ಪ್ರಿಯತಮೆಯನ್ನು ಪಡೆಯಲು ಯಾರಿಗೂ ತಿಳಿಯದಂತೆ ಹತ್ತು ವರ್ಷಗಳ ಕಾಲ ಮನೆಯ ಒಂಟಿ ಕೋಣೆಯಲ್ಲಿ ಬಚ್ಚಿಟ್ಟಿದ್ದ ಪಾಗಲ್…
ಪಾಲಕ್ಕಾಡ್ : ಪ್ರಿಯತಮೆಯನ್ನು ಪಡೆಯುವ ಸಲುವಾಗಿ ಯಾರಿಗೂ ತಿಳಿಯದಂತೆ 10 ವರ್ಷಗಳ ಕಾಲ ತನ್ನ ಮನೆಯ ಒಂಟಿ ಕೋಣೆಯಲ್ಲಿ ಬಚ್ಚಿಟ್ಟು ಸುದ್ದಿಯಾಗಿದ್ದ ವ್ಯಕ್ತಿ, ಕೊನೆಗೂ ಆಕೆಯನ್ನು ವಿವಾಹವಾಗಿದ್ದಾನೆ.
ರೆಹಮಾನ್ ಎಂಬಾತ ತನ್ನ ಪ್ರಿಯತಮೆ ಸಾಜಿತಾ ಎಂಬಾಕೆಯನ್ನು ಹತ್ತು ವರ್ಷಗಳ ಕಾಲ!-->!-->!-->…