Browsing Category

International

ಕತ್ತಲೆಯಿಂದ ಬೆಳಕಿಗೆ ಬರಬೇಕೆಂದಿದ್ದೇನೆ, ನನ್ನ ಪತಿ ಮೃಗದ ಮನಸ್ಸಿನವನು- ಖ್ಯಾತ ಟಿವಿ ನಿರೂಪಕನ ವಿರುದ್ಧ ಪತ್ನಿಯ…

ತನಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯವಳಾದ ಯುವತಿಯನ್ನು ಮದುವೆಯಾಗಿ, ತನ್ನ ಹೆಂಡತಿಯ ಸೌಂದರ್ಯದ ಬಗ್ಗೆ, ಆಕೆಯ ಗುಣ ನಡತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುಣಗಾನಮಾಡಿ, ರಾಜಕೀಯ ಪಕ್ಷದಲ್ಲೂ ಗುರುತಿಸಿಕೊಂಡಿರುವ ಜೊತೆಗೆ ಟಿವಿ ನಿರೂಪಕ ವೃತ್ತಿ ಮಾಡಿಕೊಂಡಿದ್ದ ವ್ಯಕ್ತಿ ವಿರುದ್ಧ ಆತನ ಪತ್ನಿ

ಶಾಲೆಯ ಮೇಲೆ ವಾಯುದಾಳಿ !!| 60ಕ್ಕೂ ಹೆಚ್ಚು ಜನರು ಸಾವು

ವಾಯುದಾಳಿಯಿಂದ ಪೂರ್ವ ಉಕ್ರೇನ್‌ನ ಹಳ್ಳಿಯ ಶಾಲೆಯೊಂದರಲ್ಲಿ ಆಶ್ರಯ ಪಡೆದಿದ್ದ ಸುಮಾರು 60 ಜನರು ಮೃತಪಟ್ಟಿದ್ದಾರೆ ಎಂದು ಲುಗಾನ್ಸ್ಕ್ ಪ್ರಾದೇಶಿಕ ಗವರ್ನರ್ ತಿಳಿಸಿದ್ದಾರೆ. ಬಿಲೋಗೊರಿವ್ಕಾ ಗ್ರಾಮದ ಮೇಲೆ ವೈಮಾನಿಕ ದಾಳಿಯಲ್ಲಿ ನಡೆದಿದೆ ಎಂದು ಗವರ್ನರ್ ಸೆರ್ಗಿ ಗೈಡೈ ಹೇಳಿದ್ದಾರೆ.

ಇವರೆಂಥಾ ಕ್ರೂರಿಗಳು- ಸಮಾಧಿ ಅಗೆದು ಅಪ್ರಾಪ್ತೆಯ ಶವದೊಂದಿಗೆ ಅತ್ಯಾಚಾರ, ಮರುದಿನ ಸ್ಮಶಾನ ತಲುಪಿದ ಮನೆಮಂದಿಗೆ ಶಾಕ್ !

ಕಾಮದ ಪಟ್ಟಿ ಕಣ್ಣಿನಲ್ಲಿ ಅಂಟಿಕೊಂಡ ವ್ಯಕ್ತಿಗಳೇ ಇಂತಹ ನೀಚ ಕೆಲಸ ಮಾಡಲು ಸಾಧ್ಯ. ಈ ಘಟನೆಓದಿದವರೆಲ್ಲರೂ ಮನುಷ್ಯ ಇಷ್ಟು ಅನಾಗರಿಕನಾಗಲು ಹೇಗೆ ಸಾಧ್ಯ ಎಂದು ಯೋಚಿಸುವ ಮಟ್ಟಕ್ಕೆ ಹೋಗಿದೆ. ಮೃತಪಟ್ಟ ಬಾಲಕಿಯ ಶವವನ್ನು ಸಮಾಧಿಯಿಂದ ಹೊರತೆಗೆದು, ಅತ್ಯಾಚಾರ ನಡೆಸಿದ್ದಾರೆ ದುಷ್ಕರ್ಮಿಗಳು. ಮೇ

ಪವಿತ್ರ ವೃಕ್ಷದ ಎದುರು ಬೆತ್ತಲೆ ಫೋಸ್ ನೀಡಿದಾಕೆಗೆ ಜೈಲು ಶಿಕ್ಷೆ !

ಪ್ರತಿಯೊಂದು ದೇಶವು ಅದರದ್ದೇ ಆದ ಒಂದು ವೈಶಿಷ್ಟ್ಯತೆಯನ್ನು ಹೊಂದಿದೆ. ಅದು ಧಾರ್ಮಿಕ ಕ್ಷೇತ್ರದ್ದೇ ಆಗಿರಬಹುದು ಅಥವಾ ಇನ್ಯಾವುದೋ ವಿಷಯ ಆಗಿರಬಹುದು. ಅದನ್ನೆಲ್ಲಾ ನಾವು ತಿಳಿದುಕೊಂಡು ಅದ್ಯಾವುದಕ್ಕೂ ಅಪಚಾರ ಮಾಡದೆ, ಭಕ್ತಭಾವದಿಂದ ಕಾಣಬೇಕು. ಇದು ಎಲ್ಲರಿಗೂ ಸಾಧಾರಣವಾಗಿ ತಿಳಿದಿರುವ ವಿಷಯ.

ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ : ಅಧ್ಯಕ್ಷ ಗೋತಬಯ ರಾಜಪಕ್ಸೆ

ಶ್ರೀಲಂಕಾದಲ್ಲಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟು, ಸರ್ಕಾರದ ವಿರುದ್ಧ ಸಾರ್ವಜನಿಕರು ನಡೆಸುತ್ತಿರುವ ನಿರಂತರ ಪ್ರತಿಭಟನೆಯ ಮಧ್ಯೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹೆಚ್ಚಿನ ಬಾಹ್ಯ ಸಾಲದಿಂದ ಕಂಗೆಟ್ಟಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅಧ್ಯಕ್ಷ ಗೋತಬಯ ರಾಜಪಕ್ಸೆ ನಿನ್ನೆ

ಭಾನುವಾರದಂದು ಅಪ್ಪಳಿಸಲಿದೆ ಸೈಕ್ಲೋನ್..? ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ |ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…

ನಿರೀಕ್ಷಿಸಿದಂತೆ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಚಂಡಮಾರುತ ನಿರ್ಮಾಣವಾಗಿದ್ದು ನಿಕೋಬಾರ್ ದ್ವೀಪಗಳಲ್ಲಿ ಈಗಾಗಲೇ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರ ಪರಿಣಾಮದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲೈದು ದಿನ ಇನ್ನಷ್ಟು ಚುರುಕಾಗಲಿದೆ. ಬಂಗಾಳಕೊಲ್ಲಿಯಲ್ಲಿ

ಮುಸ್ಲಿಮರ ನರಕ ಕೂಪವಾಗಿ ಮಾರ್ಪಾಟಾಗುತ್ತಿದೆ ಅಫ್ಘಾನಿಸ್ತಾನ | ಮಹಿಳೆಯರ ವಾಹನ ಪರವಾನಿಗೆ ಬ್ಯಾನ್ ಮಾಡಿದ ತಾಲಿಬಾನ್…

ಇಲ್ಲಿ ಮಹಿಳೆಯರ ಬದುಕು ದಿನದಿಂದ ದಿನಕ್ಕೆ ನರಕ ಕೂಪವಾಗಿ ಮಾರ್ಪಾಟಾಗುತ್ತಿದೆ. ತಾಲಿಬಾನಿಗಳ ದಿನಕ್ಕೊಂದು ಕಾನೂನಿಗೆ ಇಲ್ಲಿನ ಮಹಿಳೆಯರು ಬಲಿಪಶುವಾಗುತ್ತಿದ್ದಾರೆ. ಇದೀಗ ತಾಲಿಬಾನ್ ಆಡಳಿತವು ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ವಾಹನ ಪರವಾನಗಿ ನೀಡುವುದನ್ನು ನಿಲ್ಲಿಸಿದೆ.

ವಿಮಾನದ ತುರ್ತು ಬಾಗಿಲು ತೆರೆದು ರೆಕ್ಕೆಯ ಮೇಲೆ ಹಾಯಾಗಿ ವಾಕಿಂಗ್ !! | ವ್ಯಕ್ತಿ ಪೋಲಿಸ್ ವಶ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ತೆರೆದು ವಿಮಾನದ ರೆಕ್ಕೆ ಮೇಲೆ ನಡೆದ 57 ವರ್ಷದ ಯುನೈಟೆಡ್ ಏರ್‌ಲೈನ್ಸ್ ಪ್ರಯಾಣಿಕನನ್ನು ಬಂಧಿಸಿದ ಘಟನೆ ಚಿಕಾಗೋದ ಓ'ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ತುರ್ತು ನಿರ್ಗಮನ ದ್ವಾರ