MRPL ನಲ್ಲಿ ಉದ್ಯೋಗವಕಾಶ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ( ಎಂಆರ್ ಪಿಎಲ್) ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಕಾರ್ಯನಿರ್ವಾಹಕ, ಸಹಾಯಕ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಮಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದ್ದು, ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮೇ 21ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


Ad Widget

Ad Widget

Ad Widget

ಪ್ರಮುಖ ದಿನಾಂಕಗಳು :
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 22-04-2022
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-05-2022

ಹುದ್ದೆಗಳ ಸಂಖ್ಯೆ: 25

ಉದ್ಯೋಗ ಸ್ಥಳ: ಮಂಗಳೂರು – ಕರ್ನಾಟಕ

ಹುದ್ದೆಯ ಹೆಸರು: ಸಹಾಯಕ ಕಾರ್ಯನಿರ್ವಾಹಕ, ಸಹಾಯಕ ಎಂಜಿನಿಯರ್

ಸಂಬಳ: MRPL ನಿಯಮಗಳ ಪ್ರಕಾರ

ಹುದ್ದೆಯ ವಿವರ :

1. ಸಹಾಯಕ ಕಾರ್ಯನಿರ್ವಾಹಕ (ಮಾನವ ಸಂಪನ್ಮೂಲಗಳು) 4
2. ಸಹಾಯಕ ಕಾರ್ಯನಿರ್ವಾಹಕ (ಮಾರ್ಕೆಟಿಂಗ್) 6
3. ಸಹಾಯಕ ಕಾರ್ಯನಿರ್ವಾಹಕ (ಕಾರ್ಪೊರೇಟ್ ಸಂವಹನ) 1
4. ಸಹಾಯಕ ಕಾರ್ಯನಿರ್ವಾಹಕ (ಕಾನೂನು) 4
5. ಸಹಾಯಕ ಎಂಜಿನಿಯರ್ (ಅಗ್ನಿಶಾಮಕ) 1
6. ಸಹಾಯಕ ಎಂಜಿನಿಯರ್ (ಅಗ್ನಿಶಾಮಕ) 1
7. ಸಹಾಯಕ ಕಾರ್ಯನಿರ್ವಾಹಕ (ಹಣಕಾಸು) 5
8. ಸಹಾಯಕ ಕಾರ್ಯನಿರ್ವಾಹಕ (ಆಂತರಿಕ ಆಡಿಟರ್)-1
9. ಸಹಾಯಕ ಕಾರ್ಯನಿರ್ವಾಹಕ (ಕಾರ್ಯದರ್ಶಿ) 2
10. ಸಹಾಯಕ ಕಾರ್ಯನಿರ್ವಾಹಕ (ಶಿಪ್ಪಿಂಗ್) 1

ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ : UGC & NET, CLAT-2021, ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು‌.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ ಲಿಂಕ್ ಕ್ಲಿಕ್ ಮಾಡಿ

Leave a Reply

error: Content is protected !!
Scroll to Top
%d bloggers like this: