Kim Jong-un : ನಿಲ್ಲದ ಕಿಮ್ ಜಾಂಗ್ ಕ್ರೌರ್ಯ, ಅಂಗವಿಕಲರಿಗೆ ವಿಷವುಣಿಸಿ, ಗರ್ಭಿಣಿ, ಸಲಿಂಗಿಗಳಿಗೆ…
ಕೆಲವು ವಿಚಿತ್ರ ನಿಯಮಗಳನ್ನು ಹೊರಡಿಸೋ ಮೂಲಕ ಜಾಂಗ್ ಸುದ್ಧಿಯಾಗುತ್ತಿದ್ದು ಉತ್ತರಕೊರಿಯಾದಲ್ಲಿ ವ್ಯಾಪಕವಾಗಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ದಕ್ಷಿಣ ಕೊರಿಯಾ(South Korea) ವರದಿ ಮಾಡಿದೆ.