ತಿರುಪತಿ ತಿಮ್ಮಪ್ಪನಿಗೆ ಜಲದಿಗ್ಬಂಧನ | ನದಿಯಂತಾಗಿವೆ ರಸ್ತೆಗಳು, ಕೊಚ್ಚಿಹೋದವು ಅದೆಷ್ಟೋ ವಾಹನಗಳು !!!| ಜನಜೀವನ…
ಮಳೆಯ ಆರ್ಭಟ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಊರೇ ನೀರಿನಲ್ಲಿ ಮುಳುಗಿ ಹೋಗೋ ಪರಿಸ್ಥಿತಿಗೆ ಬಂದು ನಿಂತಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಎಲ್ಲೆಲ್ಲೂ ಮಳೆಯದ್ದೇ ಹಾವಳಿ.ಅದರಲ್ಲೂ ತಿರುಪತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹದ ಸ್ಥಿತಿ ಉಂಟಾಗಿದ್ದು,ಜನರಿಗೆ!-->…