Browsing Category

latest

ದಿ.ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ ಮುಖ್ಯಮಂತ್ರಿ

ಬೆಂಗಳೂರು : ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಕರ್ನಾಟಕ ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಸಂಬಂಧ ಟ್ಟೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ "ಕನ್ನಡನಾಡಿನ ಜನಪ್ರಿಯ ಕಲಾವಿದ ದಿವಂಗತ ಶ್ರೀ ಪುನೀತ್ ರಾಜಕುಮಾರ್ ಅವರಿಗೆ

ಫೇಸ್ಬುಕ್ ಬಳಕೆ ಕಡಿಮೆ ಮಾಡಲು ಈತ ಮಾಡಿದ ಮಾಸ್ಟರ್ ಪ್ಲಾನ್ ನೋಡಿ ಫಿದಾ ಆದ ನೆಟ್ಟಿಗರು!! |ಅಷ್ಟಕ್ಕೂ ಈತನ ಪ್ಲಾನ್ ನೋಡಿ…

ಇಂದಿನ ಜಗತ್ತು ಎಷ್ಟು ಮುಂದುವರಿದಿದೆಯೋ ಅಷ್ಟೇ ಜನರು ಕೂಡ ಬದಲಾಗಿದ್ದಾರೆ. ತಂತ್ರಜ್ಞಾನಗಳ ಹಾವಳಿ ಅಧಿಕವಾದ್ದರಿಂದ ಅದರ ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ.ಇವಾಗ ಅಂತೂ ಯಾರೊಬ್ಬರೂ ಕೂಡ ಫೇಸ್ಬುಕ್, ಇನ್ಸ್ಟಾಗ್ರಾಮ್ ಉಪಯೋಗಿಸದೆ ಇರುವುದೇ ಇಲ್ಲ. ಹೌದು. ಇಂದು ನಾವೆಲ್ಲ ಈ ಸಾಮಾಜಿಕ

ಡಿಫರೆಂಟ್ ಆಗಿ ಮದುವೆ ವೇದಿಕೆಗೆ ಎಂಟ್ರಿ ನೀಡಬೇಕಾಗಿದ್ದ ಜೋಡಿಯ ಐಡಿಯಾ ಫುಲ್ ಫ್ಲಾಪ್!! | ಹೊಸ ಸೆನ್ಸೇಷನ್ ಕ್ರಿಯೇಟ್…

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಅತ್ಯಂತ ಪ್ರಮುಖ ಘಟ್ಟ. ಎಲ್ಲರಿಗಿಂತ ಡಿಫರೆಂಟಾಗಿ ಮದುವೆ ಆಗಬೇಕೆಂಬುದು ಈಗಿನ ಯುವ ಜನತೆಯ ಅಪೇಕ್ಷೆ. ಹಾಗಾಗಿ ಇತ್ತೀಚಿನ ಮದುವೆಗಳಲ್ಲಿ ಏನಾದರೊಂದು ಸ್ಪೆಷಲ್ ಪ್ಲಾನ್ ಇದ್ದೇ ಇರುತ್ತದೆ. ಹಾಗೆಯೇ ಇಲ್ಲೊಂದು ಕಡೆ ಡಿಫರೆಂಟ್ ಆಗಿ ವೇದಿಕೆಗೆ ಎಂಟ್ರಿ

ಬೆಳ್ತಂಗಡಿ:ಉಜಿರೆ ಕಡೆಗೆ ಪ್ರಯಾಣಿಸುತಿದ್ದ ವೇಳೆ ಬ್ಯಾಗ್ ನಲ್ಲಿದ್ದ 18 ಪವನ್ ಚಿನ್ನ ಕಳ್ಳತನ!

ಬೆಳ್ತಂಗಡಿ :ಉಜಿರೆ ಗ್ರಾಮದ ಹಳೆಪೇಟೆ ನಿವಾಸಿ ಪೆರ್ಲಾಪುವಿನಿಂದ ಕಡೇಶಿವಾಲ್ಯ-ಅಮೈ ಉಪ್ಪಿನಂಗಡಿ ಮಾರ್ಗವಾಗಿ ಎರಡು ರಿಕ್ಷಾ ಹಾಗೂ ಸರಕಾರಿ ಬಸ್ಸಿನಲ್ಲಿ ಉಜಿರೆ ಕಡೆಗೆ ಪ್ರಯಾಣಿಸಿದ್ದ ವೇಳೆ ಬ್ಯಾಗ್ ನಲ್ಲಿದ್ದ ಚಿನ್ನ ಕಳ್ಳತನವಾದ ಪ್ರಕರಣ ವರದಿಯಾಗಿದೆ. ಅಬ್ದುಲ್ ಲತೀಫ್ ಅವರ ಪತ್ನಿ ಐಸಮ್ಮ

ಕಾಲೇಜಿಗೆ ಹೊರಟಿದ್ದ ಯುವತಿಯನ್ನು ಅಪಹರಿಸಿದ ತಂಡ | ದೂರು ದಾಖಲು

ಕಾರವಾರ : ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿನಿಯೋರ್ವಳನ್ನು‌ ಕಾರಿನಲ್ಲಿ ಬಂದು ಆಗಂತುಕರು ಅಪಹರಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಬನವಾಸಿ ರಸ್ತೆ ಟಿಪ್ಪು ನಗರ ಕ್ರಾಸ್ ಬಳಿ ಕಾರ್

ಸುಬ್ರಹ್ಮಣ್ಯ : ಹಾಲು ಸಾಗಾಟದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಹೊಳೆಗೆ ಪಲ್ಟಿ| ಹೊಳೆಯಲ್ಲಿ ತೇಲಿ ಹೋದ ಹಾಲಿನ ಕ್ಯಾನ್…

ಸುಬ್ರಹ್ಮಣ್ಯ: ಹಾಲು ಸಾಗಾಟಕ್ಕೆ ತೆರಳುತ್ತಿದ್ದ ಪಿಕಪ್ ವಾಹನ ಕಲ್ಮಕಾರಿನಲ್ಲಿ ನಿಯಂತ್ರಣ ತಪ್ಪಿ ಹೊಳೆಗೆಪಲ್ಟಿಯಾದ ಘಟನೆ ಸಂಭವಿಸಿದೆ. ಪಿಕಪ್ ನಲ್ಲಿದ್ದ ಪಂಜ ಸಮೀಪದ ಚೈತ್ರ ಪ್ರಸಾದ್ ಮತ್ತು ಗಣೇಶ್ ಎಂಬವರಿಗೆ ಗಾಯವಾಗಿದ್ದು, ಅವರನ್ನು ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ

ಮಕ್ಕಳನ್ನು ಕೆಎಸ್ಆರ್ಟಿಸಿ ಬಸ್ಸಲ್ಲಿ ಕರೆದುಕೊಂಡು ಪ್ರಯಾಣಿಸುವ ಪೋಷಕರೇ ಗಮನಿಸಿ | ಎತ್ತರ ನೋಡದೆ ವಯಸ್ಸಿನ ಪುರಾವೆ…

ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಸ್ ನಲ್ಲಿ ಪ್ರಯಾಣಿಸೋ ಪೋಷಕರಿಗೆ ಕೆಎಸ್‌ಆರ್‌ಟಿಸಿ ಮಹತ್ವದ ಮಾಹಿತಿಯನ್ನು ನೀಡಿದೆ.ಮಕ್ಕಳಿಗೆ ಅರ್ಧ ಟಿಕೆಟ್ ನೀಡುವ ಮುನ್ನ, ವಯಸ್ಸಿನ ಪುರಾವೆ ಪ್ರಮಾಣಪತ್ರ ಅಂಗೀಕರಿಸಬೇಕು ಎಂದು ತಿಳಿಸಿದೆ. ಹೌದು ಮಕ್ಕಳ ದಿನಾಚರಣೆಯ ಪ್ರಯುಕ್ತ ಹುಬ್ಬಳ್ಳಿ

ತಾನು ಸಾಕುತ್ತಿರುವ ಎಮ್ಮೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ | ಅಷ್ಟಕ್ಕೂ ಆತ ಎಮ್ಮೆಯ ಬಗ್ಗೆ ನೀಡಿರುವ…

ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಎಲ್ಲಿ, ಯಾರಿಗೆ, ಹೇಗೆ, ಯಾವಾಗ ಏನು ನಡೆಯುತ್ತೆ ಅನ್ನೋ ಕಲ್ಪನೆಯೇ ಇಲ್ಲ. ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಚಿತ್ರ ಘಟನೆಗಳು, ಹೊಸ ಹೊಸ ವಿದ್ಯಮಾನಗಳು ಇದ್ದೇ ಇರುತ್ತೆ. ಕೆಲವೊಂದು ಹಾಸ್ಯಮಯವಾಗಿದ್ರೆ ಕೆಲವೊಂದು ವಿಸ್ಮಯಕಾರಿ ಆಗಿರೋದಂತೂ ನಿಜ.