Browsing Category

latest

ಭಾರೀ ಮಣ್ಣಿನ ಕುಸಿತದಿಂದ ರಕ್ಷಣೆ ಪಡೆಯಲು ಬರೋಬ್ಬರಿ 20 ಗಂಟೆಗಳ ಕಾಲ ರೆಫ್ರಿಜರೇಟರ್ ಒಳಗಿದ್ದ 11 ರ ಬಾಲಕ ; ಬದುಕುಳಿದ…

ಆಯುಷ್ಯ ಒಂದಿದ್ದರೆ ಯಾವುದೇ ಕಠಿಣ ಪರಿಸ್ಥಿತಿಯಿಂದಲೂ ಮಿಂದೇಳಲು ಸಾಧ್ಯ ಎಂಬ ಮಾತಿಗೆ ನಿದರ್ಶನದಂತಿದೆ ಈ ಘಟನೆ.ಉಷ್ಣವಲಯದ ಚಂಡಮಾರುತ ಮೆಗಿಯಿಂದ ಈ ಪ್ರದೇಶದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಮನೆ ಸಂಪೂರ್ಣ ನಾಶವಾಗಿದ್ದರೂ ಈ ಬಾಲಕ ಮಾತ್ರ ಪವಾಡಸದೃಶವಾಗಿ ಪಾರಾಗಿದ್ದಾನೆ. ಹೌದು ಈ

ತಂಗಿ ಬಾಯ್ ಫ್ರೆಂಡ್ ಜೊತೆ ಸುತ್ತಾಡುವುದನ್ನು ಕಣ್ಣಾರೆ ಕಂಡ ಅಣ್ಣ! ಹಿಡಿಯಲು ಹೋಗಿ ಕಡೆ ಆಕ್ಸಿಡೆಂಟ್ ಮಾಡಿಸಿದ ಸಹೋದರನ…

ತನ್ನ ತಂಗಿ ಯಾರನ್ನೋ ಪ್ರೀತಿಸುತ್ತಿದ್ದಾಳೆಂದು ಸಂಶಯಗೊಂಡ‌ ಅಣ್ಣನೋರ್ವ ಏನೋ ಮಾಡಲು ಹೋಗಿ ಏನೋ ಮಾಡಿದ ಅನ್ನೋ ಹಾಗೇ ಇಲ್ಲೊಬ್ಬ ಮಾಡಿದ್ದಾನೆ. ತಂಗಿಯ ಮೇಲಿನ ಅನುಮಾನದಿಂದ ಆಕೆ ಮನೆಯಿಂದ ಹೊರ ಹೋದಾಗ ಸಹೋದರ ಆಕೆಯನ್ನು ಹಿಂಬಾಲಿಸಿದ್ದಾನೆ. ಆಕೆ ತನ್ನ ಬಾಯ್‌ಫ್ರೆಂಡ್ ಜತೆ ಬೈಕಿನಲ್ಲಿ

ಉಡುಪಿ : ಹಿಜಾಬ್ ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರಿಂದ ಪರೀಕ್ಷಾ ಕೇಂದ್ರದಲ್ಲಿ ಹೈಡ್ರಾಮ ! ಹಿಜಾಬ್ ಧರಿಸಿಯೇ…

ಉಡುಪಿ : ಹಿಜಾಬ್ ವಿವಾದಕ್ಕೆ ಮೂಲ ಪ್ರಾರಂಭ ಎಂದು ಗುರುತಿಸಲ್ಪಡುವ ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ಇಬ್ಬರು ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತಮ್ಮ ಕಾಲೇಜಿಗೆ ಆಗಮಿಸಿದ್ದು ಈ ವೇಳೆ ಹೈಡ್ರಾಮ ನಡೆಸಿದ್ದಾರೆ. ಈ 6

ಈ ಮೊಬೈಲ್ ಶಾಪ್ ಗೆ ಎಂಟ್ರಿ ಕೊಟ್ರೆ 1ಲೀಟರ್ ಪೆಟ್ರೋಲ್ ಹಾಗೂ 2 ಲಿಂಬೆಹಣ್ಣು ಉಚಿತ!!

ಕೋವಿಡ್, ಉಕ್ರೇನ್- ರಷ್ಯಾ ಯುದ್ಧ,ಅಕಾಲಿಕ ಮಳೆಯಿಂದಾಗಿ ದಿನನಿತ್ಯ ಬಳಸುವ ವಸ್ತುಗಳ ಬೆಲೆಯು ಅಧಿಕವಾಗುತ್ತಲೇ ಇದೆ. ಕೂಲಿ ಕೆಲಸ ಮಾಡಿ ಜೀವನ ನಡೆಸುವವರು ತಲೆಯಮೇಲೆ ಕೈಯಿಟ್ಟು ಕೂರುವ ಪರಿಸ್ಥಿತಿ ಎದುರಾಗಿದೆ. ತರಕಾರಿಯಿಂದ ಹಿಡಿದು ಪೆಟ್ರೋಲ್, ಡೀಸೆಲ್ ಬೆಲೆಯೂ ಕೂಡ ಅಧಿಕವಾಗುತ್ತಲೇ ಇದ್ದು

ಮಾನವೀಯತೆಯೇ ಇಲ್ಲದೆ ಬೀದಿ ನಾಯಿ ಮೇಲೆ ಕಾರು ಹರಿಸಿ ವಿಕೃತಿ ಮೆರೆದ ನೀಚ |ವಿಲವಿಲ ಒದ್ದಾಡಿ ಪ್ರಾಣವನ್ನೇ ಬಿಟ್ಟ ಮೂಕ…

ಬೆಂಗಳೂರು: ಬೀದಿ ನಾಯಿಗಳ ಮೇಲೆ ಮಾನವೀಯತೆ ಇಲ್ಲದೆ ಅವುಗಳಿಗೆ ಹಿಂಸೆ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದರು ಈ ಬೀದಿನಾಯಿಗಳಿಗೆ ನ್ಯಾಯವೇ ಇಲ್ಲವೆಂಬಂತಾಗಿದೆ. ಕ್ರೂರ ಮನುಷ್ಯನ ಅಹಂಕಾರದಿಂದ ಮೂಕ ಪ್ರಾಣಿಗಳು ನೆಮ್ಮದಿಯಿಂದ ಜೀವಿಸಲು ಕಷ್ಟ ಎಂಬ

ಚಿನ್ನದಂಗಡಿಗೆ ನುಗ್ಗಿ 2.50 ಕೋಟಿ ರೂ.ಮೌಲ್ಯದ ಚಿನ್ನಾಭರಣ ದರೋಡೆ

ಬೆಂಗಳೂರು: ಜೆ.ಪಿ.ನಗರ 1ನೇ ಹಂತದಲ್ಲಿರುವ ಪ್ರಿಯದರ್ಶಿನಿ ಜ್ಯುವೆಲ್ಲರಿ ಅಂಗಡಿ ಗೋಡೆ ಕೊರೆದ ದುಷ್ಕರ್ಮಿಗಳು ಬರೋಬ್ಬರಿ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ.ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಜೆ.ಪಿ. ನಗರದ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ ಕೊಟ್ಟ ದೂರಿನ ಆಧಾರದ ಮೇಲೆ ಜೆ.ಪಿ.

MRPL ನಲ್ಲಿ ಉದ್ಯೋಗವಕಾಶ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ( ಎಂಆರ್ ಪಿಎಲ್) ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಕಾರ್ಯನಿರ್ವಾಹಕ, ಸಹಾಯಕ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ

ಬಾಹ್ಯಾಕಾಶದಲ್ಲಿ ಸಂಭವಿಸಲಿದೆ ಅಪರೂಪದ ದೃಶ್ಯ!!!

ಬಾಹ್ಯಾಕಾಶ ಎನ್ನುವುದು ಆಶ್ಚರ್ಯದ ಗಣಿ ಇಲ್ಲಿ ಅಪರೂಪದ ವಿಸ್ಮಯಗಳು ನಡೆಯುತ್ತಿರುತ್ತದೆ. ಈಗ ಮತ್ತೊಂದು ಅದ್ಭುತ ಜರುಗಲಿದೆ. ನಾಲ್ಕು ಗ್ರಹಗಳು ಒಂದೇ ಸಾಲಿನಲ್ಲಿ ಬಂದು ನಿಲ್ಲುವ ಅಪರೂಪದ ದೃಶ್ಯವೊಂದು ಬಾಹ್ಯಾಕಾಶದಲ್ಲಿ ಸಂಭವಿಸಿದೆ. ಈ ತಿಂಗಳ ಮುಂಜಾನೆಯ ಆಕಾಶ, ಖಗೋಳಾಸಕ್ತರಿಗೆ