Browsing Category

International

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ನ್ನು ಹಿಂದಿಕ್ಕಿದ 6 ಲಕ್ಷ ಫಾಲೋವರ್ಸ್ ಹೊಂದಿರುವ ಯೂಟ್ಯೂಬರ್!!! ಈತ ವಿಶ್ವದ…

ಲಂಡನ್ : ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವುದು ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರಲ್ಲಿದೆ. ಈ ಗುರಿಯನ್ನು ಅವರು ಅವಿರತ ಪರಿಶ್ರಮ, ಸಾಧ‌ನೆ ಮೂಲಕ ಅವರು ಈ ಸ್ಥಾನವನ್ನು ಇಂದು ಅಲಂಕರಿಸಿಕೊಂಡಿದ್ದಾರೆ. ಆದರೆ ಈ ನಂಬರ್ 1 ಸ್ಥಾನವನ್ನು

ಮಕ್ಕಳ ಮುಂದೆ ಬೆತ್ತಲೆಯಾಗಿಯೇ ವಾಸಿಸುವ ತಾಯಿ!!! ಉತ್ತಮ ಪೋಷಕರಾಗಲು ಮಕ್ಕಳ ಮುಂದೆ ಇದೆಂಥಾ ಪ್ರಯೋಗ?

ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಮತ್ತು ಉತ್ತಮ ಪೋಷಕರಾಗಬೇಕು ಎಂದು ಎಲ್ಲಾ ತಂದೆ ತಾಯಂದಿರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟನ್ನೂ ಮಾಡುತ್ತಾರೆ. ಆದರೆ ಯಾವ ತಂದೆ ತಾಯಿನೂ ಪರಿಪೂರ್ಣ ಅಲ್ಲ. ಕೆಲವು ತಂದೆ ತಾಯಿಯಂದಿರು ತಮ್ಮ ಮಕ್ಕಳು ಒಳ್ಳೆ ಹಾದಿಯಲ್ಲಿ ನಡೆಯಲಿ ಎಂದು ಕೆಲವೊಂದು

ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿ ಮನೆಯ ನೆಲಮಾಳಿಗೆಯ ಕತ್ತಲೆ ಕೋಣೆಯಲ್ಲಿ ಪತ್ತೆ !! | ಇದರ…

ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಆರು ವರ್ಷದ ಬಾಲಕಿಯೋರ್ವಳು ಮೆಟ್ಟಿಲುಗಳ ಕೆಳಗಿರುವ ಕತ್ತಲೆ ಕೋಣೆಯಲ್ಲಿ ಪತ್ತೆಯಾಗಿರುವ ಅಚ್ಚರಿ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ. 6 ವರ್ಷದ ಬಾಲಕಿಯನ್ನು ಕಿಂಬರ್ಲಿ ಮತ್ತು ಕಿರ್ಕ್ ಎಂಬವರು ನೋಡಿಕೊಳ್ಳುತ್ತಿದ್ದರು. ಆದರೆ ಅವರನ್ನು ಕಳೆದುಕೊಂಡ

ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದ್ದಕ್ಕೆ ಮಾಡೆಲ್ ತಂಗಿಯನ್ನು ಉಸಿರುಗಟ್ಟಿಸಿ ಕೊಂದ ಅಣ್ಣ| 3…

ಮಾಡೆಲ್ ಒಬ್ಬಳನ್ನು ಕೊಲೆ‌ ಮಾಡಿದ ಪ್ರಕರಣದ ಆರೋಪಿಯನ್ನು ಅಂದರೆ ಆಕೆಯ ಸಹೋದರನನ್ನು ಮೂರು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಲಾಹೋರ್ ಹೈಕೋರ್ಟ್ ನ ಮುಲ್ತಾನ್ ಪೀಠವು ಮಾಡೆಲ್ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಖಂಡಿಲ್ ಬಲೂಚ್ ( 25) ಕೊಲೆ ಪ್ರಕರಣದಿಂದ ಆಕೆಯ ಸಹೋದರ ವಾಸಿಂ

ಲಾಟರಿ ಟಿಕೆಟ್ ನೀಡಿದವನಿಗೆ ತಾನು ಗೆದ್ದ ಅರ್ಧ ಹಣ ನೀಡಿದ ವೃದ್ಧೆ| ಮಾರಾಟಗಾರನ ಕಣ್ಣಲ್ಲಿ ಆನಂದಭಾಷ್ಪ| ಅಜ್ಜಿಯ…

ಇತ್ತೀಚೆಗಷ್ಟೇ ಮರಿಯನ್ ಫಾರೆಸ್ಟ್ ಎಂಬ ವೃದ್ಧೆಯೊಬ್ಬರು 300 ಡಾಲರ್ ನ ಲಾಟರಿಯನ್ನು ಗೆದ್ದಿದ್ದರು. ಲಾಟರಿ ಹೊಡೆದ ಸುದ್ದಿ ತಿಳಿದ ಕೂಡಲೇ ಅವರು ಲಾಟರಿ ಟಿಕೆಟ್ ಮಾರಿದಾತನ ಬಳಿ ಹೋಗಿ ತಮಗೆ ಸಿಕ್ಕ ಹಣದಲ್ಲಿ ಅರ್ಧವನ್ನು ಟಿಕೆಟ್ ಮಾರಿದವನಿಗೆ ನೀಡಿದ್ದಾರೆ. ಇದನ್ನು ಕಂಡು ಟಿಕೆಟ್ ಮಾರುವವ

ವಿಚ್ಛೇದನ ಕೊಟ್ಟು 24 ಗಂಟೆ ಮುಗಿಯೊದರೊಳಗೆ 3 ನೇ ಮದುವೆ| 18 ರ ಯುವತಿಯನ್ನು ವರಿಸಿದ 49ರ ಹರೆಯದ ಸಂಸದ

ಮದುವೆ ಎನ್ನುವುದು ಕೆಲವರಿಗೆ ಒಂದೇ ಬಾರಿ ಆಗುತ್ತೆ. ಇನ್ನು ಕೆಲವರಿಗೆ ಹಲವಾರು ಬಾರಿ ಆಗುತ್ತೆ. ಅಂತಹುದೇ ಒಂದು ಮದುವೆ ಇದು‌. ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಹಾಗೂ ಪಾಕಿಸ್ತಾನದ ಸಂಸದೀಯ ಸದಸ್ಯ ಡಾ.ಅಮೀರ್ ಲಿಯಾಖತ್ ಹುಸೇನ್ ( 49) ಅವರ 3 ನೇ ವಿವಾಹ ಭಾರೀ ಸದ್ದು ಮಾಡುತ್ತಿದೆ. 18 ವರ್ಷ

ಒಂದಲ್ಲ ಎರಡಲ್ಲ‌ ಬರೋಬ್ಬರಿ 78 ಬಾರಿ ಕೊರೊನಾ ಪಾಸಿಟಿವ್ ಗೆ ಒಳಗಾದ ವ್ಯಕ್ತಿ | 14 ತಿಂಗಳಿನಿಂದ ಕ್ವಾರಂಟೈನ್!!!

ಮನುಷ್ಯನಿಗೆ ಒಂದು ಬಾರಿ ಕೊರೊನಾ ಬಂದರೆ ಸಾಕು ಇಲ್ಲದ ಕಿರಿಕಿರಿ ಪ್ರಾರಂಭವಾಗುತ್ತದೆ. ಕೊರೊನಾ ಬಂದ ಮೇಲೆ ಶುರುವಾಗುವ ನೋವು ಯಾತನೆ ಇದೆಯಲ್ಲಾ ಅದು ಯಾರಿಗೂ ಬೇಡ. ಉಸಿರಾಟದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಬೆಂಬಿಡದೆ ಕಾಡುತ್ತದೆ. ಈ ಕೊರೊನಾದ ಪರಿಣಾಮ ಈ ರೀತಿ ಇರುವಾಗ

ಗಂಡು ಮಗು ಬೇಕೆಂದು ಕೇಳಿದ ಗರ್ಭಿಣಿಯ ತಲೆಗೆ ಮೊಳೆ ಹೊಡೆದ ಧರ್ಮಗುರು !

ಗಂಡು ಮಗುವೇ ಜನಿಸಬೇಕು ಎನ್ನುವ ಕಾರಣಕ್ಕೆ ಮುಸ್ಲಿಂ ಧರ್ಮಗುರುವೊಬ್ಬರು ಗರ್ಭಿಣಿಯ ತಲೆಗೆ ಮೊಳೆ ಹೊಡೆದಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಈಗಾಗಲೇ ಮೂರು ಹೆಣ್ಣು ಮಕ್ಕಳ ತಾಯಿಯಾಗಿರುವ ಗರ್ಭಿಣಿ. ಈಗ ಗರ್ಭದಲ್ಲಿರುವ ಮಗು ಗಂಡೇ ಆಗಬೇಕೆಂದು ಕೋರಿಕೊಂಡು ಧರ್ಮಗುರುವಿನ ಬಳಿ