Browsing Category

latest

ಮಹಾರಾಷ್ಟ್ರಗಡಿಯಲ್ಲಿ ಸಿಲುಕಿಕೊಂಡ ಗರ್ಭಿಣಿ ಸಹಿತ 300 ಜನರ ನೆರವಿಗೆ ಧಾವಿಸಿದ ಹರೀಶ್ ಪೂಂಜಾ | ಮುಖ್ಯಮಂತ್ರಿಯನ್ನು…

ಬೆಳ್ತಂಗಡಿ: ಜನರ ಹಿತವೇ ತನ್ನ ಹಿತವೆಂದು ದುಡಿಯುತ್ತಿರುವ ಶಾಸಕರಾದ‌ ಹರೀಶ್ ಪೂಂಜ ಅವರು ಸಂಕಷ್ಟಕ್ಕೆ ಸಿಲುಕಿದ್ದ ಜನರ ಸಮಸ್ಯೆಗೆ ಕಿವಿಗೊಟ್ಟು ಪರಿಹಾರ ಒದಗಿಸಿದ್ದಾರೆ. ಪೂಂಜರವರು ಮತ್ತೊಮ್ಮೆ ತಮ್ಮ ರಾಪಿಡ್ ರೆಸ್ಪಾನ್ಸ್ ಗೆ ಸುದ್ದಿಯಲ್ಲಿದ್ದಾರೆ. ಘಟನಾ ವಿವರ:ಮುಂಬೈ ನ ಮಹಿಳಾ ಏಜೆಂಟ್

ಆನ್ ಲೈನ್ ನಲ್ಲಿ ದೇವರ ದರ್ಶನ, ಪೂಜೆ…..! ಮುಜರಾಯಿ ಇಲಾಖೆ ನಿರ್ಧಾರ

ಬೆಂಗಳೂರು: ಕಾಲ ಎಷ್ಟು ಮುಂದುವರಿಯುತ್ತಿದೆ ಎಂದರೆ ಆನ್ಲೈನ್ ವ್ಯವಹಾರದ ಮೂಲಕ ಇಂದಿಗೆ ಎಲ್ಲಾ ಸೌಕರ್ಯಗಳು ನಮ್ಮ ಕಾಲು ಬುಡಕ್ಕೆ ಬರುತ್ತಿವೆ. ಅಚ್ಚರಿಯ ವಿಷಯವೆಂದರೆ ಇದೀಗ ದೇವರ ದರ್ಶನ, ಪೂಜಾ ಕೈಂಕರ್ಯಗಳನ್ನು ಆನ್‌ಲೈನ್‌ ಮೂಲಕ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲು ಮುಜರಾಯಿ ಇಲಾಖೆ

Breaking News | ಮೂಡುಬಿದ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿ ಆತ್ಮಹತ್ಯೆ

ಮೂಡುಬಿದ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ಇದೀಗ ಲಭ್ಯವಾಗಿದೆ. ಮೂಡುಬಿದ್ರೆಯ ಕಡಂದಲೆಯಲ್ಲಿ ಕ್ವಾರಂಟೈನ್ ನಲ್ಲಿ ವ್ಯಕ್ತಿಯೊಬ್ಬರು ಮೇ.21 ರ ಗುರುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ

ಅಂತರ್ ಜಿಲ್ಲಾ ಪ್ರಯಾಣಕ್ಕೆ ಪಾಸ್ ಗಳ ಅಗತ್ಯವಿಲ್ಲ: ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್

ಬೆಂಗಳೂರು: ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆಯಾಗಿದೆ. ಇದರಿಂದಾಗಿ ಅಂತರ್ ಜಿಲ್ಲಾ ಪ್ರಯಾಣ ಬೆಳೆಸುವವರಿಗೆ ಪಾಸ್‍ಗಳ ಅಗತ್ಯವಿಲ್ಲ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದು, ಅಂತರ್ ಜಿಲ್ಲಾ ಪಯಾಣಕ್ಕೆ ಪಾಸ್ ಪಡೆದುಕೊಳ್ಳುವ

ಗ್ರಾ.ಪಂ. ಗೆ ನಾಮನಿರ್ದೇಶಿತ ಸಮಿತಿ ನೇಮಕ ಮಾಡಿದರೆ ಪ್ರತಿಭಟನೆ – ಶಕುಂತಳಾ ಶೆಟ್ಟಿ

ಪುತ್ತೂರು: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅಧಿಕಾರವಧಿ ಅಂತ್ಯವಾಗಿದ್ದು ಸರಕಾರ ಮುಂದಕ್ಕೆ ನಾಮ ನಿರ್ದೇಶಿತ ಸಮಿತಿಯನ್ನು ನೇಮಕ ಮಾಡುವ ತಿರ್ಮಾನ ಕೈಗೊಂಡಿದ್ದು ಇದಕ್ಕೆ ಕಾಂಗ್ರೆಸ್ ತೀರ್ವ ವಿರೋಧ ವ್ಯಕ್ತಪಡಿಸುತ್ತದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಮೇ.20ರಂದು ಪುತ್ತೂರು

ಇಳಂತಿಲ: ಕಸಾಯಿಖಾನೆಗೆ ಪೊಲೀಸ್ ದಾಳಿ | 1 ಕ್ವಿಂಟಾಲ್ ದನದ ಮಾಂಸ ಸಹಿತ ಇಬ್ಬರು ವಶಕ್ಕೆ

ಉಪ್ಪಿನಂಗಡಿ: ಇಳಂತಿಲ ಗ್ರಾಮದ ಅಗರ್ತ ಮಹಮ್ಮದ್ ಅಶ್ರಫ್ ಎಂಬವರ ಮನೆಯ ಕೊಟ್ಟಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ವಿಕ್ರಯಿಸಲು ಸಿದ್ದವಾಗಿದ್ದ ಒಂದು ಕಿಂಟ್ವಾಲ್ ಗೋಮಾಂಸವನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ. ಖಚಿತ

ಕೂಳೂರು ಸೇತುವೆ ಸಂಚಾರಕ್ಕೆ ಮುಕ್ತ | ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು: ಕೂಳೂರು ಹಳೇ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿಯಾಗಿದ್ದು ಬುಧವಾರ ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಸಂಸದರು ಮೈಕ್ರೋ ಕೊನ್ಟೆಸ್ಟ್ ತಂತ್ರಜ್ಞಾನದೊಂದಿಗೆ ಇದನ್ನು 38ಲಕ್ಷ ರೂ.ವೆಚ್ಚದಲ್ಲಿ ದುರಸ್ತಿ ಗೊಳಿಸಲಾಗಿದ್ದು ಈ

ಈಶ್ವರಮಂಗಲ | ವಾದ ಪ್ರತಿವಾದ ಮಾಡುವ ವಕೀಲ ವಿದ್ಯಾರ್ಥಿ ಇದೀಗ ಮೀನು ವ್ಯಾಪಾರದಲ್ಲಿ

ಪುತ್ತೂರು ತಾಲೂಕಿನ ಈಶ್ವರಮಂಗಲದ ಸ್ಥಳೀಯ ಯುವಕ ಚಂದ್ರಹಾಸ ಎಂಬವರು ಈಶ್ವರಮಂಗಲ ಪೇಟೆಯಲ್ಲಿ ಹೊಸತಾಗಿ ಮೀನಿನ ವ್ಯಾಪಾರ ಪ್ರಾರಂಭಿಸಿದ್ದಾರೆ. ವಕೀಲ ವೃತ್ತಿ ಮಾಡುವ ಹಂಬಲವಿರುವ ಈ ಯುವಕ ಈಗ LLB ಓದುತ್ತಿದ್ದು, ತನ್ನ ಬಿಡುವಿನ ಸಹಾಯದಲ್ಲಿ ತನ್ನ ಸಹೋದರ ಮತ್ತು ಇತರ ಗೆಳೆಯರ ಸಹಕಾರದಿಂದ