Browsing Category

latest

ಸುಳ್ಯ:ತೆಂಗಿನ ಮರ ರಸ್ತೆಗೆ ಅಡ್ಡವಾಗಿ ಬಿದ್ದು ಆಟೋರಿಕ್ಷಾ ಹಾಗೂ ಸ್ಕೂಟರಿಗೆ ಹಾನಿ|ಸ್ಕೂಟರ್ ಸವಾರನಿಗೆ ಗಾಯ!

ಸುಳ್ಯ: ತೆಂಗಿನ ಮರ ರಸ್ತೆಗೆ ಅಡ್ಡವಾಗಿ ಬಿದ್ದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಹಾಗೂ ಸ್ಕೂಟರಿಗೆ ಹಾನಿಯಾದ ಘಟನೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಇಂದು ನಡೆದಿದೆ. ರಿಕ್ಷಾದ ಎದುರು ಭಾಗ ಜಖಂ ಆಗಿದ್ದು,ಸ್ಕೂಟರ್ ಸವಾರ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದಾರೆ. ರಿಕಾದಲ್ಲಿ

ಬಾಲಿವುಡ್ ನಟಿ ಕತ್ರಿನಾ ಗರ್ಭಿಣಿ !!?-ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಫೋಟೋ ವೈರಲ್

ಬಾಲಿವುಡ್ ನ ನಟಿ, ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆಯೇ ಎಂಬ ಬಗ್ಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಲಾರಂಭಿಸಿದ್ದಾರೆ. 2021 ರ ಡಿ.9 ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅದ್ಧೂರಿಯಾಗಿ ಮದುವೆಯಾಗಿದ್ದರು.

‘ಗಂಡನನ್ನು ಕೊಲ್ಲುವುದು ಹೇಗೆ??’ ಎಂಬ ಕಾದಂಬರಿ ಬರೆದ ಮಹಿಳೆಯ ಗಂಡನ ಕೊಲೆಯೇ ನಡೆದು ಹೋಯಿತು !! |…

ಆಕೆ ರೋಮಾನ್ಸ್ ಬರಹಗಾರ್ತಿ, ನಾನ್ಸಿ ಕ್ರಾಂಪ್ಟನ್ ಬ್ರೋಫಿ. ಆಕೆಯೊಂದು ಸುಂದರವಾದ ಕಾದಂಬರಿ ಬರೆದು ಸ್ವತಃ ಪ್ರಕಟಿಸಿದ್ದಳು, ಅದರ ಹೆಸರು " ಗಂಡನನ್ನು ಕೊಲ್ಲುವುದು ಹೇಗೆ ?"ಅದಾಗಿ ಹಲವು ವರ್ಷಗಳೇ ಕಳೆದಿದೆ. ನಂತರ ದುರದೃಷ್ಟವಶಾತ್ ಆಕೆಯ ಗಂಡನನ್ನು ಅದ್ಯಾರೋ ದುಷ್ಕರ್ಮಿಗಳು ಗುಂಡಿಕ್ಕಿ

ಅಪಾರ್ಟ್ಮೆಂಟ್ ವೊಂದರಲ್ಲಿ ಅವಿವಾಹಿತ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ!

ಅಪಾರ್ಟ್ ಮೆಂಟ್ ನ ಕೊಣೆಯೊಂದರಲ್ಲಿ ಅವಿವಾಹಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಚಿತರಿಂದಲೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಕಾಚಮಾರನಹಳ್ಳಿಯ ಅಪಾರ್ಟ್‌ಮೆಂಟ್ ನಲ್ಲಿ ನಡೆದಿದೆ. ಮಲ್ಲೇಶ್ವರಂ

ವಿಲೇಜ್ ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ|ಅರ್ಜಿ ಸಲ್ಲಿಸಲು ಕೊನೆ ದಿನ ಮೇ.10

ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವವರಿಗೆ ಸುವರ್ಣಾವಕಾಶವಿದ್ದು,ಉತ್ತರ ಕನ್ನಡ ಗ್ರಾಮ ಪಂಚಾಯತ್​ ವಿಲೇಜ್ ಅಕೌಂಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆಯ ಹೆಸರು : ಉತ್ತರ ಕನ್ನಡ

9 ತಿಂಗಳ ಮಗುವಿನ ಪಾಲಿಗೆ ರಾಕ್ಷಸಿಯಾದ ತಾಯಿ |ಹಸುಗೂಸೆಂದೂ ನೋಡದೆ ಎತ್ತೆತ್ತಿ ಬಿಸಾಡುವ ಭಯಾನಕ ವೀಡಿಯೋ ವೈರಲ್

ತಾಯಿ ಅಂದ್ರೇನೆ ಕರುಣಾಮಯಿ ಅನ್ನುತ್ತೇವೆ. ಅದೇ ರೀತಿ ತಾಯಿಯ ವರ್ತನೆಯು ಇರುತ್ತೆ. ಮಕ್ಕಳು ಅದೇನೇ ತಪ್ಪು ಮಾಡಿದರೂ ಹೊಟ್ಟೆಗೆ ಹಾಕಿಕೊಂಡು ಪ್ರೀತಿಯಿಂದ ಸಾಕುವವಳೇ ಅಮ್ಮಾ. ಆದ್ರೆ ಇಲ್ಲೊಂದು ಕಡೆ ಆ ತಾಯಿಯೇ ಕ್ರೂರಿಯಾಗಿದ್ದಾಳೆ.ಹೌದು. ಪ್ರಪಂಚದಲ್ಲಿ ಕೆಟ್ಟ ತಾಯಿಯೂ ಇದ್ದಾಳೆ ಎಂಬುದಕ್ಕೆ

ಏಕಕಾಲಕ್ಕೆ ಎರಡು ಅಕ್ರಮ ದನ ಸಾಗಾಟ ಪ್ರಕರಣಗಳು ಪತ್ತೆ!! ಹೆಬ್ರಿ ಪೊಲೀಸ್ ಹಾಗೂ ಬ್ರಹ್ಮಾವರ ಹಿಂಜಾವೇ ಕಾರ್ಯಕರ್ತರ…

ಕಾರ್ಕಳ ಭಾಗದಲ್ಲಿ ಸಕ್ರಿಯವಾಗಿದ್ದ ಗೋಕಳ್ಳರ ತಂಡವನ್ನು ಪೊಲೀಸರು ಬೆನ್ನಟ್ಟಿ ಗೋವುಗಳನ್ನು ವಶಕ್ಕೆ ಪಡೆದಿರುವ ಘಟನೆಯೊಂದು ನಡೆದಿದೆ. ಹೆಬ್ರಿ ಇನ್ಸ್ ಪೆಕ್ಟರ್ ಸುದರ್ಶನ್ ದೊಡ್ಡಮನೆ ನೇತೃತ್ವದಲ್ಲಿ ಗೋಕಳ್ಳರ ವಿರುದ್ಧ ಈ ಕಾರ್ಯಾಚರಣೆ ನಡೆದಿದೆ. ಗೋ ಸಾಗಾಟ ಮಾಡುತ್ತಿದ್ದ ವಾಹನ ಸೇರಿ 14

ವನ್ಯಜೀವಿಗಳ ಮೃತದೇಹ ಇನ್ನು ಮುಂದೆ ಸುಡುವಂತಿಲ್ಲ, ಹೂಳುವಂತಿಲ್ಲ- ಅರಣ್ಯ ಇಲಾಖೆಯಿಂದ ಸುತ್ತೋಲೆ!

ವನ್ಯಜೀವಿಗಳಮೃತದೇಹಗಳನ್ನು ಇನ್ನು ಮುಂದೆ ಸುಡುವಂತಿಲ್ಲ. ಹಾಗೆಯೇ ಹೂಳುವಂತೆಯೂ ಇಲ್ಲ. ವನ್ಯಜೀವಿಗಳ ಮೃತದೇಹಗಳನ್ನು ಕೊಳೆಯಲು ಬಿಡಬೇಕು. ಇದು ಪ್ರಾಣಿ-ಪಕ್ಷಿಗಳಿಗೆ ಆಹಾರವಾಗಿಸಬೇಕು. ಏಕೆಂದರೆ, ವನ್ಯಪ್ರಾಣಿಗಳ ಮೃತದೇಹಗಳು ಕೊಳೆತ ಅನಂತರ ಪೋಷಕಾಂಶಗಳಿಂದ ಸಮೃದ್ಧವಾಗುತ್ತವೆ ಎಂದು ಅರಣ್ಯ ಇಲಾಖೆ