Browsing Category

latest

ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ವಿವರ ಇಲ್ಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರಂಭಿಸಿದ ರೈತ ಕಲ್ಯಾಣ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ? ಬೇರೆ ಯಾರೆಲ್ಲಾ ಇದ್ದಾರೆ ಎಂಬುದನ್ನು ನೋಡಲು ಈ ಲಿಂಕ್ ತೆರೆಯಿರಿ.

ಶೂನ್ಯ ಬಡ್ಡಿದರದಲ್ಲಿ ರೈತರಿಗೆ 3 ಲಕ್ಷ ಸಾಲ : ರೈತಮಿತ್ರ ಬಿಎಸ್‌ವೈ ಗಿಫ್ಟ್

ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ನೀಡಲು ಮುಂದಾಗಿದ್ದಾರೆ. ಮುಂಗಾರು ಆರಂಭವಾಗುತ್ತಿದ್ದರೂ ಕೊರೊನಾ ಸೋಂಕಿನಿಂದಾಗಿ ರೈತರು ಆರ್ಥಿಕ

ಕಾಂತಾವರದ ಕನ್ನಡದ ಕಣ್ಮಣಿ ಡಾ.ನಾ.ಮೊಗಸಾಲೆ ಎಂಬ ಮುಗ್ಧ ಮನದ ಸಾಧಕ

ನಮಸ್ಕಾರ. ನಾನು ಓದುತ್ತಾ ಇರೋದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ. ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲು ಈ ಶಿಕ್ಷಣಾ ಸಂಸ್ಥೆ ನನಗೆ ಸಹಕಾರಿಯಾಗುತ್ತಾ ಇದೆ ಎಂದರೆ ಬಹುಶಃ ತಪ್ಪಾಗ್ಲಿಕ್ಕಿಲ್ಲ.ಹೀಗೆ ಸಾಹಿತ್ಯದತ್ತ ಹೊರಟಾಗ ಒಮ್ಮೆ ನಮ್ಮ ಕಾಲೇಜಿನಲ್ಲಿ ಒಂದು

ಮೂರು ತಿಂಗಳು ಮತ್ತೆ ಇಎಂಐ ಪಾವತಿ ವಿಸ್ತರಣೆ’ – ಆರ್​​ಬಿಐ ಆರ್​​ಬಿಐ ಗವರ್ನರ್​​​​ ಶಕ್ತಿಕಾಂತ್​ ದಾಸ್​

ಮುಂಬೈ: 40 ಬೇಸಿಸ್​​ ಪಾಯಿಂಟ್​ ರೆಪೋ ದರ ಶೇ. 4ಕ್ಕೆ ಇಳಿಕೆ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್ ಗವರ್ನರ್(ಆರ್​​ಬಿಐ)​ಶಕ್ತಿಕಾಂತ್​ ದಾಸ್​ ಅವರು ತಿಳಿಸಿದ್ದಾರೆ. ಮುಂಬೈನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹಸಾಲ, ವೈಯಕ್ತಿಕ ಸಾಲ, ವಾಹನ

ಬೆಳ್ತಂಗಡಿಯಲ್ಲಿ 20 ವರ್ಷಗಳ ಕಾಲ ಜಿ. ಪಂ. ಸಹಾಯಕ ಇಂಜಿನಿಯರ್ ಆಗಿದ್ದ ಪ್ರಭಾಚಂದ್ರ ಜೈನ್ ನಿಧನ

ಬೆಳ್ತಂಗಡಿ: ಪ್ರಭಾಚಂದ್ರ ಜೈನ್ ಅವರು ಬೆಳ್ತಂಗಡಿ ಜಿ.ಪಂ ಇಂಜಿನಿಯರಿಂಗ್ ಉಪ ವಿಭಾಗದಲ್ಲಿ ಸುಮಾರು 20 ವಷ೯ಗಳ ಕಾಲ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು, ಶ್ರೀಯುತರು ಮೇ 21ರಂದು ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ. ಮೃತರಿಗೆ 55 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.

ಪುತ್ತೂರು-ಮಂಗಳೂರು ಮದ್ಯೆ ದರ ಏರಿಸಿ, ಸಾರ್ವಜನಿಕರ ಛೀಮಾರಿಯ ನಂತರ ದರ ಇಳಿಸಿದ ಕೆಯಸ್ಸಾರ್ಟಿಸಿ

ಪುತ್ತೂರು-ಮಂಗಳೂರು ಮದ್ಯೆ ಓಡಾಡುವ ಸರಕಾರಿ ಸ್ವಾಮ್ಯದ ಕೆಯಸ್ಸಾರ್ಟಿಸಿ ಬಸ್ಸುಗಳು ಮೇ 20 ರಂದು ಎಕಾಏಕಿ ಮಂಗಳೂರಿಗೆ ಹೋಗುವ ಬರುವ ಬಸ್ಸುಗಳಿಗೆ ದರ ಹೆಚ್ಚಳ ಮಾಡಿದ್ದ ಪುತ್ತೂರು ಡಿಪೋ ಮತ್ತೆ ದರ ಇಳಿಸಿ, ನಿನ್ನೆಯಿಂದ ಹಳೆಯ ದರದಿಂದಲೇ ಪ್ರಯಾಣ ಸಾಧ್ಯವಾಗುತ್ತಿದೆ. ಪುತ್ತೂರಿನಿಂದ

ಮೇ ತಿಂಗಳಾಂತ್ಯಕ್ಕೆ ಲಾಕ್‌ಡೌನ್‌ ತೆರವಾದರೆ, ಮಧ್ಯ ಜುಲೈನಲ್ಲಿ ಕೋವಿಡ್‌ ಉಲ್ಬಣ: ತಜ್ಞರ ಅಭಿಪ್ರಾಯ

ಬೆಂಗಳೂರು: ಈಗ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಈ ತಿಂಗಳ ಕೊನೆಯಲ್ಲಿ ತೆರವುಗೊಳಿಸಿದರೆ, ಮಧ್ಯ ಜುಲೈ ವೇಳೆಗೆ ಭಾರತದಲ್ಲಿ ಕೋವಿಡ್‌ 19 ಪ್ರಕರಣಗಳು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಆದರೆ, ಕಳೆದ ಎರಡು ತಿಂಗಳಲ್ಲಿ ದೇಶ ಕೈಗೊಂಡಿರುವ ಸೋಂಕು ನಿಗ್ರಹ ಕ್ರಮಗಳಿಂದಾಗಿ ವೈರಸ್‌ ಕಡಿಮೆ

ವಿಟ್ಲ ಸಾಲೆತ್ತೂರು | ಅಕ್ರಮ ಕಸಾಯಿಖಾನೆ | ಓರ್ವನ ಬಂಧನ |ದನದ ಮಾಂಸ,ಚರ್ಮ ವಶಕ್ಕೆ | 7 ದನಗಳ ರಕ್ಷಣೆ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಕಸಬಾ ಗ್ರಾಮದ ಮಹಿಳೆಯೋರ್ವರ ಹಸು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸ್ ಉಪ ನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ದಿನಾಂಕ 21.05.2020 ರಂದು ವಿಟ್ಲ ಸಾಲೆತ್ತೂರು ಎಂಬಲ್ಲಿ ಧಾಳಿ ನಡೆಸಿ ಓರ್ವ ವ್ಯಕ್ತಿಯನ್ನು