿದ ಮಣ್ಣು | ಬಿಗಿ ಗೊಳಿಸಿದ ಪೊಲೀಸ್ ಭದ್ರತೆ

ಕೊರೊನ ಮಹಾಮಾರಿ ವೈರಸ್ ನ ಹಿನ್ನಲೆ ಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೇರಳ ಕಾಸರಗೋದಿಡಿಗೆ ಸಂಪರ್ಕಿಸುವ ಗಡಿ ಭಾಗವಾದ ಮುರೂರು ಬಳಿ ರಸ್ತೆ ಯಲ್ಲಿ ಮಣ್ಣು ರಾಶಿಯನ್ನು ಹಾಕಿ ವಾಹನ ಸಂಚಾರಕ್ಕೆ ಕಟ್ಟು ನಿಟ್ಟಿನಲ್ಲಿ ನಿರ್ಬಂಧ ವನ್ನು ಹೇರಲಾಗಿತ್ತು. ಇದೀಗ ಲಾಕ್ ಡೌನ್ ನ ಮೂರನೇ

ಭೋಪಾಲ್ ಮಾದರಿಯ ಅನಿಲ ದುರಂತ | ವಿಶಾಖಪಟ್ಟಣದ ಎಲ್ ಜಿ ಪಾಲಿಮರ್ ಬಹುರಾಷ್ಟ್ರೀಯ ಕಂಪನಿ

ವಿಶಾಖಪಟ್ಟಣ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ರಾಸಾಯನಿಕ ಸ್ಥಾವರದಿಂದ ವಿಷಕಾರಿ ಅನಿಲ ಸೋರಿಕೆಯಾಗಿದೆ. ಭೋಪಾಲ್ ಅನಿಲ ದುರಂತದ ಮಾದರಿಯ ಗ್ಯಾಸ್ ಸೋರಿಕೆ ಇದಾಗಿದ್ದು ಈಗಾಗಲೇ ಎಂಟು ಮಂದಿ ಮೃತಪಟ್ಟಿದ್ದಾರೆ. ಒಟ್ಟು 128 ಜನರು ಆಸ್ಪತ್ರೆ ಸೇರಿದ್ದಾರೆ. ಅವರಲ್ಲಿ ಹತ್ತು ಜನರ