Browsing Category

latest

ಇರಲಾರದೆ ಇರುವೆ ಬಿಟ್ಟುಕೊಂಡನಂತೆ ! ಎಂಬ ಮಾತಿಗೆ ನಿದರ್ಶನವಾಗಿದೆ ಈ ಘಟನೆ | ತನ್ನಪಾಡಿಗೆ ತಾನಿದ್ದ ಕೋತಿಯನ್ನು ಕೆರಳಿ…

ಚಿಕ್ಕಮಗಳೂರು:ಮೂಕ ಪ್ರಾಣಿ ಎಂದು ಅವುಗಳಿಗೆ ಹಿಂಸೆ ಕೊಡುವವರ ಸಂಖ್ಯೆ ಹೆಚ್ಚೇ ಇದೆ ಎನ್ನಬಹುದು. ಅವುಗಳಿಗೆ ಏನು ಅರಿವಾಗುವುದಿಲ್ಲ ಎಂದು ತಮ್ಮ ಮನೋರಂಜನೆಗೆ ತಕ್ಕ ಹಾಗೇ ಅವುಗಳಿಗೆ ಕಿರುಕುಳ ನೀಡುತ್ತಾರೆ. ಇದೇ ರೀತಿ ಕೋತಿಗೆ ಕೀಟಲೆ ಕೊಟ್ಟ ವ್ಯಕ್ತಿಗೆ ಮುಂದೆ ಏನಾಯ್ತು ನೀವೇ ನೋಡಿ. ಹೌದು

ಕಾರ್ಕಳ | ಕಾಲೇಜಿಗೆಂದು ತೆರಳಿದ ವಿದ್ಯಾರ್ಥಿ ನಾಪತ್ತೆ

ಕಾರ್ಕಳ: ಕಾಲೇಜಿಗೆಂದು ಹೋದ ವಿದ್ಯಾರ್ಥಿಯೊಬ್ಬ ನಾಪತ್ತೆಯಾದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಪೆತ್ತಾಜೆ ಮನೆ ನಿವಾಸಿ ಜೇಮ್ಸ್ ಡಿಸೋಜ(17) ನಾಪತ್ತೆಯಾದ ಹುಡುಗ. ಸಪ್ಟೆಂಬರ್ 16ರಂದು ನಕ್ರೆ ಪೆತ್ತಾಜೆ ಮನೆಯಿಂದ ಕಾಲೇಜಿಗೆಂದು

ಪ್ರಿಯತಮನ ಸಾವಿನಿಂದ ಮನನೊಂದು ಪ್ರೇಯಸಿ ಆತ್ಮಹತ್ಯೆ| ಸಾವಿನಲ್ಲೂ ಜೊತೆಯಾದ ಅಮರ ಪ್ರೇಮಿಗಳು!!

ಚಾಮರಾಜನಗರ: ಪ್ರೀತಿ ಕುರುಡು ಎಂಬ ಮಾತಿದೆ. ಆದರೆ ನಿಜವಾದ ಪ್ರೀತಿ ಯಾವತ್ತೂ ನಿಷ್ಕಲ್ಮಶವಾಗಿರುತ್ತದೆ. ಅದರಂತೆ ಪ್ರೀತಿ ಎಷ್ಟು ಪವಿತ್ರವಾದದ್ದು ಎಂದು ಈ ಇಬ್ಬರು ಜೋಡಿಗಳ ಬಂಧನ ತಿಳಿಸಿ ಕೊಡುತ್ತದೆ. ಹೌದು, ಇವರಿಬ್ಬರ ಪ್ರೇಮ ಅಮರವಾಗಿದ್ದು, ಸಾವಲ್ಲೂ ಜೊತೆಯಾಗಿ ನಡೆದ ಅಮರ ಕಥನವಿದು.

ನಿವೃತ್ತ ಸೈನಿಕನ ಪುತ್ರ ಗನ್ ನಿಂದ ಶೂಟ್ ಮಾಡಿಕೊಂಡು ಸಾವು | ಸಾವಿನ ಸುತ್ತ ಎತ್ತಿದೆ ಹಲವಾರು ಪ್ರಶ್ನೆಗಳು !?

ಬೆಂಗಳೂರು ಸಂಜಯ ನಗರದ ನಂದಿನಿ ಬೂತ್ ಬಳಿ ಪಾದಚಾರಿ ಮಾರ್ಗದಲ್ಲಿ ಶುಕ್ರವಾರ ನಸುಕಿನ 5 ಗಂಟೆ ಸುಮಾರಿಗೆ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡಿರುವ ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಆರ್.ಟಿ. ನಗರ ಗಂಗಾ ಬೇಕರಿ ಬಳಿಯ ನಿವಾಸಿ ಮಿಲಿಟರಿ ಶಾಲೆಯ ದ್ವಿತೀಯ ಪಿಯುಸಿ

ಹೆರಿಗೆಗೆಂದು ತವರಿಗೆ ಬಂದ ಪತ್ನಿಯನ್ನು ಗಂಡನ ಮನೆಯವರು ಕರೆದುಕೊಂಡು ಹೋಗಲು ಬಂದ ವಿಷಯ ತಿಳಿದು ತನ್ನ ಒಂದು ವರ್ಷದ…

ಬಾಗಲಕೋಟೆ:ಹೆರಿಗೆಗೆಂದು ತವರು ಮನೆಗೆ ಬರುವುದು ಪದ್ಧತಿ, ಹೀಗೆ ತವರಿನಲ್ಲಿರುವ ಹೆಣ್ಣನ್ನು ಮತ್ತೆ ಪತಿಯ ಮನೆಗೆ ಕರೆದೊಯ್ಯಲು ಬರುವುದು ಒಂದು ಸಂಪ್ರದಾಯ. ಎಲ್ಲಾ ಪತ್ನಿಯಂದಿರು ಗಂಡ ಕರೆದುಕೊಂಡು ಹೋಗಲು ಬರದಿದ್ದರೆ ಬೇಸರ ಮಾಡಿಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬಳು ತವರಿನಲ್ಲಿದ್ದ

ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಮೂರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶಿಸಿ ಸಾವು!!

ಚಾಮರಾಜನಗರ: ಹುಟ್ಟುಹಬ್ಬ ಆಚರಿಸಬೇಕಿದ್ದ ಬಾಲಕಿಯೋರ್ವಳು ವಿದ್ಯುತ್ ಆಘಾತದಿಂದ ಯಮನಪಾದ ಸೇರಿದ ಮನಕರಗುವ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ. ಕೆಂಗಾಕಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಮೂರು ವರ್ಷದ ನಿವೇದಿತಾ ಮೃತಪಟ್ಟ ಬಾಲಕಿ. ನಿವೇದಿತಾ ಕುಟುಂಬ ತೋಟದ

ಮಗುವನ್ನು ಸಾಕಲು ಕಷ್ಟವಾಗಿ ಎಂಟು ದಿನಗಳ ಮಗುವನ್ನು ಐದು ಸಾವಿರ ರೂಪಾಯಿಗೆ ಮಾರಾಟ ಮಾಡಿದ ಪಾಪಿ ತಾಯಿ!!

ಯಾವುದೇ ತಾಯಿಯು ತನ್ನ ಮಗುವನ್ನು ಎಂದಿಗೂ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಇಲ್ಲೊಂದು ಕಡೆ ಪಾಪಿ ತಾಯಿ ತನ್ನ ಎಂಟು ದಿನದ ಮಗುವನ್ನೇ ಮಾರಾಟ ಮಾಡಿರುವ ಘಟನೆ ನಡೆದಿದೆ. ನವಜಾತ 8 ದಿನಗಳ ಗಂಡು ಮಗುವನ್ನು 5ಸಾವಿರ ರೂಪಾಯಿಗೆ ಮಾರಾಟ ಮಾಡಿದಪ್ರಕರಣ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ

ಬೆಳ್ತಂಗಡಿ:ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ಕಂದಕಕ್ಕೆ ಬಿದ್ದ ಕಾರು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ: ಚಾರ್ಮಾಡಿ ಘಾಟ್ ತಿರುವಿನಲ್ಲಿ ಕಾರೊಂದು ಪ್ರಪಾತಕ್ಕೆ ಬಿದ್ದು ಪ್ರಯಾಣಿಕರಿಗೆ ಅಲ್ಪ ಸ್ವಲ್ಪ ಗಾಯಗಳಾಗಿರುವ ಘಟನೆ ಗುರುವಾರ ನಡೆದಿದೆ. ಪ್ರಪಾತಕ್ಕೆ ಬಿದ್ದ ಕಾರ್ ನಲ್ಲಿ ಬಣಕಲ್ ಮೂಲದ ಜಗದೀಶ್ ಹಾಗೂ ಅವರ ಪತ್ನಿ ಇದ್ದರು ಎಂದು ತಿಳಿದು ಬಂದಿದೆ. ಬಣಕಲ್ ನಿಂದ ಬೆಳ್ತಂಗಡಿಗೆ