South Korea :ಉತ್ತರ ಕೊರಿಯಾದ ರೂಲ್ಸ್ ಬಗ್ಗೆ ಗೊತ್ತಿದೆ, ಆದ್ರೆ ದಕ್ಷಿಣ ಕೊರಿಯಾದ ಬಗ್ಗೆ ಎಂದಾದ್ರೂ ಕೇಳಿದ್ದೀರಾ?…
ಉತ್ತರ ಕೊರಿಯಾದ ಬಗ್ಗೆ ನಾವು ಇದಾಗಲೇ ಸಾಕಷ್ಟು ತಿಳ್ಕೊಂಡಿದ್ದೀವಿ. ಹಾಗಾಗಿ ಇಂದು ದಕ್ಷಿಣ ಕೋರಿಯಾದ ಕೆಲವು ಇಂಟ್ರೆಸ್ಟಿಂಗ್ ನಿಯಮಗಳ, ನಂಬಿಕೆಗಳ ಬಗ್ಗೆ ತಿಳ್ಕೊಳ್ಳೋಣ ಬನ್ನಿ.