Browsing Category

latest

ಸುಳ್ಯ | ಕಾರು ಚಲಾಯಿಸುತ್ತಿದ್ದ ವೇಳೆ ವ್ಯಕ್ತಿ ಹೃದಯಾಘಾತದಿಂದ ಸಾವು

ಸುಳ್ಯ: ನಗರದ ಮುಖ್ಯರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಂಡೆಕೋಲು ಗ್ರಾಮದ ಕೇನಾಜೆಯ ಪೋಕರ್ ಕುಂಇ್ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ವೇಳೆ ಸುಳ್ಯ ಪೋಲೀಸ್ ಠಾಣೆ ಸಮೀಪ ಪೋಕರ್ ಕುಂಇ್ ಅವರು

ವಾರಂಗಲ್: ಬಾವಿಗೆ ಹಾರಿ 9 ಜನ ಆತ್ಮಹತ್ಯೆ ಪ್ರಕರಣಕ್ಕೆ ಭಯಾನಕ ತಿರುವು | ಇದು ಆತ್ಮಹತ್ಯೆಯಲ್ಲ ಕೊಲೆ…!

ವಾರಂಗಲ್‌: ಕಳೆದೊಂದು ವಾರದ ಹಿಂದೆ ತೆಲಂಗಾಣದ ವಾರಂಗಲ್ ಸಮೀಪದಲ್ಲಿ ಬಾವಿಯೊಂದರಲ್ಲಿ ಎರಡು ಮೂರು ದಿನಗಳ ಅಂತರದಲ್ಲಿ 9 ಕಾರ್ಮಿಕ ಕುಟುಂಬದ ಜನರ ಶವಗಳು ಪತ್ತೆಯಾಗಿದ್ದವು. ಇಡೀ ರಾಜ್ಯವನ್ನೆ ನಡುಗಿಸಿದ್ದ ಪ್ರಕರಣವನ್ನು ಆತ್ಮಹತ್ಯೆ ಎಂದು ನಂಬಲಾಗಿತ್ತು. ಲಾಕ್ಡೌನ್ ಸಂದರ್ಭ ಕೆಲಸವಿಲ್ಲದೆ

ಕರಾವಳಿಯಲ್ಲಿ ಮತ್ತೆ 6 ಕೊರೊನ ಪಾಸಿಟಿವ್

ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಇಂದು ಕರಾವಳಿಯಲ್ಲಿ ಒಟ್ಟು 6 ಪ್ರಕರಣ ದೃಢವಾಗಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಮೂರು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಕಡಲತಡಿಯಲ್ಲಿ ಆತಂಕ ಹೆಚ್ಚಾಗಿದೆ. ಇದುವರೆಗೆ

ಬೆಂಗಳೂರು | ಶಿಕ್ಷಕಿಯ ಬಳಿಯೂ ಸುಳಿಯಿತು ಕೋರೋನಾ ಸೋಂಕು

ರಾಜ್ಯ ದಲ್ಲಿ ದಿನೇ ದಿನೇ ಹೆಚ್ಚು ಕೋರೋನಾ ಸೋಂಕು ಕಂಡು ಬರುತ್ತಲೇ ಇದ್ದು, ಇದೀಗ ಬೆಂಗಳೂರಿನಲ್ಲಿ ಶಿಕ್ಷಕಿಯೋರ್ವರಿಗೆ ಕೋರೋನಾ ಸೋಂಕು ದೃಢಪಟ್ಟಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಲಾಕ್ ಡೌನ್ ಇರುವ ಕಾರಣ ಮನೆಯಲ್ಲೇ ಇರುವುದರಿಂದ ಕೋರೋನಾ ಈ ವರ್ಗಕ್ಕೆ ತಟ್ಟಿ ರಲಿಲ್ಲ. ಇದೀಗ

ದೆಹಲಿಯ ಸ್ಲಮ್ ನಲ್ಲಿ ಭಾರೀ ಅಗ್ನಿ ದುರಂತ | 1500 ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮ

ಹೊಸದಿಲ್ಲಿ: ಕೊಳಚೆಗೇರಿಯು ಆಗ್ನೇಯ ದಿಲ್ಲಿಯ ತುಘಲಕ್‌ಬಾದ್ ಪ್ರದೇಶದಲ್ಲಿದ್ದು, ಸೋಮವಾರ ರಾತ್ರಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ತುಘಲಕ್‌ನಗರ ಪ್ರದೇಶದಲ್ಲಿರುವ ಸ್ಲಂಗಳಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿಯು ನಮಗೆ ರಾತ್ರಿ 1 ಗಂಟೆಗೆ ತಲುಪಿತು. ಎಲ್ಲ ಪೊಲೀಸ್ ಸಿಬ್ಬಂದಿ ತಕ್ಷಣವೇ

ನೀರಿನಲ್ಲಿ ಮುಳುಗುತ್ತಿರುವ ಕ್ಷಣದಲ್ಲಿ ವ್ಯಕ್ತಿಗೆ ಧರ್ಮ ನೆನಪಾಗುತ್ತಾ ?| ಬಂಟ್ವಾಳದ ನಿಶಾಂತ್ ಸಾವಿನ ಸುತ್ತ…

ಸಂಪಾದಕೀಯ ನೆನಪಿಟ್ಟುಕೊಳ್ಳಿ. ಇಂತಹ ವರ್ತನೆಯನ್ನು ಪ್ರತಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್.... ಎಲ್ಲರೂ ಮಾಡುತ್ತಾರೆ !! ಕಷ್ಟದಲ್ಲಿದ್ದಾಗ, ಪ್ರಾಣ ಹೋಗುತ್ತಿರುವಾಗ, ಆಕಸ್ಮಿಕ ಸಂದರ್ಭಗಳಲ್ಲಿ ಪ್ರತಿ ಜಾತಿ, ಸಮುದಾಯದ ವ್ಯಕ್ತಿಗಳು ಮತ್ತೊಂದು ಪಂಗಡಕ್ಕೆ ಸಹಾಯ ಹಸ್ತ

ಉಡುಪಿ | ಜಿಲ್ಲಾ ಪಂಚಾಯತ್ ಗೂ ವಕ್ಕರಿಸಿದ ಕಿಲ್ಲರ್ ಕೊರೊನಾ

ಉಡುಪಿ ಜಿಲ್ಲಾ ಪಂಚಾಯತ್ ಹೊರ ಗುತ್ತಿಗೆ ನೌಕರನಿಗೆ ಕೊರೊನ ಸೋಂಕು ಕಂಡು ಬಂದ ಕಾರಣ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಕೊರೊನ ಸೋಂಕಿನ ಲಕ್ಷಣಗಳಾದ ಶೀತ ಮತ್ತು ಕೆಮ್ಮು ಕಂಡು ಬಂದ ಕಾರಣ ಆ ವ್ಯಕ್ತಿಯ ಗಂಟಲು ದ್ರವವನ್ನು ಕೊರೊನ ತಪಾಸಣೆಗೆ ಒಳಪಡಿಸಿದಾಗ ಕೊರೊನ

ಪ್ರಶಾಂತ ಶೆಟ್ಟಿಯ ಕೈ ಚಲಕ | ಬೆಳ್ಳಾರೆಯ ದೇವಿ ಹೈಟ್ಸ್ ನಲ್ಲಿ ಕೇವಲ 300 ರೂ.ನಲ್ಲಿ ಸಾನಿಟೈಸರ್ ಸ್ಟೇಂಡ್ ನಿರ್ಮಾಣ

ಬೆಳ್ಳಾರೆ : ವಿಶ್ವಾದ್ಯಾಂತ ಪಸರಿಸಿದ ಮಹಾಮಾರಿ ಕೋರೋನಾದಿಂದ ಬೆಳ್ಳಾರೆ ಸಮೀಪದ ಮನೆಯೊಂದು ಸೀಲ್ ಡೌನ್ ಆದ ಬೆನ್ನಲೇ ದೇವಿ ಹೈಟ್ಸ್ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಬೆಳ್ಳಾರೆ ಮೇಲಿನ‌ ಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮ್ಮು ರೈ ಕಾಂಪ್ಲೇಕ್ಸ್, ದೇವಿ ಹೈಟ್ಸ್ ಅತೀ ಹೆಚ್ಚು