Browsing Category

International

ಫೇಸ್ಬುಕ್ ಮೆಸೆಂಜರ್ ಗಳ ಸ್ಕ್ರೀನ್ ಶಾಟ್ ತೆಗೆದುಕೊಳ್ಳಬೇಡಿ – ಮಾರ್ಕ್ ಜುಕರ್ ಬರ್ಗ್ ಎಚ್ಚರಿಕೆ

ಫೇಸ್ ಬುಕ್ ಮೆಸೆಂಜರ್ ನಲ್ಲಿ ಚಾಟ್ ಗಳ ಸ್ಕ್ರೀನ್ ಶಾಟ್ ಗಳನ್ನು ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಲಾಗುತ್ತಿದೆ. ಫೇಸ್ ಬುಕ್ ತನ್ನ ಹೊಸ ನವೀಕರಣದ ಭಾಗವಾಗಿ ಮೆಸೆಂಜರ್ ಸೇವೆಯಲ್ಲಿ ' ಸ್ಕ್ರೀನ್ ಶಾಟ್'ನ್ನು ಪರಿಚಯಿಸಿದೆ. ವೈಯಕ್ತಿಕ ಅಥವಾ ಡಿಲೀಟ್ ಮಾಡಬೇಕಾಗಿರುವ

ಸಂಬಳಕ್ಕಾಗಿ ದುಡಿಯುವ ಕಾಗೆಗಳು !!! ಸೇದಿ ಬಿಸಾಡಿದ ಸಿಗರೇಟ್ ಸಂಗ್ರಹಿಸುವುದೇ ಇವುಗಳ ಕೆಲಸ! ಅಷ್ಟಕ್ಕೂ ಇವುಗಳಿಗೆ ಸಂಬಳ…

ಮೊದಲಿಗೆ ಮನುಷ್ಯ ಮಾತ್ರ ಕೆಲಸ ಮಾಡುತ್ತಿದ್ದ. ಅನಂತರ ಆತ ತನ್ನ ಉಪಯೋಗಕ್ಕಾಗಿ ಯಂತ್ರಗಳನ್ನು ಕಂಡು ಹಿಡುಕಿದ. ತದನಂತರ ಪ್ರಾಣಿಗಳಿಗೆ ಕೆಲಸ ಮಾಡಲು ಕಲಿಸಿದ. ನಾಯಿ, ಬೆಕ್ಕುಗಳ‌ಂಥ ಸಾಕು ಪ್ರಾಣಿಗಳು ತಮ್ಮ ಮಾಲೀಕನ ಕೆಲಸಗಳನ್ನು ಮಾಡಿಕೊಡುತ್ತಿರುವುದು ಕೂಡಾ ಹೊಸದೇನಲ್ಲ‌. ಆದರೆ ಕುತೂಹಲಕಾರಿ

ಅನಾಥವಾಗಿ ಬಿದ್ದಿದ್ದ ನವಜಾತ ಶಿಶುವಿನ ತಲೆಯನ್ನು ಕಿತ್ತು ತಿಂದು ಹಾಕಿದ ಬೀದಿ ನಾಯಿಗಳು

ಹಾಸನ:ಇತ್ತೀಚೆಗೆ ಪುಟ್ಟ ಕಂದಮ್ಮಗಳನ್ನು ಮನಸ್ಸೇ ಇಲ್ಲದ ಮೃಗಗಳಂತೆ ಎಲ್ಲೆಂದರಲ್ಲಿ ಬಿಟ್ಟು ಹೋಗೋ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಅನಾಥವಾಗಿದ್ದ ನವಜಾತ ಶಿಶುವೊಂದನ್ನು ಬೀದಿ ನಾಯಿಗಳು ಕಿತ್ತು ತಿಂದು ಹಾಕಿರುವ ಮನಕಲಕುವ ಘಟನೆ ಹಾಸನ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್

ಫುಡ್ ಆರ್ಡರ್ ಮೊದಲೇ ನೋಡಬಹುದು ರುಚಿ…!!! ಟಿವಿ ಸ್ಕ್ರೀನ್ ನೆಕ್ಕಿಯೇ ಫುಡ್ ಟೇಸ್ಟ್ ಮಾಡಬಹುದು! ಜಪಾನ್ ನ ಹೊಸ…

ಟಿವಿ ಎಂದಾಕ್ಷಣ ನೆನಪಾಗುವುದು ಅದರ ರಿಮೋಟ್ ವೆರೈಟಿ ವೆರೈಟಿ ಚಾನೆಲ್ ಗಳು. ಹಾಗೆನೇ ಇತ್ತೀಚೆಗೆ ಹಲವಾರು ವಿವಿಧ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಈ ಟಿವಿ ಇದೆಯಲ್ಲ ಇದರಲ್ಲಿ ಯಾವುದೇ ಚಾನೆಲ್ ಬರುವುದಿಲ್ಲ. ಆದರೆ ಈ ಟಿವಿಯಲ್ಲಿ ಬರುವುದು ವಿಧವಿಧವಾದ ಫುಡ್ ಐಟಮ್ ಗಳು. ಈ

ಕೆಲಸದ ಸಂದರ್ಶನಕ್ಕೆಂದು ಬಂದ ಗರ್ಭಿಣಿ ಯುವತಿ ಸಾವು|ಯಂತ್ರಕ್ಕೆ ಕೂದಲು ಸಿಲುಕಿ‌ ದಾರುಣ ಮೃತ್ಯು!!!

ಉದ್ಯೋಗದ ಸಂದರ್ಶ‌ನಕ್ಕೆಂದು ಬಂದ ಗರ್ಭಿಣಿ ಯುವತಿಯೊಬ್ಬಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಈ ಘಟನೆ ರಷ್ಯದ ಬೆಲಾರಸ್ ನ ಬೊರಿಸೊವ್ ನಲ್ಲಿ ನಡೆದಿದೆ‌ ಮೃತ ಯುವತಿಯನ್ನು ಏಳು ವಾರದ ಗರ್ಭಿಣಿಯಾಗಿದ್ದ ಊಮಿದಾ ನಜರೋವಾ ( 21) ಎಂದು ಗುರುತಿಸಲಾಗಿದೆ. ಸ್ಟರ್ಮೆಟ್

ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು!!! ಅಷ್ಟಕ್ಕೂ ಆ ಕೋಳಿಯಲ್ಲೇನಿತ್ತು?

ಯಾರಾದರೂ ಹೊತ್ತಲ್ಲದ ಹೊತ್ತಲ್ಲಿ ಅಥವಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಅಂತಹ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಾರೆ. ಆದರೆ ಅಮೆರಿಕಾದಲ್ಲಿ ಒಂದು ವಿಚಿತ್ರ ಘಟ‌ನೆಯೊಂದು ನಡೆದಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂದು ಕೋಳಿಯನ್ನು ವಶಕ್ಕೆ

ಪ್ರೀತಿ-ಪ್ರೀತಿಸಿದಾತನ ಅರಸಿ ಆರು ಸಾವಿರ ಕಿಮೀ ದೂರದಿಂದ ಬಂದಿದ್ದ ಯುವತಿಯ ಬರ್ಬರ ಹತ್ಯೆ!!

ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವ ಆಸೆಯಿಂದ, ಪ್ರೀತಿಸಿದಾತನ ಅರಸಿ ಹೊರದೇಶದಿಂದ ಬಂದಿದ್ದ ಯುವತಿಯೋರ್ವಳ ಬರ್ಬರ ಹತ್ಯೆ ನಡೆದಿದ್ದು, ಕೊನೆಗೂ ಆಕೆಯ ಆಸೆ ಈಡೇರದೆ ಪರಮಣ್ಣಿನಲ್ಲಿ ಅನ್ಯಾಯವಾಗಿ ಇಹಲೋಕವನ್ನೇ ತ್ಯಜಿಸಿದ ಅಮಾನುಷ ಘಟನೆಗೆ ಯು.ಕೆ ಸಾಕ್ಷಿಯಾಗಿದೆ. ಹೌದು. ಕೊಲೆಯಾದ

ಫೇಸ್ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ !!!ಬರೋಬ್ಬರಿ 16 ಲಕ್ಷ ಕೋಟಿ ನಷ್ಟ ಕಂಡ ಮೆಟಾ ನೆಟ್ ವರ್ಕ್!

ನ್ಯೂಯಾರ್ಕ್ : ಸಾಮಾಜಿಕ ಮಾಧ್ಯಮದ ದೈತ್ಯ ಸಂಸ್ಥೆ ಫೇಸ್ ಬುಕ್ ಗೆ ಭಾರೀ ಹೊಡೆತ ಬಿದ್ದಿದೆ. ಇದೇ ಮೊದಲ ಬಾರಿಗೆ ಫೇಸ್ ಬುಕ್ ಬರೋಬ್ಬರಿ ಎರಡು ದಶಕಗಳಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಇದರಿಂದಾಗಿ ಆದಾಯ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಹಿಂದಿನ ತ್ರೈಮಾಸಿಕದಲ್ಲಿ ಫೇಸ್ ಬುಕ್