ಚಂದ್ರನ ಮೇಲೆ ಕಾಲಿರಿಸಿದ 2ನೇ ಗಗನಯಾನಿಗೆ, 93ನೇ ವಯಸ್ಸಿನಲ್ಲಿ 4ನೇ ಮದುವೆ!
ಗಗನಯಾನಿ ನೀಲ್ ಆರ್ಮ್‌ಸ್ಟ್ರಾಂಗ್ ಜೊತೆ, ಬಜ್ ಆಲ್ಡ್ರಿನ್ ಅವರು ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಅಂಗಳದಲ್ಲಿ ಕಾಲಿಟ್ಟು, ಚಂದ್ರನ ಮೇಲೆ ಕಾಲಿರಿಸಿದ ಎರಡನೇ ಗಗನ ಯಾತ್ರಿ ಎಂದು ಇತಿಹಾಸ ಬರೆದಿದ್ದರು. ಇದೀಗ ಈ ಗಗನಯಾನಿ ಆಲ್ಡ್ರಿನ್, ಮತ್ತೊಂದು ಅಚ್ಚರಿಯ ಸುದ್ದಿ ನೀಡಿ ಎಲ್ಲರೂ!-->…