ಕಾಮತೃಷೆಗಾಗಿ ಶೌಚಾಲಯ ಗೋಡೆಗೆನೇ ಗೌಪ್ಯ ಬಾಗಿಲು ನಿರ್ಮಿಸಿ ವೇಶ್ಯಾವಾಟಿಕೆ! ಮೂವರು ಆರೋಪಿಗಳು ಅರೆಸ್ಟ್
ಕಾಮಕ್ಕೆ ಕಣ್ಣಿಲ್ಲ ಎಂದು ಹೇಳುವುದು ಇದಕ್ಕೆ ಇರಬೇಕು. ಈ ಲೈಂಗಿಕ ತೃಪ್ತಿಗಾಗಿ ಜನ ಏನೆಲ್ಲಾ ಕರಾಮತ್ತು ಮಾಡುತ್ತಾರೆ ಅನ್ನುವುದಕ್ಕೆ ಇದೊಂದು ತಾಜಾ ಘಟನೆ. ನಾವು ಸಾಮಾನ್ಯವಾಗಿ ಕಂಡಹಾಗೆ ಜನ ಈ ತೀಟೆ ತೀರಿಸಿಕೊಳ್ಳಲು, ವೇಶ್ಯಾಗೃಹ, ಪಾರ್ಕ್, ಪೊದೆಗಳ ಮಧ್ಯೆ, ಕಾಡಿಗೆ ಹೀಗೆ ಜನ ಇರದ ಸ್ಥಳಗಳಿಗೆ!-->…
