Browsing Category

latest

ರಾತ್ರಿಯಾಗುತ್ತಲೇ ಮನೆಗೆ ಬಂದ ನೆರೆಯ ಯುವಕನ ಜೊತೆ ಮಹಿಳೆಯ ಅನೈತಿಕ ಸಂಬಂಧದ ಶಂಕೆ!!|ಮಹಿಳೆ ಹಾಗೂ ಯುವಕನನ್ನು ಕಂಬಕ್ಕೆ…

ಮೈಸೂರು:ಅನೈತಿಕ ಸಂಬಂಧದ ಆರೋಪದಲ್ಲಿ ಮಹಿಳೆ ಹಾಗೂ ಯುವಕನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ನಡೆದಿದ್ದು, ಘಟನೆಯ ಬಳಿಕ ಮಹಿಳೆ ತನ್ನ ಪತಿ ಹಾಗೂ ಮೈದುನನ ವಿರುದ್ಧ ಠಾಣೆಯ ಮೆಟ್ಟಿಲೇರಿದ್ದಾರೆ. ಸದ್ಯ ಪತಿಯನ್ನು ಬಂಧಿಸಿದ ಪೊಲೀಸರು ಮೈದುನನಿಗಾಗಿ ಬಲೆಬೀಸಿದ್ದಾರೆ. ಘಟನೆ ವಿವರ:

ಸಹೋದ್ಯೋಗಿಗಳ ತಮಾಷೆಗೆ ದುರಂತ ಅಂತ್ಯಕಂಡ ಬಡಪಾಯಿ!! ಮಿತಿಮೀರಿದ ತಮಾಷೆಯಲ್ಲಿ ಗುದಾದ್ವಾರಕ್ಕೆ ಪಂಪ್ ಇಟ್ಟು ಹಾಕಿದ ಗಾಳಿ…

ತಮಾಷೆಗಳು ಕೆಲವೊಮ್ಮೆ ತಾರಕಕ್ಕೇರಿ ಅನಾಹುತಗಳಿಗೆ ದಾರಿಮಾಡಿಕೊಟ್ಟ ಅವೆಷ್ಟೋ ಸಾಲುಸಾಲು ಘಟನೆಗಳು ಕಣ್ಣಮುಂದಿವೆ. ಅಂತಹ ಘಟನೆಗಳನ್ನೇ ಹೋಲುವಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು ಇಲ್ಲಿ ಸಹೋದ್ಯೋಗಿಗಳ ತಮಾಷೆಗೆ ಬಡಪಾಯಿ ಜೀವವೊಂದು ನಿರ್ಧಾಕ್ಷಿಣ್ಯವಾಗಿ ಬಲಿಯಾಗಿದೆ. ಘಟನೆ ವಿವರ: ಬ್ರೂಕ್

10 ವರ್ಷಗಳಿಂದ ಲೈಂಗಿಕವಾಗಿ ಸಹಕರಿಸದ ಹೆಂಡತಿಯ ಮೇಲಿನ ಕೋಪಕ್ಕೆ ಅಲ್ಲಿಗೇ ಕತ್ತರಿ ಹಾಕಿದ ಗಂಡ!!! |ಕೋಪದ ಕೈಗೆ ಬುದ್ಧಿ…

ಸತತ ಹನ್ನೆರಡು ವರ್ಷಗಳಿಂದ ಲೈಂಗಿಕವಾಗಿ ಹತ್ತಿರ ಸುಳಿಯದ ಹೆಂಡತಿಯ ಮೇಲೆ ಮುನಿಸಿಕೊಂಡ ಗಂಡನೊಬ್ಬ, ಅದೇ ಚಿಂತೆಯಲ್ಲಿ ಜಿಗುಪ್ತ್ಸೆ ಹೊಂದಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರಪ್ರದೇಶದ 37 ವರ್ಷದ ಪತಿಯೊಬ್ಬ ಈ ನಿರ್ಧಾರ ತೆಗೆದುಕೊಂಡಿದ್ದು ಸದ್ಯ

ನರ್ಸಿಂಗ್ ಕ್ಷೇತ್ರದಲ್ಲಿ ವಿಪುಲ ಉದ್ಯೋಗವಕಾಶ | ಹೆಚ್ಚುತ್ತಿದೆ ನರ್ಸಿಂಗ್ ಕೋರ್ಸ್ ಮಾಡುವವರ ಸಂಖ್ಯೆ

ಆರೋಗ್ಯ ಸಂಬಂಧಿತ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗವಕಾಶ ಲಭ್ಯವಿದೆ.ಈ ಕಾರಣದಿಂದ ನರ್ಸಿಂಗ್ ಕೋರ್ಸ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.ಪದವಿ,ಸ್ನಾತಕೋತ್ತರ ಪದವಿ ಪಡೆದವರೂ ಈಗ ನರ್ಸಿಂಗ್ ಕ್ಷೇತ್ರದತ್ತ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.ಕಾರಣ ಈ ಕ್ಷೇತ್ರದಲ್ಲಿ ಉದ್ಯೋಗಕ್ಕೆ ವಿಪುಲ

ಸಂವಿಧಾನದ ಥೀಮ್ ನಲ್ಲಿ ತಯಾರಾಗಿದೆ ವೆಡ್ಡಿಂಗ್ ಕಾರ್ಡ್ | ಸಂವಿಧಾನದ 21 ನೆಯ ವಿಧಿಯ ಅಡಿಯಲ್ಲಿ ಮದುವೆಯೆಂಬ ಮೂಲಭೂತವಾದ…

ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮುಖ್ಯವಾದ ಘಟ್ಟ. ಆದ್ದರಿಂದ ಪ್ರತಿಯೊಂದು ಜೋಡಿಯೂ ತಮ್ಮ ವಿವಾಹ,ಜೀವನ ಪರಿಯಂತ ಪ್ರತಿಯೊಂದು ಹೆಜ್ಜೆಯೂ ನೆನಪು ಉಳಿಯುವಂತೆ ಇರಬೇಕೆಂದು ಬಯಸುತ್ತಾರೆ.ಹೀಗಾಗಿ ಜೋಡಿಗಳು ಎಲ್ಲಾ ರೀತಿಯ ಪ್ಲಾನ್ ಗಳನ್ನು ಮುಂಚಿತವಾಗಿ ಮಾಡುತ್ತಾರೆ. ಕೆಲವರಿಗೆ ಬಂದ

ಇನ್ಮುಂದೆ ಎಟಿಎಂ ನಲ್ಲಿ ದೊರೆಯಲಿದೆ ಹಬೆಯಾಡುವ ಇಡ್ಲಿ, ಕಮ್ಮನೆಯ ಸಾಂಬಾರ್, ಚಟ್ನಿ !!

ಬೆಂಗಳೂರು : ಇನ್ನು ಮುಂದೆ ಎಟಿಎಂನಲ್ಲಿ ನಿಮಗೆ ಹಣದ ಜತೆ ಬಿಡಿ ಬಿಸಿ ಬಿಸಿ ಹಬೆಯಾಡುವ ಇಡ್ಲಿಯ ಜತೆ ಕಮ್ಮನೆಯ ರುಚಿಯಾದ ಸಾಂಬಾರ್ ಕೂಡ ಸವಿಯುವ ಸೌಭಾಗ್ಯ. ಇದು ಇಡ್ಲಿ ಇಷ್ಟ ಪಡುವ ಜನರಿಗೆ ಇದೊಂದು ರುಚಿಕರ ಸುದ್ದಿ. ಇನ್ನು ಎಟಿಎಂನಲ್ಲಿ ನಮಗೆ ಹಣ ಸಿಗುವಂತೆ ಇನ್ನುಮುಂದೆ ಎಟಿಐ (ಎನಿ ಟೈಮ್

ದ.ಕ.,ಕೊಡಗು ಸೇರಿದಂತೆ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮುಖ್ಯಮಂತ್ರಿ ಮಹತ್ವದ ಸಭೆ | ಹೆಚ್ಚುತ್ತಿರುವ…

ಬೆಂಗಳೂರು: ಏರುತ್ತಿರುವ ಕೊರೊನಾ ರಣಕೇಕೆಯಿಂದ ಕರ್ನಾಟಕದ ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಹತ್ವದ ಸಭೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನ.27ರಂದು ಸಂಜೆ ಕೃಷ್ಣಾದಲ್ಲಿ ನಡೆಯಲಿದೆ. ಬೆಂಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು, ಧಾರವಾಡ ಜಿಲ್ಲೆಗಳಲ್ಲಿ ಕೋವಿಡ್

ವಿವಾಹ ನಿಗದಿಯಾಗಿದ್ದ ಗೋಳಿತೊಟ್ಟು ಗ್ರಾ.ಪಂ.ಸದಸ್ಯ ಮಹೇಶ್ ಡೆಬ್ಬೆಲಿ ಜ್ವರದಿಂದ ನಿಧನ

ಕಡಬ : ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ ಡೆಬ್ಬೇಲಿ ನಿವಾಸಿ ಮಹೇಶ್(27ವ.)ರವರು ನ.27ರಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಮಹೇಶ್‌ರವರಿಗೆ ಕೆಲ ದಿನದ ಹಿಂದೆ ಜ್ವರ ಕಾಣಿಸಿಕೊಂಡಿದ್ದು ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ನ.26ರಂದು ಸಂಜೆ ಪುತ್ತೂರಿನ