Browsing Category

International

ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ | 8 ಮಂದಿ ಸಾವು

ಮಾಹ್ಸಾ ಅಮಿನಿ ಅವರ ಮರಣದ 40 ದಿನಗಳ ನೆನಪಿಗಾಗಿ ಬುಧವಾರ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಇರಾನ್‌ನ ಭದ್ರತಾ ಪಡೆಗಳು ಗುಂಡು ಹಾರಿಸಿದವು ಎಂದು ತಿಳಿದುಬಂದಿದೆ. ಮಾನವ ಹಕ್ಕುಗಳ ಎನ್‌ಜಿಒ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಾರ ಭದ್ರತಾ ಪಡೆಗಳು

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಭಾರತೀಯರಲ್ಲ, ಅವರು ಪಾಕಿಸ್ತಾನಿ !!?

ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯ, ಭಾರತೀಯ ಸಂಜಾತ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿರುವ ಬಗ್ಗೆ ಭಾರತೀಯರು ಬಹಳ ಹೆಮ್ಮೆಪಟ್ಟಿದ್ದಾರೆ. ಈ ಹಿಂದೆ ಭಾರತವನ್ನು ಆಳ್ವಿಕೆ ಮಾಡಿದ್ದ ಬ್ರಿಟಿಷ್ ನೆಲಕ್ಕೆ ನಮ್ಮ ಭಾರತದ ರಿಷಿ ಸುನಕ್ ಪ್ರಧಾನಿಯಾಗಿರುವುದು ಸಂತೋಷದ ವಿಚಾರವೇ ಹೌದು. ಆದರೆ ಇಂದು

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ

ರಿಶಿ ಸುನಕ್ ಅವರನ್ನು ಯುನೈಟೆಡ್ ಕಿಂಗ್ಡಮ್ನ ಪ್ರಧಾನಿಯಾಗಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಸೋಮವಾರ ಆಯ್ಕೆ ಮಾಡಲಾಗಿದೆ. ಅವರ ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು 100 ಸಂಸದರ ಬೆಂಬಲವನ್ನು ಗಳಿಸಲು ವಿಫಲರಾಗಿದ್ದರಿಂದ ಅವರು 190 ಕ್ಕೂ ಹೆಚ್ಚು ಸಂಸದರಿಂದ ಚುನಾಯಿತರಾಗಿದ್ದಾರೆ.

ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ | ಭಾರತ ಮೂಲದ ರಿಷಿ…

ಮೊನ್ನೆ ತಾನೆ ಉದ್ಭವ ಆದ ಬ್ರಿಟನ್‍ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಇನಗಳಲ್ಲಿ ಅವರು ರಾಜೀನಾಮೆ ಘೋಷಿಸಿದ್ದಾರೆ. ಪ್ರಧಾನಿ ಲಿಜ್ ಅಧಿಕಾರ ವಹಿಸಿಕೊಂಡ ಕೆಲವೇ

ಜಾಕೆಟ್ ನಲ್ಲಿ ಇಯರ್ ಬಡ್ಸ್ ಪತ್ತೆ | ಭಾರತದ ಚೆಸ್ ಪಟು ವಿಶ್ವಚಾಂಪಿಯನ್ ಶಿಪ್ ನಿಂದ ಔಟ್!!!

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶರತ್ತು ಬದ್ಧ ನಿಯಮಗಳು ಇದ್ದೇ ಇರುತ್ತವೆ. ನಿಯಮ ಉಲ್ಲಂಘನೆ ಮಾಡಿದವರನ್ನು ಕೂಡಲೇ ಆಟದಿಂದ ಹೊರಗಿಡುತ್ತಾರೆ. ಆದ್ದರಿಂದ ನಮ್ಮ ದೇಶವನ್ನು ಪ್ರತಿನಿಧಿಸಿ ಆಟ ಆಡುವವರು ಅಷ್ಟೇ ಜವಾಬ್ದಾರಿಯಿಂದ ಆಟ ಆಡಬೇಕಾಗುತ್ತದೆ. ಹಾಗೆಯೇ ವಿಶ್ವ ಚೆಸ್ ಫೆಡರೇಶನ್ ಪ್ರಕಾರ

ಹಿಜಾಬ್ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಥ್ಲೀಟ್ | ನಂತರ ನಡೆದದ್ದೇನು?

ಅಂತಾರಾಷ್ಟ್ರೀಯ ಕ್ರೀಡಾಪಟುವಾದ ಎಲ್ನಾಜ್ ರೆಕಾಬಿ ಭಾನುವಾರ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಸ್ಪೋರ್ಟ್ ಕ್ಲೈಂಬಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹಿಜಾಬ್ ಧರಿಸದೇ ಭಾಗವಹಿಸಿದ್ದರು. ಈ ವಿಷಯವಾಗಿ ಭಾರೀ ಸುದ್ದಿಯಲ್ಲಿದ್ದರು. ಹಿಜಾಬ್ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸುದ್ದಿ

48 ಗಂಟೆಯ ಪ್ರೆಗ್ನೆಂಟ್ ಮಹಿಳೆಗೆ ಆರೋಗ್ಯವಂತ ಮಗು ; ಇದು ಸಾಧ್ಯ ಆದದ್ದು ಹೇಗೆ ?!

ಹೆಂಗಸೊಬ್ಬಳು ತಾವು ಗರ್ಭಿಣಿ ಎಂದು ತಿಳಿದು ಬಂದ ಕೇವಲ ಕೇವಲ 48 ಗಂಟೆಗಳಲ್ಲಿಯೇ ಮಗುವಿಗೆ ಜನ್ಮ ನೀಡುವ ಮೂಲಕ ಅಚ್ಚರಿಯ ಘಟನೆ ನಡೆದಿದೆ. ಅಮೆರಿಕಾದ 23 ವರ್ಷದ ಪೇಟನ್ ಸ್ಟೋವರ್ ಅವರು ಒಮಾಹಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಕೆ. ಯಾವಾಗಲೂ ಆಕೆಗೆ ತುಂಬಾ ಆಯಾಸವಾಗುತ್ತಿತ್ತು.

ಕಾಂತಾರ ಚಿತ್ರದ ಮೂಲಕ ಕನಸಿಗೆ ಲಗ್ಗೆ ಇಟ್ಟ ಸಪ್ತಮಿ ಗೌಡಳ ಬಗ್ಗೆ ಗೂಗಲ್ ಸರ್ಚ್ ನಲ್ಲಿ ತೀವ್ರಗೊಂಡ ಹುಡುಕಾಟ; ಬಿಸಿ…

ಕಾಂತಾರ ಚಿತ್ರ ನಡೆಸಿದ ಸಂಚಲನ, ಎಬ್ಬಿಸಿದ ಕಲರವ ಒಂದೆರಡಲ್ಲ. ನಟ ನಿರ್ದೇಶಕ ರಿಷಬ್ ಶೆಟ್ಟಿ ಪಾನ್ ಇಂಡಿಯಾ ಸ್ಟಾರ್ ಆಗುವ ಮಟ್ಟಿಗೆ ಕಾಂತಾರ ಚಿತ್ರದ ಅಬ್ಬರ ಉಂಟು ಮಾಡಿದೆ ಕರಾವಳಿ ಸೊಗಡಿನ ಈ ಚಿತ್ರ. ಎಲ್ಲೆಡೆ ಈ ಚಿತ್ರದ ಬಗ್ಗೆ ಹೊಗಳಿಕೆಯ ಮಹಾಪೂರ ಹರಿದು ಬರುತ್ತಿರುವಾಗ ಯುವ ಜನತೆಯ ಕಣ್ಣು