Browsing Category

Jobs

ಅರಂತೋಡು ಗ್ರಾಮದಲ್ಲಿ ಬಡವಾಯ್ತು ಬಿಎಸ್ಎನ್ಎಲ್ ಬಿಲ್ಡಿಂಗ್…!!!

ಬಡವಾಗಿ ಬಿದ್ದ ಬಿಎಸ್ಎನ್ಎಲ್ ಟವರೊಂದು ಅದಕ್ಕೆ ಹೊಂದಿಕೊಂಡು ತಟಸ್ಥವಾಗಿ ನಿಂತ ಬ್ಯುಲ್ಡಿಂಗ್ ನೌಕರನಿಲ್ಲದೆ ಕಣ್ಣೀರಿಡುತ್ತಿದೆ. ಹೌದು 21 ವರ್ಷಗಳ ಕಾಲ ತನ್ನ ಸ್ವಂತ ಮಗುವಿನಂತೆ ಆರೈಕೆ ಮಾಡಿ ನೋಡಿಕೊಂಡ ಅದೇ ಬಿಲ್ಡಿಂಗ್ ಹೇಳದೆ ಕೇಳದೇ ಮೌನವಾಗಿ ಬಿಟ್ಟಿದೆ. ಆ ಟವರ್ ಹಾಗೂ ಏಕಾಂಗಿಯಾಗಿ

ಮಾನವೀಯತೆ ಮೆರೆದ ಪೋಲೀಸ್ ಸಿಬ್ಬಂದಿ | ಶ್ರೀ ಹರಿ ಎನ್.ಎಸ್

ಈವಂಗೆ ದೇವಂಗೆ ಆವುದಂತರವಯ್ಯಾ / ದೇವನು.. ಜಗಕೆ ಕೊಡುವನು ಕೈಯಾರೇ/ ಈವನೇ ದೇವ ಸರ್ವಜ್ಞ... ಈ ಮಾತಿನ ತಾತ್ಪರ್ಯ ಏನೆಂದರೆ ದಾನ ಕೊಡುವವನಿಗೂ ಭಗವಂತನಿಗೂ ಯಾವ ಅಂತರವಿದೆ? ಆ ಸೃಷ್ಟಿಕರ್ತ ಜಗತ್ತಿಗೆ ಕೈಯಾರೆ ಎಲ್ಲವನ್ನೂ ಕೊಡುತ್ತಾನೆ. ಅಂತೆಯೇ ದಾನ ಮಾಡುವವ ಕೂಡ ಆ ದೇವನೆ

ತಾನೇ ಹೊಲಿಗೆ ಮಾಡಿ ಉಚಿತವಾಗಿ ಮಾಸ್ಕ್ ವಿತರಿಸಿದ ವೀಣಾ ಪೆರ್ಲೋಡಿ

ಕಡಬ : ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಇದರಿಂದಾಗಿ ದೇಶದ ಜನರೆಲ್ಲಾ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲೊಬ್ಬರು ತಾನೇ ಹೊಲಿಗೆ ಮಾಡಿ ಮಾಸ್ಕ್ ತಯಾರಿಸಿ ತನ್ನ ಊರಿನವರಿಗೆಲ್ಲಾ ಉಚಿತವಾಗಿ ನೀಡುತ್ತಿದ್ದಾರೆ. ಈ ಮೂಲಕ ತಾನು ಕೂಡ ಕೊರೊನಾ

ಅಡಿಕೆ ಖರೀದಿ ಆರಂಭ | ಅಡಿಕೆ ಬೆಳೆಗಾರರ ಸಂಘದಿಂದ ಕ್ಯಾಂಪ್ಕೋಗೆ ಕೃತಜ್ಞತೆ

ಪುತ್ತೂರು: ಲಾಕ್ಡೌನ್ ಸಂದರ್ಭ ಎಲ್ಲಾ ಅಡಿಕೆ ಖರೀದಿ ಕೇಂದ್ರಗಳೂ ಅನಿವಾರ್ಯವಾಗಿ ಮುಚ್ಚಲ್ಪಟ್ಟಿತ್ತು. ಹೀಗಾಗಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಸಹಿತ ರಾಜ್ಯದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಿತ್ತು. ಇದೀಗ ಕ್ಯಾಂಪ್ಕೋ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡಿನಲ್ಲಿ ಅಡಿಕೆ ಖರೀದಿಗೆ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಮನೆ ಮಾಡಿದ ಸವಣೂರಿನ ವಿವೇಕ್ ಆಳ್ವ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಕುಳಿತ ವಕೀಲರ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಆದರೆ ಇಲ್ಲೊಬ್ಬರು ತಾನೇ ಬೆಳೆಸಿದ ಕಾಡಿನ ನಡುವೆ ಮರದ ಮೇಲೆಯೇ ಮನೆಯ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಪರಿಸರ ವೀಕ್ಷಣೆಯಲ್ಲಿ ಸಂಭ್ರಮಪಡುತ್ತಿದ್ದಾರೆ. ಅವರು ಬೇರಾರೂ

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ

ಪ್ರಧಾನಿ ನರೇಂದ್ರ ಮೋದಿ ಅವರು ಎ.14ರಂದು ಬೆಳಗ್ಗೆ 10 ಗಂಟೆಗೆ ದೇಶ ಉದ್ದೇಶಿಸಿ ಮಾತನಾಡುತ್ತಿದ್ದು, ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶ ಉದ್ದೇಶಿಸಿ ಮಾತನಾಡಲಿದ್ದಾರೆ .ಇದರ ನೇರ ಪ್ರಸಾರ ಇಲ್ಲಿದೆ ⬇

ಗ್ರಾ.ಪಂ.ಆಡಳಿತಾವಧಿ ಮೇ.15ಕ್ಕೆ ಮುಕ್ತಾಯ ಮುಂದೇನು?

ಬೆಂಗಳೂರು: ಕೊರೊನಾ ಭೀತಿಯ ಕರಾಳ ಛಾಯೆಯಿಂದಾಗಿ ಸರಕಾರದ ಎಲ್ಲ ಕಾರ್ಯಕ್ರಮಗಳು ಮುಂದೂಡಿಕೆಯಾಗುತ್ತಿದ್ದು, ಈಗ ಗ್ರಾಮ ಪಂಚಾಯತ್‌ ಚುನಾವಣೆಯ ಸರದಿ. ಅದನ್ನು ಆರು ತಿಂಗಳು ಮುಂದೂಡಲು ರಾಜ್ಯ ಸರಕಾರ ನಿರ್ಧರಿಸಿದೆ ಎನ್ನಲಾಗಿದೆ.ಅಂದರೆ ನವೆಂಬರ್ ನಲ್ಲಿ ನಡೆಸಲಿದೆ.ಇದೇ ಸಮಯದಲ್ಲಿ ಬಹುತೇಕ

ಉಡುಪಿ ನಗರದಲ್ಲಿ ಗರಿಗರಿ ನೋಟಿನ ಕಂತೆಗಳನ್ನು ಹರಡಿದ ಯುವಕ, ನೋಟಿಗೆ ಮುಗಿಬಿದ್ದ ಜನತೆ !

ಉಡುಪಿ : ಇಲ್ಲಿನ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ಗರಿ ಗರಿ ನೋಟಿನ‌ ಕಂತೆ ಹರಡಿ ಕೆಲಕಾಲ ಗದ್ದಲ, ಜನರಲ್ಲಿ ಸಡನ್ನಾಗಿ ಒಂದಷ್ಟು ಆಸೆ ಹುಟ್ಟಿಸಿದ ಘಟನೆ ಸೋಮವಾರ ನಡೆದಿದೆ. ಸೋಮವಾರ ಯುವಕನೋರ್ವ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನ ಚೆಲ್ಲಿದ್ದಾನೆ. ಎರಡು ಸಾವಿರ, ಐನೂರು ಹಾಗೂ