Browsing Category

latest

ಅರ್ಜುನ್ ಸರ್ಜಾ ಗೆ ಕ್ಲೀನ್ ಚಿಟ್ | ನಟಿ ಶೃತಿ ಹರಿಹರನ್ ಮಾಡಿದ್ದ ‘ಮೀಟೂ ‘ ಆರೋಪಕ್ಕೆ ಸಾಕ್ಷ್ಯ ಇಲ್ಲ…

ಬೆಂಗಳೂರು: ನಟಿ ಶೃತಿ ಹರಿಹರನ್ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಮೀಟೂ ಆರೋಪ ಟುಸ್ಸ್ ಆಗಿದೆ. ಅರ್ಜುನ್ ಸರ್ಜಾ ಗೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆಸೂಕ್ತ ಸಾಕ್ಷಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರುನ್ಯಾಯಾಲಯಕ್ಕೆ ಬಿ ರಿಪೋರ್ಟ್

ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಂತೆ ವೈದ್ಯನಿಗೂ ಹೃದಯಾಘಾತ | ಇಬ್ಬರನ್ನೂ ದುರದೃಷ್ಟ ಕಾಡಿತ್ತು!!

ಹೈದರಾಬಾದ್: ಹೃದಯಾಘಾತವಾಗಿದ್ದ ವ್ಯಕ್ತಿಗೆ ಚಿಕಿತ್ಸೆನೀಡುತ್ತಿದ್ದಾಗಲೇ ವೈದ್ಯನಿಗೂ ಹೃದಯಾಘಾತವಾದ ಅನಿರೀಕ್ಷಿತ ಘಟನೆ ನಡೆದಿದೆ. ದುರದೃಷ್ಟವಶಾತ್ ಇಬ್ಬರೂಮೃತಪಟ್ಟ ಘಟನೆ ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿನಡೆದಿದೆ. ತೆಲಂಗಾಣದ ಗಾಂಧಾರಿ ಮಂಡಲ ವ್ಯಪತಿಯ ಸರ್ಜು ಎಂಬವ್ಯಕ್ತಿಗೆ ಇಂದು

ಮೃತ ಅಜ್ಜಿಯ ಹೆಬ್ಬೆಟ್ಟಿನ ಮೇಲೆ ಶಾಯಿ ಹಾಕಿ ಖಾಲಿ ಪೇಪರ್ ಮೇಲೆ ಮುದ್ರೆ ಒತ್ತಿಸಿಕೊಂಡ ಸಂಬಂಧಿಕರು! ವಿಡಿಯೋ ವೈರಲ್

ಮೈಸೂರು: ಖಾಲಿ ಪತ್ರಕ್ಕೆ ಮೃತ ಅಜ್ಜಿಯ ಹೆಬ್ಬೆಟ್ಟು ಒತ್ತಿಸಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.ಇದರ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ ಎನ್ನಲಾಗಿದೆ. ಆಲ್ಲಿ ವೃದ್ದೆಯೊಬ್ಬರು ಮೃತಪಟ್ಟಿದ್ದರು. ಆ ಅಜ್ಜಿಗೆ

ಸರ್ವೆ : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪುನಃ ನಿರ್ಮಾಣ ಬ್ರಹ್ಮಕಲಶೋತ್ಸವದ ಆಮಂತ್ರಣ ಬಿಡುಗಡೆ

ದೇವಸ್ಥಾನ ನಿರ್ಮಾಣವೆಂದರೆ ಇತಿಹಾಸ ಸೃಷ್ಟಿಸಿದಂತೆ- ಸಂಜೀವ ಮಠಂದೂರು ಸವಣೂರು: ದೇವಸ್ಥಾನ ನಿರ್ಮಾಣವೆಂದರೆ ಇತಿಹಾಸ ಸೃಷ್ಟಿಸಿದಂತೆ. ಈ ಮಹಾಕಾರ್ಯ ಎಲ್ಲರಿಗೂ ಸಿಗುವುದಿಲ್ಲ. ಜೀವನದಲ್ಲಿ ಭಗವಂತ ಕೊಟ್ಟ ಅವಕಾಶದಲ್ಲಿ ಶ್ರದ್ಧೆಯಿಂದ ಭಾಗವಹಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಹಗ್ಗ ಬಿಸಾಡಿದಂತೆ ಸಲೀಸಾಗಿ ಹಾವನ್ನು ಎತ್ತಿ ಎತ್ತಿ ಬಿಸಾಡುತ್ತಾನೆ ಈ ವ್ಯಕ್ತಿ !! | ಮೈ ಜುಮ್ ಎನ್ನುವ ಈ ವೀಡಿಯೋ…

ಅದೆಷ್ಟೋ ಮಂದಿ ಕನಸಲ್ಲೂ ಹಾವು ಕಂಡರೆ ಒಮ್ಮೆಗೆ ಬೆಚ್ಚಿ ಬೀಳುತ್ತಾರೆ.ಸುಮ್ಮನೆ ತಮಾಷೆಗೆ ಹಾವಿನ ರೀತಿಲಿ ಏನಾದರೂ ಎಸೆದರೂ ಸಾಕು ಅದೇ ಭಯ ಸುಮಾರು ತಾಸಿನವರೆಗೂ ಇರುತ್ತದೆ. ಆದ್ರೆ ಇಲ್ಲೊಬ್ಬನ ಹಾವಿನ ಜೊತೆಗಿನ ಸಾಹಸದ ವಿಡಿಯೋ ನೀವು ನೋಡಲೇ ಬೇಕು. ಇವಾಗ ಅಂತೂ ಮನೋರಂಜನೆಗೆ ಕಡಿಮೆ ಇಲ್ಲ

ದಕ್ಷಿಣ ಕನ್ನಡ ಕರ್ನಾಟಕದಲ್ಲೇ ನಾಲ್ಕನೆಯ ಶ್ರೀಮಂತ ಜಿಲ್ಲೆ | ದೇಶದಲ್ಲಿ ಯಾವ ರಾಜ್ಯ ಅತಿ ಶ್ರೀಮಂತ ಗೊತ್ತಾ ?!

ನವದೆಹಲಿ: ಭಾರತದ ಬಡ ಮತ್ತು ಶ್ರೀಮಂತ ರಾಜ್ಯಗಳ ಜಿಲ್ಲೆಗಳ ಮತ್ತು ನಗರಗಳ ಪಟ್ಟಿ ಬಿಡುಗಡೆಯಾಗಿದೆ.ಭಾರತದಲ್ಲಿ ಕರ್ನಾಟಕ 19ನೇ ಸ್ಥಾನವನ್ನು ಪಡೆದಿದೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ನಗರವು ಮೊದಲ ಶ್ರೀಮಂತ ಜಿಲ್ಲೆಯಾಗಿದ್ದು, ದಕ್ಷಿಣಕನ್ನಡ ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ.

ಅಂತ್ಯಕ್ರಿಯೆಗೆ ತೆರಳುತ್ತಿದ್ದವರನ್ನೆ ಅಂತ್ಯ ಮಾಡಿದ ಜವರಾಯ | 15 ಮಂದಿಯ ಕರುಣಾಜನಕ ದುರ್ಮರಣ

ಕೋಲ್ಕತಾ: ಮುಂಜಾನೆಯ ಜಾವ ಜವರಾಯ ಮರಣ ಮೃದಂಗ ಭಾರಿಸಿದ್ದಾನೆ. ಒಂದೇ ಘಟನೆಯಲ್ಲಿ ಒಟ್ಟು 15 ಜೀವಗಳು ಬಲಿಯಾಗಿವೆ. ಕುಟುಂಬದ ವ್ಯಕ್ತಿಯೊಬ್ಬರು ತೀರಿಕೊಂಡ ಕಾರಣ ಕುಟುಂಬಸ್ಥರ ಎಲ್ಲಾ ಸೇರಿ ಅಂತ್ಯಕ್ರಿಯೆ ಯೊಂದಕ್ಕೆ ಹೋಗುತ್ತಿದ್ದರು. ಆಗ ನಿಂತಿದ್ದ ಟ್ರಕ್‌ಗೆ ಇನ್ನೊಂದು ಮಿನಿ ಟ್ರಕ್ ಡಿಕ್ಕಿ

ಡಿ.4 : ಸವಣೂರಿನಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ

ಮಂಗಳೂರು : ಸರಕಾರದ ನಿರ್ದೇಶನದಂತೆ, 2021-22ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ,ಜಿಲ್ಲಾ ಯುವಜನ ಒಕ್ಕೂಟ, ಕಡಬ ತಾಲೂಕು ಯುವಜನ ಒಕ್ಕೂಟ,ರಾಜ್ಯಪ್ರಶಸ್ತಿ