ಫ್ಯಾಕ್ಟ್ ಚೆಕ್; ಭಾರತೀಯ ಅಂಚೆ ಇಲಾಖೆಯಿಂದ ಲಕ್ಕಿ ಡ್ರಾ ಲಿಂಕ್ ನಿಜವೇ ?
ಭಾರತೀಯ ಅಂಚೆ 170ನೇ ವಾರ್ಷಿಕೋತ್ಸವದ ಸವಿ ನೆನಪಿನಲ್ಲಿ ಲಕ್ಕಿ ಡ್ರಾ ಆಯೋಜಿಸಿದೆ. ಈಗಲೇ ಭಾಗವಹಿಸಿ ಎಂಬ ಮೆಸೆಜ್ಗಳು ನಿಮ್ಮ ವಾಟ್ಸಾಪ್ಗೂ ಬಂದಿರಬಹುದು. ಕುಟುಂಬದ, ಸ್ನೇಹಿತರ ಗ್ರೂಪ್ಗಳಲ್ಲಿ ಹರಿದಾಡುತ್ತಿರಬಹುದು. ಇದು ನಿಜವೇ? ಇಲ್ಲಿದೆ ಫ್ಯಾಕ್ಟ್ ಚೆಕ್.
ವಿವಿಧ ಸಾಮಾಜಿಕ!-->!-->!-->…