ದ.ಕ.ದಲ್ಲಿ ಇಂದು ಕಿಲ್ಲರ್ ಕೊರೋನಾ 2 ಪಾಸಿಟಿವ್


ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಸೋಂಕು ಎರಡು ಜನರಲ್ಲಿ ದೃಢಪಟ್ಟಿದೆ.
ಒಬ್ಬರು ಮುಂಬೈನಿಂದ ಬಂದವರಾಗಿದ್ದು ಇನ್ನೊಬ್ಬರ ಮೂಲ ಪತ್ತೆಯಾಗಿಲ್ಲ. ಓರ್ವ ಸೋಂಕಿತ 31 ವರ್ಷದ ಯುವಕನಾಗಿದ್ದು ಇನ್ನೋರ್ವ 35 ವರ್ಷದ ಮಹಿಳೆ. ಮಹಿಳೆ ಮಹಾರಾಷ್ಟ್ರದಿಂದ ಬಂದವರಾಗಿದ್ದು ಯುವಕನ ಮೂಲ ಇನ್ನು ತಿಳಿದುಬರಬೇಕಿದೆ.
ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 52 ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.