Browsing Category

latest

ಮತಾಂತರ ಆರೋಪ : ಚರ್ಚ್‌ಗೆ ನುಗ್ಗಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಹಾಸನ : ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಚರ್ಚಿಗೆ ನುಗ್ಗಿ ಪ್ರಾರ್ಥನೆಗೆ ಅಡ್ಡಿಪಡಿಸಿದ ಘಟನೆ ಬೇಲೂರು ಪಟ್ಟಣದ ಬಿಕ್ಕೋಡು ಎಂಬಲ್ಲಿ ನಡೆದಿದೆ. ಬಿಕ್ಕೋಡು ಚರ್ಚ್ ನಲ್ಲಿ ರವಿವಾರ ಬೆಳಗ್ಗೆ ವಿಶೇಷ ಪೂಜೆ ನಡೆಯುತ್ತಿತ್ತು. ಈ ವೇಳೆ ಆಗಮಿಸಿದ

ವರ್ಕ್ ಫ್ರಮ್ ಹೋಮ್ ಎಂಬ ಜಾಹೀರಾತುಗಳನ್ನು ನಂಬಿ ಮೋಸ ಹೋಗಬೇಡಿ !! | ಈ ಖತರ್ನಾಕ್ ಗ್ಯಾಂಗೊಂದು ಜನರಿಗೆ ಹೇಗೆ ಮೋಸ…

ನವದೆಹಲಿ:ಅದೆಷ್ಟೋ ಜನ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಎಲ್ಲಿ ಕೆಲಸ ಸಿಗುತ್ತೆ ಎಂಬ ಕಾತುರತೆಯಲ್ಲಿ ಖಾಲಿ ಹುದ್ದೆಗಳ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಂಪರ್ಕಿಸುವುದು ಸಾಮಾನ್ಯ. ಅದರಲ್ಲೂ ಇಂದು ವರ್ಕ್ ಫ್ರಮ್ ಹೋಮ್ ಗೆ ಹೆಚ್ಚು ಮಹತ್ವತೆಯನ್ನು ನೀಡುತ್ತಾರೆ. ಆದ್ರೆ ಹೀಗೆ ಮನೆಯಲ್ಲೇ

ಓಂತ್ರಡ್ಕ ಶಾಲಾ ಸಂಸತ್ ಚುನಾವಣೆ : ವಿದ್ಯುನ್ಮಾನ ಮತಯಂತ್ರ ಬಳಕೆ !

ಕಡಬ : ಕಡಬ ತಾಲೂಕಿನ ಓಂತ್ರಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ಮಾದರಿಯಂತೆ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ನಡೆಯಿತು.ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪ್ರಚಾರ ನಡೆಸಿ, ತಮಗೇ ಮತ ಹಾಕುವಂತೆ ವಿದ್ಯಾರ್ಥಿಗಳನ್ನು ಮನವೊಲಿಸುತ್ತಿದ್ದ ದೃಶ್ಯಗಳು

ಈ ಊರಲ್ಲಿ ನಡೆಯಿತೊಂದು ವಿಶೇಷ ಮದುವೆ !! | ದೇವರೇ ಸೃಷ್ಟಿಸಿದ್ದಾನೆ ಈ ಅದ್ಭುತ ಜೋಡಿಯನ್ನು

ಜಗತ್ತನ್ನು ಆಡಿಸುವವನು ಕೇವಲ ಭಗವಂತನೊಬ್ಬನೇ. ನಾವೆಲ್ಲರೂ ಆತನ ಆಟಿಕೆಗಳಷ್ಟೇ. ನಾಳೆ ಏನಾಗಬಹುದು ಎಂಬ ಅರಿವಿಲ್ಲದ ನಾವುಗಳು ಆತನ ತಾಳಕ್ಕೆ ತಕ್ಕಂತೆ ಕುಣಿಯಬೇಕು.ಹೀಗೆ ಒಟ್ಟಾಗಿ ಪ್ರಪಂಚದ ಸೃಷ್ಟಿ ಕರ್ತನಾದ ಆತ, ಇಲ್ಲೊಂದು ವಿಸ್ಮಯ ಜೋಡಿನ ಹುಟ್ಟಿ ಹಾಕಿದ್ದಾನೆ. ಅದೇನು ಎಂಬುದನ್ನು ಮುಂದೆ

ಪಿಯುಸಿ ಸಹಿತ ಡಿಪ್ಲೋಮಾ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ!! ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ…

ಗೋವಾ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕರ ಸಹಿತ ಅಬಕಾರಿ ಸಬ್ ಇನ್ಸ್ಪೆಕ್ಟರ್, ಅಬಕಾರಿ ಗಾರ್ಡ್ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಪಿಯುಸಿ ಪದವಿಯನ್ನು ಅಂಗಿಕೃತ ಸಂಸ್ಥೆಯಿಂದ ಪಡೆದಿದ್ದು, ಪಿಯುಸಿ, ಡಿಪ್ಲೋಮ ಅಥವಾ ಡಿಗ್ರಿ ಆದ

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಠಮಂಗಲ ಪ್ರಶ್ನಾ ಚಿಂತನೆ ಬಗ್ಗೆ ಭಕ್ತಾಧಿಗಳ ಸಭೆ

ಬೆಳಂದೂರು: ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಮಾಡುವುದು ಪುಣ್ಯದ ಕಾರ್ಯ. ಭಕ್ತರ ಸಂಕಲ್ಪಗಳು ಗಟ್ಟಿಯಾದರೆ ಉದ್ದೇಶಿತ ಕಾರ್ಯ ಸಾಧ್ಯ. ನಮ್ಮ ಯೋಜನೆಗಳು, ಯೋಚನೆಗಳು ಅತ್ಯಂತ ಯಶಸ್ವಿಯಾಗಲು ಭಗವಂತನ ಅನುಗ್ರಹ ಪ್ರಾಪ್ತಿಯಾಗಿದ್ದು, ಮುಂದಿನ ದಿವಸಗಳಲ್ಲಿ ದೇವಸ್ಥಾನದ ಅಭಿವೃದ್ಧಿಗಳಿಗೆ ವೇಗವನ್ನು

ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ –ಸಮಾಲೋಚನಾ ಸಭೆ

ಕಾಣಿಯೂರು: ದೈವ, ದೇವರುಗಳ ಇಚ್ಚೆ ಹಾಗೂ ಭಕ್ತರ ಶ್ರದ್ದೆಯಿಂದ ಜೀರ್ಣೋದ್ದಾರಕ್ಕೆ ಸಮಯ ಕೂಡಿಬಂದಿದ್ದು, ಗ್ರಾಮದ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಶಕ್ತಿಮೀರಿ ಪಾಲ್ಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ

ಗುತ್ತಿಗಾರು : ಬಾರ್‌ನಲ್ಲಿ ರಾತ್ರಿ ಹೊಡೆದಾಟ : ಐವರ ವಿರುದ್ಧ ಪ್ರಕರಣ ದಾಖಲು

ಸುಬ್ರಹ್ಮಣ್ಯ: ಗುತ್ತಿಗಾರಿನ ಬಾರ್‌ವೊಂದರಲ್ಲಿ ರಾತ್ರಿ ಎರಡು ಹೊಡೆದಾಟ ನಡೆದಿದ್ದು ಐವರ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಎಫ್ ಐ ಆರ್ ದಾಖಲಾದ ಬಗ್ಗೆ ವರದಿಯಾಗಿದೆ. ಗುತ್ತಿಗಾರಿನ ಮಧು ಬಾರ್ & ರೆಸ್ಟೋರೆಂಟ್‌ ನಲ್ಲಿ ಈ ಘಟನೆ ಭಾನುವಾರ ರಾತ್ರಿ ನಡೆದಿದೆ ಬಾರ್ ಗೆ ಆಗವಿಸಿದ ಯುವಕರು