ಕಂಪ್ಯೂಟರೀಕೃತ ಶಿಕ್ಷಣದ ಜೊತೆಗೆ ಮೌಲ್ಯ ಶಿಕ್ಷಣ!! ಶಾಲೆಯಲ್ಲಿ ಮಕ್ಕಳಿಗೆ ಸಿಗಬೇಕಿದೆ ನೈತಿಕತೆಯ ಪಾಠ
ಶುಭ್ರ ಮುಂಜಾನೆ ಎದ್ದು ಒಂದು ಲೋಟ ಬಿಸಿ ಬಿಸಿ ಟೀ/ಕಾಫಿ ಜೊತೆಗೆ ಮನೆಯ ಹಾಲ್ ನಲ್ಲಿ ಟಿವಿ ಮುಂದೆ ಕೂತು ಸುದ್ದಿ ವಾಹಿನಿಗಳನ್ನು ಗಮನಿಸಿದಾಗ ಹೆಡ್ ಲೈನ್ ನಲ್ಲೇ ಕಾಣಸಿಗುವ ವಿಷಯ ಕೊಲೆ, ಸುಲಿಗೆ ದರೋಡೆಯಂತಹ ಅಪರಾಧ ಪ್ರಕರಣಗಳ ಸಾಲು. ಕಡಿದು ಕೊಲೆ, ಚೂರಿ ಇರಿದು ಕೊಲೆ, ಉಸಿರುಗಟ್ಟಿಸಿ ಕೊಲೆ!-->…