Browsing Category

latest

ಮಡಿಕೇರಿ | ಕಾಮಪಿಶಾಚಿಗಳ ಕಾಮದಾಟಕ್ಕೆ ಬಲಿಯಾಯಿತು ಹೆಣ್ಣು ಜೀವ….

ಹಾಡಹಗಲೇ ಸೌದೆ ತರಲು ಹೋದ ಮಹಿಳೆಯ ಮೇಲೆ ಕಾಮುಕರು ಅತ್ಯಾಚಾರ ಎಸಗಿದ ದುರ್ಘಟನೆ ಮಡಿಕೇರಿ ತಾಲೂಕಿನ ತಾವೂರು ಗ್ರಾಮದಲ್ಲಿ ನಡೆದಿದೆ. ತಾವೂರು ಗ್ರಾಮದ ಚಿದಾನಂದ ಹಾಗೂ ಚೇತನ್ ಈ ನೀಚ ಕೃತ್ಯ ಎಸಗಿದ ಆರೋಪಿಗಳು. ಸೌದೆ ತರಲು ಕಾಡಿಗೆ ಬಂದಿದ್ದ ಒಂಟಿ ಮಹಿಳೆಯ ಮೇಲೆ ಈ ನೀಚರು ಅತ್ಯಾಚಾರ

ರಾಜ್ಯದಲ್ಲಿ ಮೇ 19 ವರೆಗೆ ಲಾಕ್ ಡೌನ್ ಮುಂದುವರಿಕೆ | ಕರ್ನಾಟಕ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯದಲ್ಲಿ ಇನ್ನೆರಡು ದಿನಗಳ ಕಾಲ ಲಾಕ್ ಡೌನ್ ಮುಂದುವರೆಯಲಿದೆ. ಮೇ.19ರ ಮಧ್ಯರಾತ್ರಿ 12 ಗಂಟೆಯ ತನಕ ಈಗಿರುವ ಮಾರ್ಗಸೂಚಿಗಳನ್ನೇ ಅನುಸರಿಸುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ. ಕೋವಿಡ್-19 ನಿಯಂತ್ರಣಕ್ಕೆ ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಮೂರನೇ ಹಂತದಲ್ಲಿನ

ಬೆಳ್ಳಾರೆ ಜೇಸಿಯ ಉಚಿತ ಆಹಾರ ವ್ಯವಸ್ಥೆ ಸಮರೋಪ | ಸವಾಲಿನ ಕೆಲಸವನ್ನು ಜೇಸಿ ಸಂಸ್ಥೆಯ ನಿರ್ವಹಿಸಿದೆ – ಅಂಜನೇಯ…

ಬೆಳ್ಳಾರೆ ಜೇಸಿಐ ಸಂಸ್ಥೆ ಸುಮಾರು 28 ದಿನಗಳಿಂದ ನಡೆಸಿಕೊಂಡು ಬಂದ ಉಚಿತ ಊಟ, ಚಾ-ತಿಂಡಿ ವ್ಯವಸ್ಥೆಯ ಸಮಾರೋಪ ಸಮಾರಂಭ ಜೇಸಿ ಪೂರ್ವಧ್ಯಕ್ಷ ಅರ್ ಕೆ ಬೆಳ್ಳಾರೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯಅತಿಥಿ ಯಾಗಿ ಭಾಗವಹಿಸಿದ ಬೆಳ್ಳಾರೆ ಸಬ್ಇನ್ಸಪೆಕ್ಟರ್ ಅಂಜನೇಯ ರೆಡ್ಡಿ ಮಾತನಾಡಿ

ದ.ಕ.ದಲ್ಲಿ ಇಂದು ಕಿಲ್ಲರ್ ಕೊರೋನಾ 2 ಪಾಸಿಟಿವ್

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಸೋಂಕು ಎರಡು ಜನರಲ್ಲಿ ದೃಢಪಟ್ಟಿದೆ.ಒಬ್ಬರು ಮುಂಬೈನಿಂದ ಬಂದವರಾಗಿದ್ದು ಇನ್ನೊಬ್ಬರ ಮೂಲ ಪತ್ತೆಯಾಗಿಲ್ಲ. ಓರ್ವ ಸೋಂಕಿತ 31 ವರ್ಷದ ಯುವಕನಾಗಿದ್ದು ಇನ್ನೋರ್ವ 35 ವರ್ಷದ ಮಹಿಳೆ. ಮಹಿಳೆ ಮಹಾರಾಷ್ಟ್ರದಿಂದ ಬಂದವರಾಗಿದ್ದು ಯುವಕನ ಮೂಲ

ರಾಜ್ಯ ಸರಕಾರಗಳು ಕಾರ್ಮಿಕ ಹಿತ ರಕ್ಷಣಾ ಕಾನೂನನ್ನು ರದ್ದು ಗೊಳಿಸಿದ್ದನ್ನು ಪ್ರತಿಭಟಿಸಿ ಮೇ 22 ರಂದು ಕಾರ್ಮಿಕ ಸಂಘಗಳ…

ನವದೆಹಲಿ: ಅನೇಕ ರಾಜ್ಯ ಸರ್ಕಾರಗಳು ಕಾರ್ಮಿಕ ಹಿತ ರಕ್ಷಣೆ ಕಾನೂನುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿವೆ. ಇದನ್ನು ವಿರೋಧಿಸಿ ಮೇ 22 ರಂದು ಕೇಂದ್ರೀಯ ಕಾರ್ಮಿಕ ಸಂಘಗಳ(ಸಿಟಿಯು) ವತಿಯಿಂದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈವರೆಗೆ 10 ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ

ಇಂಟರ್ನೆಟ್ ಪಡೆಯಲು ಮರವೇರಿ ಕುಳಿತ ಉಜಿರೆಯ SDM ಕಾಲೇಜು ವಿದ್ಯಾರ್ಥಿ

ಬೆಳ್ತಂಗಡಿ : ಕೋವಿಡ್‌ ಪ್ರಯುಕ್ತ ಕೆಲವು ಕಾಲೇಜುಗಳು ಆನ್‌ಲೈನ್‌ ಮೂಲಕ ಪಾಠ ಪ್ರವಚನ ಪ್ರಾರಂಭಿಸಿವೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್‌ನದ್ದೇ ಬಹು ದೊಡ್ಡ ಸಮಸ್ಯೆ. ಅದಕ್ಕಾಗಿ ಇಲ್ಲೊಬ್ಬ ವಿದ್ಯಾರ್ಥಿ ಏನೇ ಆದರೂ ತರಗತಿಗಳನ್ನು ತಪ್ಪಿಸಬಾರದೆಂದು ಮೊಬೈಲ್ ನಲ್ಲಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಿ.ಡಿ ವಿತರಣೆ

ಪಜಿರಡ್ಕ, ಮೇ, 17 :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ ಇದರ ಅಭಿವೃದ್ಧಿ ಕಾಮಗಾರಿಗೆ ಮಂಜೂರಾದ ₹50000/(ಐವತ್ತು ಸಾವಿರದ) ಡಿ.ಡಿಯನ್ನು ಇಂದು ವಿತರಿಸಲಾಯಿತು. ಈ ಸಂದರ್ಭದಲ್ಲಿ ಯೋಜನೆಯ

ಗ್ರಾ.ಪಂ. ಚುನಾವಣೆ ಮುಂದೂಡಿಕೆ | ಡಿ.ಸಿ.ಯಿಂದ ಆಡಳಿತ ಮಂಡಳಿ ನೇಮಕ

ಬೆಂಗಳೂರು: ಕೊರೊನ ವೈರಸ್ ಭೀತಿಯಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 6012 ಗ್ರಾಮ ಪಂಚಾಯತ್ ಗಳಿದ್ದು ಇದರಲ್ಲಿ ಕೆಲವು ಪಂಚಾಯತ್ ಗಳನ್ನು ಹೊರತುಪಡಿಸಿ