Browsing Category

latest

‘ ಈ ವರ್ಷದ ಶೈಕ್ಷಣಿಕ ವರ್ಷದಿಂದಲೇ ಪಠ್ಯದಲ್ಲಿ ‘ಭಗವದ್ಗೀತೆ’ – ಸಚಿವ ಬಿ ಸಿ ನಾಗೇಶ್!

'ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಸಲಾಗುವುದು' ಆಲಮಟ್ಟಿಯಲ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. 'ನೈತಿಕ ಶಿಕ್ಷಣ ಈಗಿನ ಅಗತ್ಯವಿದ್ದು, ರಾಮಾಯಣ, ಮಹಾಭಾರತ ಸೇರಿದಂತೆ ನೈತಿಕ ಗುಣ ಬೆಳೆಸುವ ಕತೆಗಳನ್ನು ಅಳವಡಿಸಲಾಗುವುದು'

ಯೋಗಿ ಆದಿತ್ಯನಾಥ್ ರಿಂದ ಸ್ಪೂರ್ತಿ ಪಡೆದು ಮಧ್ಯಪ್ರದೇಶದಲ್ಲಿ ‘ ಬುಲ್ಡೋಜರ್’ ಕಲರವ!

ಮೊನ್ನೆ ರಾಮನವಮಿಯ ಸಂದರ್ಭ ವ್ಯಾಪಕ ಹಿಂಸೆಗೆ ಕಾರಣರಾಗಿದ್ದ ವ್ಯಕ್ತಿಗಳ ಮೇಲೆ ಮಧ್ಯಪ್ರದೇಶದ ಬಿಜೆಪಿ ಸರಕಾರ ಬುಲ್ಡೋಜರ್ ಅಸ್ತ್ರವನ್ನು ಕೈಗೆತ್ತಿಕೊಂಡಿದೆ. ಹಿಂಸೆಗೆ ಕಾರಣರಾದವರಿಗೆ ತಕ್ಕಪಾಠ ಕಲಿಸಲು ಈ ರೀತಿಯ ಕ್ರಮವನ್ನು ಅನುಸರಿಸಲಾಗಿದೆ. ರಾಮನವಮಿ ಮೆರವಣಿಗೆ ವೇಳೆ ಮಧ್ಯಪ್ರದೇಶದ

ಭಾರೀ ಅಗ್ನಿ ಅವಘಡ : ಗೋಶಾಲೆಗೆ ತಾಗಿದ ಬೆಂಕಿ!

ಕೊಳೆಗೇರಿ ಪ್ರದೇಶದಲ್ಲೊಂದು ನಿನ್ನೆ ಮಧ್ಯಾಹ್ನ ಭಾರೀ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದಾಗಿ ಸಮೀಪದ ದನದ ಕೊಟ್ಟಿಗೆಗೆ ಬೆಂಕಿ ಹೊತ್ತಿಕೊಂಡಿದ್ದರಿಂದ 50 ಹಸು ಹಾಗೂ ಕರುಗಳು ಬೆಂಕಿಗೆ ಆಹುತಿಯಾಗಿವೆ. ಈ ಘಟನೆಘಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿ ನಡೆದಿದೆ. ವರದಿಗಳ ಪ್ರಕಾರ, ಬೆಂಕಿ

ಡ್ರಗ್ಸ್ ಖರೀದಿಗೆ ಹಣ ನೀಡದ ತಾಯಿ, ಕೊಂದ ಪಾಪಿ ಮಗ!

ಮಗನೋರ್ವ ತನ್ನ ದುಶ್ಚಟಗಳಿಗೆ ಹಣ ನೀಡದ ತಾಯಿಯನ್ನು ಜೀವಂತವಾಗಿಯೇ ಸುಟ್ಟು ಹಾಕಿದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹಣ ನೀಡದ ಕಾರಣಕ್ಕೆ ಮನೆಗೆ ಬೆಂಕಿ ಹಚ್ಚಿ ತಾಯಿಯನ್ನೇ ಕೊಂದ ಘಟನೆ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಮಗ, ತಾಯಿಯ ಬಳಿ ಡ್ರಗ್ಸ್

ಅಮೆಜಾನ್ ಗ್ರಾಹಕರಿಗೊಂದು ಬಿಗ್ ಆಫರ್ !! | ಕೇವಲ 499 ರೂ.ಗೆ 6000mAH ಬ್ಯಾಟರಿ ಸಾಮರ್ಥ್ಯದ ಸ್ಯಾಮ್ ಸಂಗ್ ಫೋನ್ ಅನ್ನು…

ಅಮೆಜಾನ್ ಇ-ಕಾಮರ್ಸ್ ದೈತ್ಯ ಎಂದೇ ಹೇಳಬಹುದು. ಪ್ರಪಂಚದಾದ್ಯಂತ ಬಹಳಷ್ಟು ಗ್ರಾಹಕರನ್ನು ಹೊಂದಿರುವ ಅಮೆಜಾನ್, ಹೊಸ ಹೊಸ ಆಫರ್ ಗಳನ್ನು ನೀಡುತ್ತಲೇ ಇರುತ್ತದೆ. ಇದೀಗ ಅಮೆಜಾನ್‌ನಲ್ಲಿ ಫ್ಯಾಬ್ ಫೋನ್‌ಗಳ ಫೆಸ್ಟ್ ಸೇಲ್ ಏಪ್ರಿಲ್ 10ರಿಂದ ಆರಂಭವಾಗಿದೆ. ಇದು ಏಪ್ರಿಲ್ 14 ರವರೆಗೆ ನಡೆಯಲಿದೆ.

ವರ್ಗಾವಣೆ ಬೇಕಾದರೆ ಹೆಂಡತಿಯನ್ನು ‘ಒಂದು ರಾತ್ರಿ’ ಮಟ್ಟಿಗೆ ಕಳುಹಿಸು ಎಂದ ಮೇಲಾಧಿಕಾರಿ!

ವರ್ಗಾವಣೆ ಬೇಕೆಂದರೆ ತನ್ನ ಪತ್ನಿಯನ್ನು ಒಂದು ರಾತ್ರಿಯ ಮಟ್ಟಿಗೆ ಕಳುಹಿಸು ಎಂದು ಚಿತ್ರಹಿಂಸೆ, ಮಾನಸಿಕ ಕಿರುಕುಳ ನೀಡಿದ ಮೇಲಧಿಕಾರಿಯ ವರ್ತನೆಗೆ ಮನನೊಂದ ನೌಕರನೋರ್ವ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿದ್ಯುತ್

ಮೇ ಎರಡನೇ ವಾರದಲ್ಲೇ ಹೊರಬೀಳಲಿದೆ SSLC ಫಲಿತಾಂಶ!

ವಿಜಯಪುರ: ರಾಜ್ಯದಾದ್ಯಂತ ಇಂದು ಎಸ್ಸೆಸೆಲ್ಸಿ ಪರೀಕ್ಷೆ ಮುಕ್ತಾಯವಾಗಿದ್ದು,ಮೇ ಎರಡನೇ ವಾರದಲ್ಲಿ ಫಲಿತಾಂಶ ಬರಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ನಾಳೆಯಿಂದ ಕೀ ಉತ್ತರಗಳು, ಉತ್ತರಗಳಿಗೆ ಆಕ್ಷೇಪಣೆ ಕರೆಯುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳುಆರಂಭವಾಗುತ್ತವೆ. ಏಪ್ರಿಲ್ ಕೊನೆಯ

ನೀವೂ ಕೂಡ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸ ಹೊಂದಿದ್ದೀರಾ ??! | ಹಾಗಿದ್ರೆ ಇದರಿಂದ ಆರೋಗ್ಯದ ಮೇಲಾಗುವ…

ಹೆಚ್ಚಿನ ಜನರನ್ನು ನೀವು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂದಿರುವುದನ್ನು ನೋಡಿರಬಹುದು, ಅಥವಾ ನೀವೂ ಕೂಡ ಅಂತವರಲ್ಲಿ ಒಬ್ಬರಾಗಿರಬಹುದು. ಈ ಅಭ್ಯಾಸ ಮಾಮೂಲ್ ಆಗಿ ಬಿಟ್ಟಿದೆ. ಕೆಲವೊಂದಷ್ಟು ಜನ ಗತ್ತಿನಿಂದ ಆ ರೀತಿ ಕೂತರೆ, ಇನ್ನೂ ಕೆಲವೊಂದಿಷ್ಟು ಜನಕ್ಕೆ ಆ ರೀತಿ ಕೂರೋದೇ ಚಾಳಿಯಾಗಿ