Browsing Category

latest

ಮಧ್ಯಪ್ರದೇಶ ನಿವಾಸಿಗಳು ಸುಳ್ಯದಿಂದ ನಾಳೆ ಹುಟ್ಟೂರಿಗೆ ಪ್ರಯಾಣ

ವರದಿ : ಹಸೈನಾರ್ ಜಯನಗರ ವಿವಿಧ ಉದ್ಯೋಗಗಳನ್ನು ಅರಸಿ ಮಧ್ಯಪ್ರದೇಶದಿಂದ ಬಂದು ಸುಳ್ಯ ಭಾಗದಲ್ಲಿ ನೆಲೆಸಿರುವ ಕಾರ್ಮಿಕರು ನಾಳೆ ಸುಳ್ಯದಿಂದ ತಮ್ಮ ಹುಟ್ಟೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದುಬಂದಿದೆ. ಸೇವಾಸಿಂಧು ಆಪ್ ನಲ್ಲಿ ಸುಮಾರು 19ಮಂದಿ ಮಧ್ಯಪ್ರದೇಶದ ಜನರು ಈಗಾಗಲೇ ತಮ್ಮ

ಲಾಕ್ ಡೌನ್ ನ ಸಮಯದಲ್ಲಿ ವನ್ಯಲೋಕದಲ್ಲೊಂದು ಕಲಿಕೆ | ಸವಣೂರಿನ ಮೂರನೇ ಕ್ಲಾಸಿನ ಆರಾಧ್ಯಳ ಅರಣ್ಯ ಪಾಠ

ಆರಾಧ್ಯ ಪ್ರಸ್ತುತ ಕಾಣಿಯೂರಿನ ಪ್ರಗತಿ ಇಂಗ್ಲೀಷ್ ಮೀಡಿಯಂ ಸ್ಕೂಲಿನಲ್ಲಿ ಮೂರನೆಯ ತರಗತಿಯ ವಿದ್ಯಾರ್ಥಿನಿ. ಲಾಕ್ ಡೌನ್ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂದು ಯೋಚಿಸುತ್ತಿರುವಾಗ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ತಿಳಿದುಕೊಂಡರೆ ಹೇಗೆ ಎಂಬ ಯೋಚನೆ ಬಂತು. ತಂದೆ ತಾಯಿಯಲ್ಲಿ

ದಕ್ಷಿಣ ಕನ್ನಡ ನಿಯಂತ್ರಣಕ್ಕೆ ಬಾರದ ಕಿಲ್ಲರ್ | ಮೇ 18 ರಂದು ಮತ್ತೆ 2 ಪಾಸಿಟಿವ್, ಉಡುಪಿಯಲ್ಲಿ 1 ಪ್ರಕರಣ ಪತ್ತೆ

ದಕ್ಷಿಣ ಕನ್ನಡದಲ್ಲಿ ನಿಯಂತ್ರಣಕ್ಕೆ ಬಾರದ ಕಿಲ್ಲರ್ ಕೋರೋನಾ. ಹಿಂದೆ ವಾರಕ್ಕೊಂದು ಎರಡು ದಾಖಲಾಗುತ್ತಿದ್ದ ಪ್ರಕರಣಗಳು, ಈಗ ದಿನಕ್ಕೆರಡು ಆಗುವಷ್ಟು ಗಂಭೀರ ರೂಪ ತಾಳಿದೆ. ಇಂದು, ಮೇ 18 ರಂದು ಮತ್ತೆ 2 ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.ಕೆಲ ದಿನಗಳ ಹಿಂದೆಯಷ್ಟೇ ಮುಂಬೈನಿಂದ

ನಾಳೆಯಿಂದ ರಾಜ್ಯದಲ್ಲಿ ಏನೇನು ಇರುತ್ತೆ? ಏನಿರಲ್ಲ? …ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು: ನಾಳೆಯಿಂದ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಸಾರಿಗೆ ವಾಹನಗಳು ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಚಾರ ನಡೆಸಲಿವೆ. ರೈಲುಗಳು ಸಹ ರಾಜ್ಯದ ಒಳಗಡೆ ಓಡಾಟ ನಡೆಸಲಿವೆ ಎಂದು ಲಾಕ್‍ಡೌನ್ 4.0 ರ ಮಾರ್ಗಸೂಚಿ ಸಂಬಂಧಿಸಿದ ಸಭೆಯ ಬಳಿಕ ಮಾತನಾಡಿದ

ಜೂನ್ 25 ರಿಂದ ಜುಲೈ 5 ರ ವರೆಗೆ SSLC ಪರೀಕ್ಷೆ, ಜೂನ್ 18 ರಂದು ದ್ವಿತೀಯ PUC ಇಂಗ್ಲಿಷ್ ಪರೀಕ್ಷೆ

ಕರ್ನಾಟಕ ರಾಜ್ಯ SSLC ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಜೂನ್ 25 ರಿಂದ ಜುಲೈ 5ರ ವರೆಗೆ SSLC ಪರೀಕ್ಷೆ.ಒಟ್ಟು 10 ದಿನಗಳ ಕಾಲ ಪರೀಕ್ಷೆ ನಡೆಯಲಿಿದೆ. ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಪರೀಕ್ಷೆಗೆ ತಲಾ ಒಂದೊಂದು ದಿನ ಅಂತರವಿರುತ್ತದೆ. ಜೂನ್ 18 ರಂದು ದ್ವಿತೀಯ PUC ಒಂದು ವಿಷಯದ

ರಾಜಕೀಯಕ್ಕೆ ಅಣ್ಣಾಮಲೈ | ಮುಂದಿನ ತ.ನಾ. ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕೆ | ರಾಜಕೀಯಕ್ಕೆ ಸೇರಲ್ಲ ಎಂದು ಸುಳ್ಳು…

ತಮಿಳುನಾಡು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಪರಾಧಿಗಳಿಗೆ ನಡುಕ ಹುಟ್ಟಿಸುತ್ತಿದ್ದ ಕರ್ನಾಟಕದ ಸಿಂಗಂ ಇದೀಗ ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದಾರೆ. ತನ್ನ ಹುಟ್ಟೂರಿನಿಂದಲೇ ರಾಜಕೀಯ ಪ್ರವೇಶ ಮಾಡುವುದಾಗಿ ಅಣ್ಣಾಮಲೈ ಘೋಷಿಸಿದ್ದಾರೆ. ಹೀಗಾಗಿ 2021ರ ತಮಿಳುನಾಡು ವಿಧಾನಸಭಾ

ಗ್ರೀನ್ ಝೋನ್ ಆಗಿದ್ದ ಕೊಡಗಿನಲ್ಲಿ ಮತ್ತೆ ಕೊರೊನಾ ಪಾಸಿಟಿವ್

ಗ್ರೀನ್ ಝೋನ್ ಕೊಡಗಿಗೂ ಕೊರೊನಾ‌ ಅಪ್ಪಳಿಸಿದೆ.ಮುಂಬೈಯಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಮೇ. 16 ರಂದು ಮುಂಬೈನಿಂದ -ಮಂಗಳೂರು ಮೂಲಕ ಕೊಡಗಿಗೆ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್ ಬಂದಿದೆ. ಮುಂಬೈನಿಂದ ಸಂಪಾಜೆ ಚೆಕ್‌ಪೋಸ್ಟ್ ಮೂಲಕ ಬಂದಿದ್ದಾರೆ. ಮುಂಬೈನಿಂದ ಬಂದ

ಸುಬ್ರಹ್ಮಣ್ಯ ಪರಿಸರದಲ್ಲಿ ಗಾಳಿ ಮಳೆ | ರಸ್ತೆ ಸಂಚಾರ ಸ್ಥಗಿತ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪರಿಸರದಲ್ಲಿ ಇಂದು ಮುಂಜಾನೆ ಭಾರೀ ಗಾಳಿ ಮಳೆ ಸುರಿದ ಪರಿಣಾಮವಾಗಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರಬಿದ್ದು, ಕೆಲಹೊತ್ತು ಸುಬ್ರಹ್ಮಣ್ಯ-ಏನೆಕಲ್ಲು ರಸ್ತೆಸಂಚಾರ ಸ್ಥಗಿತಗೊಂಡ ಘಟನೆ ಸಂಭವಿಸಿದೆ. ಏನೆಕಲ್ಲು ಬಳಿಯ ಬೂದಿಪಳ್ಳ ಎಂಬಲ್ಲಿ ಬೃಹತ್ ಗಾತ್ರದ